ನಟಿಯ ಸಹೋದರಿ ಪಕ್ಕದಲ್ಲಿ ಕುಳಿತ ಅಕ್ಷಯ್: ನಾಚಿಕೆಯಾಗ್ಬೇಕು ಎಂದ ನೆಟ್ಟಿಗರು

Recommended Video

ನಟಿಯ ಸಹೋದರಿ ಪಕ್ಕದಲ್ಲಿ ಕುಳಿತ ಅಕ್ಷಯ್ ಗೆ ಛೀಮಾರಿ | Akshay Kumar | FILMIBEAT KANNADA

ಬಾಲಿವುಡ್ ನಟಿ ಕೃತಿ ಸನನ್ ಅವರ ಸಹೋದರಿ ನುಪುರ್ ಸನಾನ್ ಅವರ ಪಕ್ಕದಲ್ಲಿ ಕುಳಿತುಕೊಂಡ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಟ್ರೋಲ್ ಆಗಿದ್ದಾರೆ.

ಅಕ್ಷಯ್ ಕುಮಾರ್ ಅವರ ಮೊದಲ ಮ್ಯೂಸಿಕ್ ವಿಡಿಯೋ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ನುಪುರ್ ಸನಾನ್ ಅವರ ಪಕ್ಕದಲ್ಲಿ ಅಕ್ಷಯ್ ಕುಮಾರ್ ಕುಳಿತುಕೊಂಡಿದ್ದಾರೆ. ಈ ಫೋಟೋವನ್ನ ಇಂಟರ್ ನೆಟ್ ನಲ್ಲಿ ಪೋಸ್ಟ್ ಮಾಡಿದ್ದರು.

ಈ ಫೋಟೋ ನೋಡಿದ ಬಳಿಕೆ ಕೆಲವರು ಅಕ್ಷಯ್ ಕುಮಾರ್ ಅವರಿಗೆ ನಾಚಿಕೆಯಾಗ್ಬೇಕು ಎಂದು ಛೀಮಾರಿ ಹಾಕುತ್ತಿದ್ದಾರೆ. ಅಂದ್ಹಾಗೆ, ಅಕ್ಷಯ್ ಹಂಚಿಕೊಂಡಿರುವ ಫೋಟೋದಲ್ಲಿ ನುಪುರ್ ಸನಾನ್ ಅವರ ದುಪ್ಪಟ ಮೇಲೆ ಕುಳಿತುಕೊಂಡಿದ್ದಾರೆ. ಇದನ್ನ ಆರೋಪಿಸಿ ನೆಟ್ಟಿಗರು ಅಕ್ಷಯ್ ಅವರನ್ನ ಟೀಕಿಸುತ್ತಿದ್ದಾರೆ.

Akshay Kumar Trolled For His Photo With Nupur Sanon

''ಅಕ್ಷಯ್ ಕುಮಾರ್ ಅವರು ತಮ್ಮ ಸುರಕ್ಷಿತೆ ಬಗ್ಗೆ ಮಾತ್ರ ಕಾಳಜಿ ವಹಿಸುವ ಸಲುವಾಗಿ, ಹುಡುಗಿಯ ದುಪ್ಪಟದ ಮೇಲೆ ಕುಳಿತುಕೊಂಡಿದ್ದಾರೆ. ಇದು ಹೆಣ್ಣಿಗೆ ಕೊಡುವ ಗೌರವನಾ? ನಿಜಕ್ಕೂ ನಾಚಿಕೆಯಾಗ್ಬೇಕು'' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಅಕ್ಷಯ್ ಕುಮಾರ್ ಅವರನ್ನ ಸಮರ್ಥಿಸಿಕೊಂಡಿದ್ದು, ''ಇದರಲ್ಲಿ ತಪ್ಪೇನಿದೆ. ಯಾಕೆ ಇಲ್ಲಿ ಹುಡುಗಿಯನ್ನ ಯಾರೂ ಪ್ರಶ್ನಿಸುತ್ತಿಲ್ಲ'' ಎಂದು ಖಿಲಾಡಿ ಪರ ಬ್ಯಾಟಿಂಗ್ ಆಡಿದ್ದಾರೆ.

ಈ ವಿಷಯಗಳನ್ನ ಗಮನಿಸಿದಾಗ ಕೆಲವೊಮ್ಮೆ ಇಂಟರ್ ನೆಟ್ ಎನ್ನುವುದು ಬಹಳ ಅಪಾಯಕಾರಿಯಾಗಿ ಕಾಣುತ್ತೆ. ಏನೂ ಇಲ್ಲದಿದ್ದರೂ ಏನಾದರೂ ಕೆದಕಿ ಚರ್ಚೆ ಮಾಡುವ ಸನ್ನಿವೇಶಗಳು ಇಲ್ಲಿ ಹೆಚ್ಚಿದೆ.

More from Filmibeat

English summary
Bollywood actor Akshay Kumar gets trolled for his Photo With Nupur Sanon sister of krithi sanon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X