ಟ್ರೈಲರ್: 'ಸೂಪರ್ ಮ್ಯಾನ್'ಗಿಂತ ವಿಭಿನ್ನ ಈ 'ಪ್ಯಾಡ್ ಮ್ಯಾನ್'

By Bharath Kumar

''ಅಮೆರಿಕಾದವರು ಹತ್ತಿರ ಸೂಪರ್ ಮ್ಯಾನ್ ಇದ್ದಾರೆ, ಸ್ಪೈಡರ್ ಮ್ಯಾನ್ ಇದ್ದಾರೆ. ಆದ್ರೆ, ಭಾರತದ ಬಳಿ ಪ್ಯಾಡ್ ಮ್ಯಾನ್ ಇದ್ದಾನೆ''.....ಇದು 'ಪ್ಯಾಡ್ ಮ್ಯಾನ್' ಟ್ರೈಲರ್ ನಲ್ಲಿ ಬರುವ ಮೊದಲ ಸಂಭಾಷಣೆ. ಹೌದು, 'ಪ್ಯಾಡ್ ಮ್ಯಾನ್' ಟ್ರೈಲರ್ ರಿಲೀಸ್ ಆಗಿದ್ದು, ಸದ್ಯ, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಟೈಟಲ್ ನಿಂದ ಹೆಚ್ಚು ಸುದ್ದಿ ಮಾಡಿತ್ತು. ಇದೀಗ, ಟ್ರೈಲರ್ ನಿಂದ ಮತ್ತಷ್ಟು ಸೌಂಡ್ ಮಾಡ್ತಿದೆ. ಪಕ್ಕಾ ಕಾಮಿಡಿ ಸಬ್ಜೆಕ್ಟ್ ಹೊಂದಿರುವ ಈ ಚಿತ್ರ ಮಹಿಳೆಯರ ಗಂಭೀರ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಥೆ ಒಳಗೊಂಡಿದೆ.

akshay kumar padman trailer release

ಆರ್.ಬಲ್ಕಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಕ್ಷಯ್ ಕುಮಾರ್, ಸೋನಮ್ ಕಪೂರ್, ರಾಧಿಕಾ ಆಪ್ಟೆ, ಸುಧೀರ್ ಪಾಂಡೆ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಅಕ್ಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

'ಪ್ಯಾಡ್ ಮ್ಯಾನ್' ಟ್ರೈಲರ್ ಬಿಡುಗಡೆಯಾದ ಒಂದು ದಿನದಲ್ಲಿ 1.41 ಕೋಟಿ ವೀಕ್ಷಕರು ನೋಡಿದ್ದಾರೆ. ಹೀಗಾಗಿ, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಜನವರಿ 26 ರಂದು 'ಪ್ಯಾಡ್ ಮ್ಯಾನ್' ಸಿನಿಮಾ ವರ್ಲ್ಡ್ ವೈಡ್ ತೆರೆಕಾಣುತ್ತಿದೆ,

'ಪ್ಯಾಡ್ ಮ್ಯಾನ್' ಟ್ರೈಲರ್ ನೋಡಿ

More from Filmibeat

English summary
Bollywood actor akshay kumar starrer Padman Trailer Released. Akshay Kumar plays India’s menstrual man, Bollywood applauds this ‘real superhero’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X