ವಿಭಿನ್ನತೆಯಿಂದ ಗಮನ ಸೆಳೆದ 'ಹೌಸ್ ಫುಲ್ 4' ಪೋಸ್ಟರ್ ಗಳು

ಬಾಲಿವುಡ್ ತುಂಬ ಇಂದು (ಸಪ್ಟೆಂಬರ್ 25) 'ಹೌಸ್ ಫುಲ್ 4' ಸುದ್ದಿ ಮಾಡಿದೆ. ಸಿನಿಮಾದ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಬಹಳ ವರ್ಷಗಳ ನಂತರ ಮತ್ತೆ ಅಕ್ಷಯ್ ಕುಮಾರ್ ಕಾಮಿಡಿ ಸಿನಿಮಾಗೆ ಮರಳಿದ್ದಾರೆ. 'ಹೌಸ್ ಫುಲ್' ಸೀರಿಸ್ 2010 ರಲ್ಲಿ ಶುರುವಾಗಿದ್ದು, ಈ ವರ್ಷ ನಾಲ್ಕನೇ ಅವತರಣಿಕೆ ಪ್ರಾರಂಭ ಆಗಿದೆ. ಈ ವರ್ಷ ದೀಪಾವಳಿ ಹಬ್ಬದ ವಿಶೇಷವಾಗಿ ಅಕ್ಟೋಬರ್ 26 ರಂದು ಸಿನಿಮಾ ರಿಲೀಸ್ ಆಗಲಿದೆ.

ಹೆಸರಿಗೆ ತಕ್ಕ ಹಾಗೆ ಈ ಸಿನಿಮಾದಲ್ಲಿ ಕಾಮಿಡಿ, ತಮಾಷೆ ನಾಲ್ಕರಷ್ಟು ಇರಲಿದೆಯಂತೆ. 600 ವರ್ಷಗಳ ಹಿಂದೆ ಹಾಗೂ ಇಂದಿನ ಕಾಲ ಎರಡರ ಮಿಶ್ರಣ ಸಿನಿಮಾದಲ್ಲಿ ಕಥೆ ಆಗಿದೆ. ಭೂತಕಾಲ ಮತ್ತು ವರ್ತಮಾನದೊಂದಿಗೆ ಸಿನಿಮಾದ ತುಂಬ ಹಾಸ್ಯ ತುಂಬಿಕೊಂಡಿದೆ.

Akshay Kumars Housefull 4 Movie Posters Out

ಅಕ್ಷಯ್ ಕುಮಾರ್ ಚಿತ್ರದಲ್ಲಿ ಬಾಲ ಸೈತಾನ್ ಕ ಸಾಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನರ್ತಕಿ ಬ್ಯಾಂಗ್ದು ಮಹಾರಾಜ್ ಪಾತ್ರದಲ್ಲಿ ರಿತೇಶ್ ದೇಶ್ ಮುಖ್, ಅಂಗರಕ್ಷಕ್ ಧರ್ಮಪುತ್ರನಾಗಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.

Akshay Kumars Housefull 4 Movie Posters Out

ಸೌತ್ ಸುಂದರಿ ಪೂಜಾ ಹೆಗ್ಡೆ ಎರಡನೇ ಹಿಂದಿ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ರಾಜಕುಮಾರಿ ಮಾಲ ಆಗಿ, ರಾಜಕುಮಾರಿ ಮೀನಾ ಆಗಿ ಕೃತಿ ಕರಬಂದ ಕಾಣಿಸಿಕೊಂಡಿದ್ದಾರೆ. ಕೃತಿ ಸನೋನ್ ರಾಜಕುಮಾರಿ ಮಧು ಪಾತ್ರದಲ್ಲಿ ನಟಿಸಿದ್ದಾರೆ.

Akshay Kumars Housefull 4 Movie Posters Out

ಸಿನಿಮಾದ ತೀಮ್ ಗೆ ತಕ್ಕ ಹಾಗೆ ಪಾತ್ರಗಳ ಪ್ರೆಸೆಂಟ್ ಹಾಗೂ ಫಾಸ್ಟ್ ಎರಡನ್ನು ಸೇರಿಸಿ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಸಪ್ಟೆಂಬರ್ 27 ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಸಾಜಿದ್ ಫರ್ಹಾದ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actor Akshay Kumar and Kriti Sanon's 'Housefull 4' movie posters out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X