ಅಮಿತಾಬ್ ಮೆಸೆಜ್ ಗೆ ಅನುಷ್ಕಾ ರಿಪ್ಲೆ ಕೊಟ್ಟಿಲ್ಲ: ಆಮೇಲೆ ಬಿಗ್ ಬಿ ಏನ್ ಮಾಡಿದ್ರು.?

By Bharath Kumar

Recommended Video

ಬಿಗ್ ಬಿ ಮೆಸೇಜ್ ಗೆ ಅನುಷ್ಕಾ ರಿಪ್ಲೈ ಮಾಡ್ಲಿಲ್ಲ ಅಂತ ಅಮಿತಾಬ್ ಏನ್ ಮಾಡಿದ್ರು ನೋಡಿ | Filmibeat Kannada

ಮೇ 1 ರಂದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ 30ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಜೊತೆ ಮದುವೆ ಆದ ಬಳಿಕ ಸೆಲೆಬ್ರೆಟ್ ಮಾಡಿದ ಮೊದಲ ಬರ್ತಡೇ ಇದಾಗಿತ್ತು.

ಹೀಗೆ, ಪತಿಯ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಅನುಷ್ಕಾಗೆ ಅನೇಕ ಬಾಲಿವುಡ್ ತಾರೆಯರು ಶುಭಕೋರಿದರು. ಫೋನ್ ಮಾಡಿ ವಿಶ್ ಮಾಡಿದ್ರು. ಆದ್ರೆ, ಈ ಮಧ್ಯೆ ಒಂದು ನಿರಾಸೆಯ ಘಟನೆ ನಡೆದುಹೋಗಿದೆ.

ಅನುಷ್ಕಾ ಶಮಾಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಶುಭಾಶಯ ತಿಳಿಸಿದ್ದಾರೆ. ಆದ್ರೆ, ಇದಕ್ಕೆ ಅನುಷ್ಕಾ ಶರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಬಿಗ್ ಬಿಗೆ ನಿರಾಸೆ ಉಂಟಾಗಿದೆ. ಆ ಬಳಿಕ ಟ್ವಿಟ್ಟರ್ ನಲ್ಲಿ ಅನುಷ್ಕಾ ಶರ್ಮಾ ಕಾಲೆಳೆದ ಅಮಿತಾಬ್ ಬಚ್ಚನ್ ಮತ್ತೊಂದು ಟ್ವೀಟ್ ಮಾಡಿ ರೇಗಿಸಿದ್ದಾರೆ.

Anushka Sharma didnt respond to Amitabh Bachchans SMS

ಮೊದಲ ಫೊನ್ ಮೂಲಕ ಎಸ್.ಎಂ.ಎಸ್ ಕಳಹಿಸಿದ್ದರಂತೆ. ಆದ್ರೆ, ಅನುಷ್ಕಾ ನಂಬರ್ ಬದಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತಂತೆ. ನಂತರ ಟ್ವಿಟ್ಟರ್ ನಲ್ಲಿ ಅನುಷ್ಕಾಗೆ ವಿಶ್ ಮಾಡಿದ್ರಂತೆ. ಇದನ್ನ ಬಿಗ್ ಬಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ''ಅನುಷ್ಕಾ ಶರ್ಮಾ ಅವರೇ ನಾನು ಅಮಿತಾಬ್ ಬಚ್ಚನ್'' ಎಂದು ಮೊದಲ ಸಾಲು ಬರೆದಿರುವುದು ಗಮನಿಸಬಹುದು.

''ಅನುಷ್ಕಾ ಶರ್ಮಾ, ನಾನು ಅಮಿತಾಭ್ ಬಚ್ಚನ್. ಮೇ 1ರಂದು ಎಸ್​ಎಂಎಸ್ ಮೂಲಕ ನಿಮಗೆ ಹುಟ್ಟುಹಬ್ಬದ ಶುಭಾ ಕೋರಿದ್ದೆ. ಆದರೆ, ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನಿಮ್ಮ ನಂಬರ್ ಬದಲಾಗಿದೆ ಎಂಬ ಮಾಹಿತಿ ಬಂತು. ಹಾಗಾಗಿ ಟ್ವಿಟರ್​ನಲ್ಲಿ ಮತ್ತೊಮ್ಮೆ ಶುಭಾಶಯ ಕೋರುತ್ತಿದ್ದೇನೆ. ಐಪಿಎಲ್ ಮ್ಯಾಚ್ ​ನಲ್ಲಿ ನೀವು ತುಂಬ ಸುಂದರವಾಗಿ ಕಾಣುತ್ತಿದ್ದೀರಿ''

ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ''ನನ್ನ ಜನ್ಮದಿನವನ್ನು ನೆನಪಿನಲ್ಲಿಟ್ಟುಕೊಂಡು ಹಾರೈಸಿದ ನಿಮಗೆ ಧನ್ಯವಾದಗಳು'' ಎಂದಿದ್ದಾರೆ. ಸದ್ಯ, ಅಮಿತಾಬ್ ಬಚ್ಚನ್ 101 ನಾಟ್ ಔಟ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಬಿಡುಗಡೆ ಸಜ್ಜಾಗಿದೆ.

More from Filmibeat

English summary
Bollywood megastar Amitabh Bachchan tweeted that Anushka Sharma probably hadn't received his message since he never got a reply from her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X