ಬಾಲಿವುಡ್‌ನ ಬಹುತಾರಾಗಣದ ಸಿನಿಮಾದಲ್ಲಿ ತೆಲುಗು ಸೂಪರ್ ಸ್ಟಾರ್ ನಟ

ಬಾಲಿವುಡ್ ಸಿನಿಮಾ ನಟ-ನಟಿಯರು ದಕ್ಷಿಣ ಭಾರತದ ಸಿನಿಮಾದಲ್ಲಿ ಆಗಾಗ್ಗೆ ನಟಿಸುತ್ತಿರುತ್ತಾರೆ. ಬಾಲಿವುಡ್‌ನ ನಟಿಯರನ್ನು ಸಿನಿಮಾಕ್ಕೆ ಕರೆತರುವ ಅಭ್ಯಾಸ ದಕ್ಷಿಣ ಭಾರತದ ಸಿನಿರಂಗದಲ್ಲಿ ತುಸು ಹೆಚ್ಚು. ಆದರೆ ಬಾಲಿವುಡ್‌ನಲ್ಲಿ ಈ ಅಭ್ಯಾಸ ಕಡಿಮೆ.

ಆದರೆ ಬಾಲಿವುಡ್‌ನ ಒಂದು ಬಹುತಾರಾಗಣದ, ಬಿಗ್‌ ಬಜೆಟ್ ಸಿನಿಮಾದಲ್ಲಿ ತೆಲುಗಿನ ಸೂಪರ್ ಸ್ಟಾರ್ ನಟರೊಬ್ಬರು ನಟಿಸಿದ್ದಾರೆ.

ರಣ್ಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ, ಮೌನಿ ರಾಯ್, ಪ್ರತೀಕ್ ಬಬ್ಬರ್ ಇನ್ನೂ ಹಲವರು ನಟಿಸಿರುವ, ಕರಣ್ ಜೋಹರ್ ನಿರ್ಮಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟ ನಾಗಾರ್ಜುನ ನಟಿಸಿದ್ದಾರೆ.

 Akkineni Nagarjuna Acted In Bollywood Movie Brahmastra

ನಾಗಾರ್ಜುನ ಅತಿಥಿ ಪಾತ್ರದಲ್ಲಿ ಅಲ್ಲದೆ, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಈ ಸಿನಿಮಾವನ್ನು ಅಯಾನ್ ಮುಖರ್ಜಿ ನಟಿಸಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಈ ಹಿಂದೆ ಅಮಿತಾಬ್ ಬಚ್ಚನ್, ನಾಗಾರ್ಜುನ ನಟಿಸಿದ್ದ 'ಮನಂ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

More from Filmibeat

English summary
Telugu star hero Akkineni Nagarjuna acted in bollywood movie Brahmastra. Movie will have theatrical release soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X