»   » 'ದಿ ವಿಲನ್' ಬೆಡಗಿಯ ಈ ಫೋಟೋ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ

'ದಿ ವಿಲನ್' ಬೆಡಗಿಯ ಈ ಫೋಟೋ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ

Posted By:
Subscribe to Filmibeat Kannada

'ದಿ ವಿಲನ್' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ಆಮಿ ಜಾಕ್ಸನ್ ಈಗ ತಮ್ಮ ಒಂದು ಫೋಟೋ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಮಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಾಕಿದ್ದು, ಅದು ಈಗ ಸೋಷಿಯಲ್ ಮೀಡಿಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಚಿತ್ರಗಳು : ಚಿಕ್ಕಮಗಳೂರಿನಲ್ಲಿ ಹಾಟ್ ಮಲ್ಲಿಗೆ ಆಮಿ ಜಾಕ್ಸನ್

'ಐ ರೋಮ್ಯಾನ್ಸ್ ವಿಥ್ ದಿ ಸಿಟಿಸ್ ಐ ವಾಂಡರ್' ಎಂಬ ಅಡಿ ಬರಹದೊಂದಿಗೆ ಆಮಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಆಕೆಯ ಚೆಲುವು ನೋಡಿ ಸಾಕಷ್ಟು ಜನ ಫಿದಾ ಆಗಿದ್ದಾರೆ. ಲಕ್ಷಾಂತರ ಜನ ಈ ಫೋಟೋ ನೋಡಿ ಲೈಕ್ ಮಾಡಿದ್ದಾರೆ. ಇನ್ನು ಕೆಲವರು ಈ ಫೋಟೋ ತೆಗೆಯಿರಿ ಎಂದು ಹೇಳಿದ್ದಾರೆ.

 Amy Jackson posted a hot photo in her instagram account.

ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಅನೇಕ ಬಾರಿ ಸ್ಟಾರ್ ಗಳ ಫೋಟೋಗಳು ದೊಡ್ಡ ಸುದ್ದಿ ಮಾಡುತ್ತವೆ. ಈಗ ಆಮಿ ಜಾಕ್ಸನ್ ಕೂಡ ತಮ್ಮ ಹಾಟ್ ಫೋಟೋ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಸದ್ಯ ಆಮಿ ಜಾಕ್ಸನ್ 'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.

English summary
Actress Amy Jackson posted a hot photo in her instagram account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X