ಅಮಿತಾಭ್ ಬಚ್ಚನ್ ಗೆ ಶೇಕಡಾ 75 ರಷ್ಟು ಲಿವರ್ ಇಲ್ವಂತೆ

76 ವರ್ಷದ ಅಮಿತಾಭ್ ಬಚ್ಚನ್ ಈಗಲೂ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಬದ್ಲಾ' ಸಿನಿಮಾದ ಬಳಿಕ ಸೈರಾ, ಬ್ರಹ್ಮಾಸ್ತ್ರ, ಗುಲಾಬ್ ಸಿತಾಬೋ, ಚೆಹರೇ ಹೀಗೆ ಒಂದರ ಹಿಂದೆ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಯಸ್ಸಿನಲ್ಲೂ ಅಮಿತಾಭ್ ಇಷ್ಟು ಫಿಟ್ ಆಗಿದ್ದಾರೆ ಎಂದು ಬಹುತೇಕರ ಅಚ್ಚರಿಯಿಂದಲೇ ನೋಡುತ್ತಾರೆ. ಆದ್ರೆ, ಅದೇಷ್ಟೋ ಜನಕ್ಕೆ ಗೊತ್ತಿಲ್ಲ. ಬಿಗ್ ಬಿ ಕೂಡ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತ. ಡಯಾಬಿಟೀಸ್, ಟಿಬಿ, ಹೆಪಟೆಟಿಸ್, ಪೊಲಿಯೋ ಅಂತಹ ಸಮಸ್ಯೆಗಳನ್ನ ಎದುರಿಸಿದ್ದಾರೆ.

Recommended Video

ರಮೇಶ್ ಮಾತಿಗೆ ಇಲ್ಲ ಅನ್ನಲಿಲ್ಲ 'ಬಿಗ್ ಬಿ' | FILMIBEAT KANNADA

ಸ್ವತಃ ಅಮಿತಾಭ್ ಬಚ್ಚನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಪ್ರಕಾರ, ಶೇಕಡಾ 75 ರಷ್ಟು ಲಿವರ್ ಕಳೆದುಕೊಂಡಿದ್ದಾರಂತೆ. ಸದ್ಯಕ್ಕೆ ಶೇಕಡಾ 25 ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದಾರಂತೆ.

Amitabh Bachchans 75 % Liver Gone

ಕಳೆದ 20 ವರ್ಷಗಳಿಂದ ಶೇಕಡಾ 25 ರಷ್ಟು ಲಿವರ್ ಸಹಾಯದಿಂದ ಜೀವಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಮನುಷ್ಯರು ಆಗಾಗ ಜನರಲ್ ಚೆಕಪ್ ಮಾಡಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಪರೀಕ್ಷಿಸಿದಾಗ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Bollywood mega star Amitabh Bachchan lost his 75% Liver. presently, Bachchan living with 25% Liver.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X