ಮಗಳ ನಟನಾವೃತ್ತಿಯ ನಿರ್ಣಯ ಆಕೆಯ ಪತಿಯದ್ದು ಎಂದಿದ್ದ ಅಮಿತಾಬ್

ಅಮಿತಾಬ್ ಬಚ್ಚನ್ ಮನೆಯಲ್ಲಿ ಬಹುತೇಕ ಎಲ್ಲರೂ ನಟರೇ. ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಸಹ ಇತ್ತೀಚೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.

ನಟ ಅಮಿತಾಬ್, ಮಗಳ ಅಭಿನಯದ ಬಗ್ಗೆ ಬಹುವಾಗಿ ಹೊಗಳಿದ್ದು, ಶ್ವೇತಾ ಅತ್ಯುತ್ತಮ ನಟಿ ಎಂದಿದ್ದಾರೆ. ಶ್ವೇತಾ, ತಾಯಿ ಜಯಾ ಬಚ್ಚನ್, ಅಮಿತಾಬ್ ಬಚ್ಚನ್ ಸೆಟ್‌ನಲ್ಲಿ ಇರುವ ಚಿತ್ರವನ್ನು ಅಮಿತಾಬ್ ಬಚ್ಚನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಬಹು ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮಿತಾಬ್ ಬಚ್ಚನ್, ನಮ್ಮ ನಾಲ್ಕು ಮಂದಿಯಲ್ಲಿ (ಅಮಿತಾಬ್, ಜಯಾ, ಅಭಿಷೇಕ್, ಶ್ವೇತಾ) ನನ್ನ ಮಗಳೇ ಒಳ್ಳೆಯ ನಟಿ, ಆಕೆ ಬಹಳ ಚೆನ್ನಾಗಿ ನಟಿಸುತ್ತಾಳೆ. ಆದರೆ ಆಕೆ ಎಂದಿಗೂ ತಾನು ಸಿನಿಮಾ ರಂಗಕ್ಕೆ ಬರುವುದಾಗಿ ಹೇಳಿಲ್ಲ ಎಂದಿದ್ದರು.

Amitabh Bachchan Said His Daughter Shwetha Is Best Actor

ಅಷ್ಟೆ ಅಲ್ಲ, ಒಂದು ವೇಳೆ ಶ್ವೇತಾ ನಟನೆಯನ್ನು ವೃತ್ತಿಯಾಗಿ ಪರಿಗಣಿಸಬೇಕು ಎಂದು ನಿಶ್ಚಯಿಸಿದರೆ ಆ ನಿರ್ಣಯ ನಿಖಿಲ್ ನಂದಾ ಮೇಲಿದೆ ಎಂದು ಆಗ ಹೇಳಿದ್ದರು.

ಅಭಿಷೇಕ್ ಬಚ್ಚನ್, ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳಾಗಿವೆ. 2000 ಬಿಡುಗಡೆ ಆದ 'ರೆಫ್ಯೂಜಿ' ಸಿನಿಮಾ ಮೂಲಕ ಅಭಿಷೇಕ್ ಬಾಲಿವುಡ್ ಪ್ರವೇಶಿಸಿದರು. ಆರಕ್ಕೆ ಏರದ, ಮೂರಕ್ಕೆ ಇಳಿಯದ ನಟರಾಗಿ ಬಾಲಿವುಡ್‌ನಲ್ಲಿ ಸಾಗುತ್ತಿದ್ದಾರೆ ಅಭಿಷೇಕ್.

More from Filmibeat

English summary
Amitabh Bachchan once said Shwetha is the better actor in his family. He also said, her acting career decision to be took by her husband.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X