ಮಗಳ ಜೊತೆ ಸೇರಿ ಗಾಳಿಪಟ ಹಾರಿಸಿದ ಅಕ್ಷಯ್ ಕುಮಾರ್

ಯಾವಾಗಲೂ ಸಿನಿಮಾಗಳ ಕೆಲಸಗಳಲ್ಲಿ ತೊಡಗಿರುವ ನಟರಿಗೆ ತಮ್ಮ ಮಕ್ಕಳ ಜೊತೆಗೆ ಕಾಲ ಕಳೆಯುವ ಸಮಯ ಸಿಗುವುದು ಕಡಿಮೆಯೇ. ಎಷ್ಟೇ ಹೆಸರು ಮಾಡಿದರು, ಎಷ್ಟೇ ಸಿನಿಮಾ ಗೆದ್ದರೂ, ಮಕ್ಕಳ ಜೊತೆಗೆ ಸಿಗುವ ಖುಷಿಯೇ ಬೇರೆ. ಈಗ ನಟ ಅಕ್ಷಯ್ ಕುಮಾರ್ ಈಗ ಆ ಖುಷಿಯಲ್ಲಿ ಇದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರೀತಿಯ ಮಗಳ ಜೊತೆಗೆ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಪುತ್ರಿ ನಿತರ ಜೊತೆ ಸೇರಿ ಗಾಳಿಪಟ ಹಾರಿಸಿ ಸಂತಸ ಪಟ್ಟಿದ್ದಾರೆ. ಮಗಳ ಜೊತೆಗಿನ ಈ ಸಂತಸ ಕ್ಷಣವನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

akshay kumar and his daughter fly kites on makar sankranti

ಪ್ರತಿ ವರ್ಷ ಕೂಡ ಅಕ್ಷಯ್ ಕುಮಾರ್ ಮಗಳ ಜೊತೆಗೂಡಿ ಗಾಳಿಪಟ ಹಾರುಸುತ್ತಾರಂತೆ. ಸದ್ಯ, ಇನ್ಟಾಗ್ರಾಮ್ ನಲ್ಲಿ ಪೋಸ್ಟ ಮಾಡಿರುವ ಅವರ ವಿಡಿಯೋ 16 ಲಕ್ಷಕ್ಕೂ ಅಧಿಕ ವ್ಯೂವ್ಸ್ ಆಗಿದೆ.

ಇತ್ತೀಚಿಗಷ್ಟೆ ಅಕ್ಷಯ್ ಕುಮಾರ್ ನಟ ರಜಿನಿಕಾಂತ್ ಜೊತೆಗೆ '2.O' ಸಿನಿಮಾದಲ್ಲಿ ನಟಿಸಿದ್ದರು. ಈ ವರ್ಷ 'ಕೇಸರಿ', 'ಗುಡ್ ನ್ಯೂಸ್', ಹೌಸ್ ಫುಲ್ 4 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Bollywood actor Akshay Kumar and his daughter Nitara fly kites on makar sankranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X