ಅನುಷ್ಕಾ ಮತ್ತು ವಿರಾಟ್ ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡ್ತೀರಿ

Recommended Video

ಅನುಷ್ಕಾ ಮತ್ತು ವಿರಾಟ್ ಮನೆಯ ಬಾಡಿಗೆ ಎಷ್ಟು ಗೊತ್ತಾ ? | Virat and Anushka | FILMIBEAT KANNADA

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೋಹ್ಲಿ ದಂಪತಿ ಸದಾ ಸುದ್ದಿಯಲ್ಲಿರುವ ಪವರ್ ಫುಲ್ ಕಪಲ್. ಒಂದು ಫೋಟೋ ಅಪ್ ಲೋಡ್ ಮಾಡಿದರೆ ಸಾಕು ಕ್ಷಣಮಾತ್ರದಲ್ಲಿ ವೈರಲ್ ಆಗಿ ಬಿಡುತ್ತೆ. ಅನುಷ್ಕಾ ಅಂತು ಆಗಾಗ ನೆಟ್ಟಿಗರಿಗೆ ಆಹಾರವಾಗುತ್ತಿದ್ದಾರೆ.

ಯಾವಾಗಲು ಸುದ್ದಿಯಲ್ಲಿರುವ ಈ ದಂಪತಿ ಒಂದು ತಿಂಗಳಿಗೆ ಕಟ್ಟುವ ಮನೆಯ ಬಾಡಿಗೆ ಕೇಳಿದ್ರೆ ಶಾಕ್ ಆಗಿ ಬಿಡ್ತೀರಾ. ಮುಂಬೈನಲ್ಲಿರುವ ಫ್ಲಾಟ್ ಗೆ ಈ ಜೋಡಿ ತಿಂಗಳಿಗೆ 15 ಲಕ್ಷ ಬಾಡಿಗೆ ಕಟ್ಟುತ್ತಾರಂತೆ. ಇದು ಇವರ ಕನಸಿನ ಮನೆಯಂತೆ. ಹಾಗಾಗಿ 15 ಲಕ್ಷ ಬಾಡಿಗೆ ಕಟ್ಟುತ್ತ ಅದೆ ಫ್ಲಾಟ್ ನಲ್ಲಿ ವಾಸವಾಗಿದ್ದಾರೆ.

ಮದುವೆಯ ನಂತರ ಮುಂಬೈನ ರಹೇಜಾ ಲೆಜೆಂಡ್ಸ್ ಅಪಾರ್ಟ್ ಮೆಂಟ್ ನ 40ನೇ ಫ್ಲೋರ್ ನಲ್ಲಿ ವಾಸವಾಗಿದ್ದಾರೆ. ಸ್ವಂತ ಮನೆ ಇದ್ದರು ಈ ಜೋಡಿ ಕನಸಿನ ಮನೆಯಲ್ಲಿ ವಾಸವಾಗಿದ್ದಾರೆ. ವಿರಾಟ್-ಅನುಷ್ಕಾ 2017 ಡಿಸೆಂಬರ್ ನಲ್ಲಿ ಹಸೆಮಣೆ ಏರಿದ್ದರು. ಇಟಲಿಯಲ್ಲಿ ಮದುವೆಯಾಗಿದ್ದ ಈ ಪವರ್ ಕಪಲ್ ನಂತರ ಭಾರತದಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದರು.

Anushka Sharma And Virat Kohlis Rent Rs 15 Lakh For One Month

ಅನುಷ್ಕಾ ಶರ್ಮಾ ಸಿನಿಮಾಗೆ ಸಹಿಮಾಡದೆ ವರ್ಷದ ಮೇಲಾಗಿದೆ. 2018ರಲ್ಲಿ ಝೀರೋ ಸಿನಿಮಾ ತೆರೆಗೆ ಬಂದಿತ್ತು. ಆ ನಂತರ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಕೋಹ್ಲಿ ಜೊತೆ ಓಡಾಡಿಕೊಂಡು ಆರಾಮಾಗಿ ಕಾಲಕಳೆಯುತ್ತಿದ್ದಾರೆ ಅನುಷ್ಕಾ.

More from Filmibeat

English summary
Bollywood actress Anushka Sharma and Virat Kohli gets rent Rs 15 lakh for one month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X