»   » ಎಂದೂ ನೋಡದ ಐಶ್ವರ್ಯಾ ರೈ ಹಾಟ್ ಚಿತ್ರಗಳು

ಎಂದೂ ನೋಡದ ಐಶ್ವರ್ಯಾ ರೈ ಹಾಟ್ ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಒಂದು ಮಗುವಿನ ತಾಯಿಯಾದ ಬಳಿಕ ತಾರೆ ಐಶ್ವರ್ಯಾ ರೈ ಯಾವ ಚಿತ್ರದಲ್ಲೂ ಅಭಿನಯಿಸಲಿಲ್ಲ. 2010ರಲ್ಲಿ ಬಂದಂತಹ 'ಗುಜಾರಿಶ್' ಚಿತ್ರವೇ ಕೊನೆ. ಅದಾದ ಬಳಿಕ ಯಾವ ಚಿತ್ರಕ್ಕೂ ಸಹಿ ಹಾಕಲಿಲ್ಲ. ಈಗವರಿಗೆ 39ರ ಪ್ರಾಯ. ಆದರೂ ಅಭಿಮಾನಿಗಳಲ್ಲಿ ಅವರ ಬಗ್ಗೆ ಗುಲಗಂಜಿಯಷ್ಟೂ ಅಭಿಮಾನ ಕಡಿಮೆಯಾಗಿಲ್ಲ.

ಮಗುವಾದ ಬಳಿಕ ಅವರ ಕೋಮಲ ದೇಹದಲ್ಲಿ ಒಂಚೂರು ಬದಲಾವಣೆಗಳಾದವು. ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ಐಶು ಕುಂಬಳಕಾಯಿಯಂತಾದರು. ಆದರೂ ತಲೆಕೆಡಿಸಿಕೊಳ್ಳಲಿಲ್ಲ. ಮತ್ತೆ ಮೇಕಪ್ ಹಾಕಿಕೊಂಡರು. ಒಂದಷ್ಟು ಜಾಹೀರಾತುಗಳಿಗೆ ಸಹಿ ಹಾಕಿ ಮತ್ತೆ ಪ್ರೇಕ್ಷಕರ ಮುಂದೆ ಬಂದರು.

ಕಳೆದು ಹೋದ ದಿನಗಳು ಮತ್ತೆ ಬರಲ್ಲ ನಿಜ. ಕಾಲವನ್ನು ತಡೆಯೋರು ಯಾರು ಇಲ್ಲ. ಆದರೆ ಫೋಟೋಗಳಿಗೆ ಮಾತ್ರ ಆ ಶಕ್ತಿ ಇದೆ ನೋಡಿ. ಕಳೆದುಹೋಗುತ್ತಿರುವ ಕಾಲವನ್ನು ಹಾಗೆಯೇ ತಡೆದು ನಿಲ್ಲಿಸಿ ಏನ್ ಸಮಾಚಾರ ಎನ್ನುತ್ತದೆ. ಹಳೆ ಫೋಟೋಗಳನ್ನು ನೋಡುತ್ತಿದ್ದರೆ ಕಾಲ ಹಿಂದಕ್ಕೆ ಸರಿದಂತಾಗುತ್ತದೆ. ಐಶ್ವರ್ಯಾ ರೈ ಅವರ ಫೋಟೋಗಳು ಅಷ್ಟೇ ಸೊಗಸಾಗಿವೆ. ಅವರ ಪ್ರಾಯದ ದಿನಗಳಿಗೆ ಮರಳಿದರೆ...

ಅಬ್ಬಾ ಏನು ಚೆಲುವು ಮಾರಾಯ

ಅಯ್ಯೋ ಕಾಲ ಇಷ್ಟು ಬೇಗ ಸರಿದುಹೋಯಿತೆ. ಆಗಿನ ಐಶೂಗೂ ಈಗಿನ ಐಶೂಗೂ ಎಷ್ಟೊಂದು ವ್ಯತ್ಯಾಸ ಇದೆ ಅಲ್ವಾ. ಈ ಫೋಟೋ ನೋಡಿದರೆ ಏನು ಚೆಲುವು ಮಾರಾಯ ಎಂಬ ಉದ್ಗಾರ ಹೊಮ್ಮುತ್ತದೆ.

ಇನ್ನೊಂದು ಅಂತಹದ್ದೇ ಫೋಟೋ

ಹಾಸಿಗೆ ಮೇಲೆ ಹಾಗೆ ಉರುಳಿದ ಐಶೂರನ್ನು ನೋಡುತ್ತಿದ್ದರೆ ಮನಸ್ಸು ಚಿಟ್ಟೆಯಂತಾಗುತ್ತದೆ.

ಇಂದ್ರಲೋಕದಿಂದ ಧರೆಗಿಳಿದ ರಂಭೆ

ರಂಭೆ, ಮೇನಕೆ, ಊರ್ವಶಿಯರನ್ನು ಯಾರು ನೋಡಿದ್ದಾರೋ ಏನೋ. ಆದರೆ ಈ ಫೋಟೋ ನೋಡಿದರೆ ಇಂದ್ರಲೋಕದಿಂದ ಧರೆಗಿಳಿಸ ರಂಭೆಯಂತಿದೆ.

ಕಣ್ಣಲ್ಲೇ ಸೆಳೆಯುವ ಮತ್ತೊಂದು ಫೋಟೋ

ಐಶ್ವರ್ಯಾ ರೈ ಅವರ ಕಣ್ಣುಗಳಲ್ಲಿರುವ ಹೊಳಪು ಎಂಥಹರನ್ನೂ ಸೆಳೆಯುತ್ತದೆ. ಅವರ ಕಣ್ಣುಗಳೇ ಪ್ರಮುಖ ಆಕರ್ಷಣೆ. ಕಣ್ಣಲ್ಲೇ ಕೊಲ್ಲುವಂತಿರುವ ಫೋಟೋ.

ಫೋಟೋ ಹಳೆಯದಾದರೂ ಭಾವ ನವೀನ

ಫೋಟೋ ಹಳೆಯದಾದರೂ ಹೊಸ ಉತ್ಸಾಹ ಉಕ್ಕಿಸುವ ಶಕ್ತಿ ಈ ಫೋಟೋಗಿದೆ. ಅಬ್ಬಾ ಎಂಥಹಾ ಸ್ನಿಗ್ಧ ಸೌಂದರ್ಯ.

ಸಂಜೆಗೆಂಪು ಬಣ್ಣ, ಈ ಕೆನ್ನೆ ಮೇಲಿದೇನು

ಮೈಸೂರ ಮಲ್ಲಿಗೆ ಅಂದವೆ ಅಂದ...ಸಂತೋಷ ಬಾಳಿಗೆ ಚಂದವೆ ಚಂದ. ಇಂದೇನೆ ಶೃಂಗಾರ ಸಮಯ..ಹೊಂದೋಣ ಉಲ್ಲಾಸ ಹೃದಯ.

ರೆಡ್ ಹಾಟ್ ಐಶ್ವರ್ಯಾ ರೈ

ಕೆಂಪು ಉಡುಗೆಯಲ್ಲಿ ಐಶ್ವರ್ಯಾ ರೈ ಅಪರೂಪದ ಚಿತ್ರ. ಆಗಷ್ಟೇ ಬಿರಿಯುತ್ತಿರುವ ಹೂವಿನ ಅಂದಚೆಂದದಂತೆ ಐಶ್ವರ್ಯಾ ಚೆಲುವು.

ಮಂತ್ರಮುಗ್ಧಗೊಳಿಸುವ ಸೌಂದರ್ಯ

ಆ ನೋಟ, ಆ ಬಿಂಕ, ಆ ವೈಯಾರ...ಇನ್ಯಾವ ತಾರೆಗೆ ಸಾಧ್ಯ.

ಐಶ್ವರ್ಯಾ ರೈ ಮತ್ತೊಂದು ಮುಗ್ಧ ನೋಟ

ನೋಟದಲ್ಲೇ ಚೆಲುವಿನ ಬಾಣ, ಕಣ್ಣಲ್ಲೇ ಕಾಮನಬಿಲ್ಲು, ಮುಂಗುರುಳ ಭರತನಾಟ್ಯ, ಅಪ್ಸರೆಯ ಭಾವ.

ಹಾಸಿಗೆ ಮೈ ಸೋಕಿಸಿದ ರೋಮಾಂಚಕ ಚಿತ್ರ

ಹಾಸಿಗೆ ಮೇಲೆ ಹಾಗೆ ಮೈ ಸೋಕಿಸಿದ ಮತ್ತೊಂದು ಚಿತ್ರವಿದು. ಆಕರ್ಷಕ ಭಂಗಿಯಲ್ಲಿ ಐಶ್ವರ್ಯಾ ರೈ.

English summary
Aishwarya Rai Bachchan is one actress who is not only famous in her own country but abroad also. She is an international figure with a face to die for. This blue-eyed beauty is undoubtedly one of the best looking actresses in Bollywood - with or without makeup. Apart from her beautiful eyes, Aishwarya is also blessed with a beautiful complexion.
Please Wait while comments are loading...