2020ಕ್ಕೆ ಮೂರು ದೊಡ್ಡ ಚಿತ್ರಗಳನ್ನ ಘೋಷಿಸಿದ ಅಕ್ಷಯ್ ಕುಮಾರ್

ಬಾಲಿವುಡ್ 'ಸೆಂಚುರಿ ಸ್ಟಾರ್' ಅಕ್ಷಯ್ ಕುಮಾರ್ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷವಾಗಿ 2020ನೇ ವರ್ಷದ ಮೂರು ದೊಡ್ಡ ಪ್ರಾಜೆಕ್ಟ್ ಗಳನ್ನ ಘೋಷಣೆ ಮಾಡಿದ್ದಾರೆ.

ಈಗಷ್ಟೇ 'ಮಿಷನ್ ಮಂಗಲ್' ಯಶಸ್ಸಿನಲ್ಲಿರುವ ಅಕ್ಷಯ್ ಕುಮಾರ್ 'ಹೌಸ್ ಫುಲ್-4' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದರ ಜೊತೆಯಲ್ಲಿ 'ಗುಡ್ ನ್ಯೂಸ್' ಮತ್ತು 'ಸೂರ್ಯವಂಶಿ' ಸಿನಿಮಾಗಳನ್ನ ಮಾಡುತ್ತಿದ್ದಾರೆ.

ಈ ಮೂರು ಚಿತ್ರಗಳು ಈ ವರ್ಷ ಹಾಗೂ ಮುಂದಿನ ವರ್ಷದ ಆರಂಭಕ್ಕೆ ಬರುವ ಸಾಧ್ಯತೆಗಳಿವೆ. ಮುಂದಿನ ವರ್ಷದಲ್ಲಿರುವ ಬರುವ ಪ್ರಮುಖ ಹಬ್ಬಗಳಿಗೆ ಅಕ್ಷಯ್ ಕುಮಾರ್ ಈಗಲೇ ರೆಡಿಯಾಗಿದ್ದಾರೆ.

Recommended Video

ದೇವಸ್ಥಾನದಲ್ಲಿ ಸ್ಟಾರ್ ಗಳ ಸ್ಟೆಪ್ ನೋಡಿ ಭಕ್ತಾಧಿಗಳು ಶಾಕ್..? | Bharaate | Yoo Yoo | FILMIBEAT KANNADA

Akshay Kumar Announced Three Big Move For Next Year

ಹೌದು, 2020ರ ಮೂರು ಪ್ರಮುಖ ಹಬ್ಬಕ್ಕೆ ಮೂರು ಬಿಗ್ ಬಜೆಟ್ ಚಿತ್ರಗಳನ್ನ ಪ್ರಕಟಿಸಿದ್ದಾರೆ. 2020ರ ಈದ್ ಹಬ್ಬಕ್ಕೆ (ಮೇ 22) ಲಕ್ಷ್ಮಿಬಾಂಬ್, ದೀಪಾವಳಿ ಹಬ್ಬಕ್ಕೆ (ನವೆಂಬರ್ 13) ಪೃಥ್ವಿರಾಜ್ ಹಾಗೂ ಕ್ರಿಸ್ಮಸ್ ಹಬ್ಬಕ್ಕೆ (ಡಿಸೆಂಬರ್ 24) ಬಚ್ಚನ್ ಪಾಂಡೆ ಸಿನಿಮಾ ಬರಲಿದೆ.

ರುಸ್ತುಂ, ಟಾಯ್ಲೆಟ್:ಏಕ್ ಪ್ರೇಮ್ ಕಥಾ, ಪ್ಯಾಡ್ ಮ್ಯಾನ್, ಗೋಲ್ಡ್, 2.0, ಕೇಸರಿ, ಮಿಷನ್ ಮಂಗಲ್ ಸೇರಿದಂತೆ ಅಕ್ಷಯ್ ಕುಮಾರ್ ಬಹುತೇಕ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ.

More from Filmibeat

English summary
Bollywood Superstar Akshay Kumar Announced his three big projects for next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X