ಪ್ರತಿ ದಿನ ರಾತ್ರಿ ಪತ್ನಿಯ ಕಾಲಿಗೆ ನಮಸ್ಕಾರ ಮಾಡುತ್ತಾರಂತೆ ಈ ಸ್ಟಾರ್ ನಟ !
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಹೀಗಿರುವಾಗ ಒಬ್ಬ ಸ್ಟಾರ್ ತಾನು ಮಲಗುವ ಮುಂಚೆ ತನ್ನ ಹೆಂಡತಿಯ ಕಾಲಿಗೆ ನಮಸ್ಕಾರ ಮಾಡ್ತಾರೆ ಅಂದರೆ ನೀವು ನಂಬ್ತೀರಾ ? ನಂಬಲೇಬೇಕು. ಯಾಕೆಂದರೆ ಇದು ರೀಲ್ ಅಲ್ಲ ರಿಯಲ್ ಸ್ಟೋರಿ.

More from Filmibeat
English summary
Ajay Devgn delivers a witty punchline as Kapil Sharma reveals Ravi Kishan's unique daily habit. Don't miss the funniest moments and reactions from 'The Great Indian Kapil Show 3


Click it and Unblock the Notifications











