ಅಲಿಯಾ,ಅನುಷ್ಕಾ, ಕಾಜಲ್, ಸನ್ನಿ ಬಿಕಿನಿ ಭಾವಭಂಗಿ
ಬಾಲಿವುಡ್ ನ ಮುದ್ದು ಮುಖದ ಚೆಲುವೆ ಅಲಿಯಾ ಭಟ್ ಅವರು ಶಾಹೀದ್ ಕಪೂರ್ ಜೊತೆ ನಟಿಸುತ್ತಿರುವ ಮುಂದಿನ ಹೊಸ ಚಿತ್ರ 'ಶಾಂದರ್' ನಲ್ಲಿ ಪಿಂಕ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಟ್ರೈಲರ್ ನಲ್ಲಿ ಹೈಲೈಟ್ ಆಗಿದ್ದು ನಿಮಗೆ ಗೊತ್ತೆ ಇದೆ ಅಲ್ವಾ.
ತಮ್ಮ ಫೇವರಿಟ್ ಹೀರೋ ಶಾಹಿದ್ ಕಪೂರ್ ಜೊತೆ 'ಶಾಂದಾರ್' ಚಿತ್ರದಲ್ಲಿ ನಟಿಸುತ್ತಿರುವ ಆಲಿಯಾ ಭಟ್ ಅವರು ಪಿಂಕ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವುದನ್ನು ನೋಡಿ ಅವರ ಅಭಿಮಾನಿಗಳ ಕಂಡೀಷನ್ ಹೇಗಿರಬೇಡ ಹೇಳಿ.
ಇನ್ನು 'ಶಾಂದರ್' ಚಿತ್ರದ ಟ್ರೈಲರ್ ಬಿಡುಗಡೆಯಾದಗಿನಿಂದ ಆಲಿಯಾ ಭಟ್ ಪಿಂಕ್ ಬಿಕಿನಿ ವೈರಲ್ ಆಗಿ ಇಡೀ ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿದಾಡುತ್ತಿದ್ದು, ಸದ್ಯದಲ್ಲೇ ಬಿಟೌನ್ ನಲ್ಲಿ ಇದೊಂದು ಹಾಟ್ ಟಾಪಿಕ್ ಆದ್ರೂ ಆಶ್ಚರ್ಯವಿಲ್ಲ.
ಆಲಿಯಾ ಅವರ ಪಿಂಕ್ ಬಿಕಿನಿ ಸದ್ಯಕ್ಕೆ ಬಿಟೌನ್ ನಲ್ಲಿ ಭಾರಿ ಫೇಮಸ್ ಆಗುತ್ತಿದೆ. ಅಂದಹಾಗೆ 'ಸ್ಟೂಡೆಂಟ್ ಆಫ್ ದ ಇಯರ್' ಚಿತ್ರ ನೋಡಿದ ವೀಕ್ಷಕರು ಆಲಿಯಾ ಭಟ್ ಅವರ ಹಳದಿ ಬಣ್ಣದ ಬಿಕಿನಿ ಮರೆಯಲು ಸಾಧ್ಯವೇ ಇಲ್ಲ.
ಇದೀಗ ಆಲಿಯಾ ಭಟ್ ಮಾತ್ರವಲ್ಲದೇ ಇನ್ನು ಕೆಲವು ಬಾಲಿವುಡ್ ಬೆಡಗಿಯರಾದ ಜಾಕ್ವೆಲಿನ್, ಆಮಿ ಜಾಕ್ಸನ್ ನಿಂದ ಹಿಡಿದು ಸನ್ನಿ ಲಿಯೋನ್ ಅವರನ್ನು ಹಳದಿ ಬಣ್ಣದ ಬಿಕಿನಿಯಲ್ಲಿ ಕಾಣಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

ಬಾಲಿವುಡ್ ತಾರೆ ಆಲಿಯಾ ಭಟ್
'ಸ್ಟೂಡೆಂಟ್ ಆಫ್ ದ ಇಯರ್' ಚಿತ್ರದಲ್ಲಿ ಆಲಿಯಾ ಭಟ್ ಹಳೇ ಸೈಲ್, ಹಳದಿ ಬಣ್ಣದ ಬಿಕಿನಿಯಲ್ಲಿ ಹಾಟ್ ಫೋಸ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ
'ಬದ್ಮಾಷ್ ಕಂಪೆನಿ' ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಳದಿ ಬಿಕಿನಿಯಲ್ಲಿ ರಾಕಿಂಗ್ ಲುಕ್

ಬಾಲಿವುಡ್ ನಟಿ ಜಾಕ್ವೆಲಿನ್ ಪೆರ್ನಾಂಡೀಸ್
ಬಾಲಿವುಡ್ ಕ್ಷೇತ್ರದಲ್ಲಿ ಸದ್ಯಕ್ಕೆ ಯಶಸ್ಸಿನ ನಗೆ ಬೀರುತ್ತಿರುವ ಜಾಕ್ವೆಲಿನ್ ಪೆರ್ನಾಂಡೀಸ್ ಹಳದಿ ಬಿಕಿನಿಯಲ್ಲಿ ತಮ್ಮ ಮಾಡೆಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ

ಬಹುಭಾಷಾ ತಾರೆ ಆಮಿ ಜಾಕ್ಸನ್
ದಕ್ಷಿಣ ಭಾರತದ ಚಿತ್ರರಂಗ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಆಮಿ ಜಾಕ್ಸನ್ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ 'ಸಿಂಗ್ ಇಸ್ ಬ್ಲಿಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಕೂಡ ಆಮಿ ಜಾಕ್ಸನ್ ಬಿಕಿನಿಯಿಂದ ಭಾರಿ ಸುದ್ದಿಯಾಗಿತ್ತು.

ಕೃಷ್ಣ ಸುಂದರಿ ಬಿಪಾಷ ಬಸು
ಬಿಟೌನ್ ನಲ್ಲಿ ಕೃಷ್ಣ ಸುಂದರಿ ಎಂದೇ ಪೆಮಸ್ ಆಗಿರುವ ಬಿಪಾಷ ಬಸು 'ಧೂಮ್ 2' ಚಿತ್ರದಲ್ಲಿ ಹಳದಿ ಬಿಕಿನಿಯಲ್ಲಿ ಕಂಗೊಳಿಸಿದ್ದು ಹೀಗೆ

ಬಾಲಿವುಡ್ ನಟಿ ಆಮೀಷಾ ಪಟೇಲ್
'ತೋಡಾ ಪ್ಯಾರ್ ತೋಡಾ ಮ್ಯಾಜಿಕ್' ಚಿತ್ರದಲ್ಲಿ ಆಮೀಷಾ ಪಟೇಲ್ ಹಳದಿ ಬಣ್ಣದ ಬಿಕಿನಿಯಲ್ಲಿ ರಾಕಿಂಗ್ ಫೋಸ್

ನಟಿ ಕಾಜಲ್ ಅಗರ್ ವಾಲಾ
ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ ವಾಲಾ ಅಜಯ್ ದೆವಗನ್ ಜೊತೆ ಸಿಂಗಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹಳದಿ ಬಣ್ಣದ ಸೆಮಿ ಬಿಕಿನಿಯಲ್ಲಿ ಕಂಗೊಳಿಸಿದ ಬಗೆ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ
ವರುಣ್ ಧವನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಮೈನ್ ತೇರಾ ಹೀರೋ' ಚಿತ್ರದಲ್ಲಿ ನರ್ಗಿಸ್ ಫಕ್ರಿ ಹಳದಿ ಬಿಕಿನಿ ಫೋಸ್


Click it and Unblock the Notifications











