ವೋಗ್ ಮ್ಯಾಗಜೈನ್‌ಗೆ ಫೋಸ್ ಕೊಟ್ಟ ಗರ್ಭಿಣಿ ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ ತಾಯಿಯಾಗುತ್ತಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ಪತ್ನಿಯೊಂದಿಗೆ ಇರಲು ವಾಪಸ್ ಬಂದಿದ್ದಾರೆ.

ನಟಿಯರು ಗರ್ಭಿಣಿ ಆಗುತ್ತಿದ್ದಂತೆ ಹೊರಗೆ ಕಾಣಿಸಿಕೊಳ್ಳುವುದು ಬಿಟ್ಟುಬಿಡುತ್ತಾರೆ. ತಾವು ದಪ್ಪ ಆಗಿರುವುದನ್ನು ಕ್ಯಾಮೆರಾ ಕಣ್ಣಿನಿಂದ ಬಚ್ಚಿಡಲು ಯತ್ನಿಸುತ್ತಾರೆ. ಆದರೆ ಅನುಷ್ಕಾ ಶರ್ಮಾ ಹಾಗಲ್ಲ.

ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ವೋಗ್ ಮ್ಯಾಗಜೀನ್‌ ಕವರ್ ಫೋಟೊಗೆ ಫೋಸ್ ನೀಡಿದ್ದಾರೆ. ಗರ್ಭಿಣಿ ಅನುಷ್ಕಾ ಶರ್ಮಾರ ಚಿತ್ರಗಳು ಸಖತ್ ವೈರಲ್ ಆಗಿವೆ. ಕೆಲವರು ಮೆಚ್ಚಿಕೊಂಡರೆ, ಕೆಲವರು ಮೂದಲಿಸಿದ್ದಾರೆ.

Anushka Sharma Displayes Her Baby Bump for Vogue Magazine Cover

ತಾಯಿಯಾಗುತ್ತಿರುವ ಅನುಭವದ ಬಗ್ಗೆ ವೋಗ್ ಜೊತೆಗೆ ಮಾತನಾಡಿರುವ ಅನುಷ್ಕಾ ಶರ್ಮಾ, 'ಇದೆಲ್ಲವೂ ನಡೆಯುತ್ತಿರುವಾಗ ನಾನು ನನ್ನ ದೇಹದೊಂದಿಗೆ ಹೆಚ್ಚು 'ಕನೆಕ್ಟ್' ಆದಂತೆ ಎನಿಸುತ್ತಿದೆ. ಸಣ್ಣ ಪುಟ್ಟ ಬದಲಾವಣೆಗಳ ಮೇಲೂ ನಿಗಾ ಇಡುತ್ತಿದ್ದೇನೆ, ಗಮನಿಸುತ್ತಿದ್ದೇನೆ' ಎಂದಿದ್ದಾರೆ ಅನುಷ್ಕಾ ಶರ್ಮಾ.

Recommended Video

Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

ಅನುಷ್ಕಾ ಶರ್ಮಾ ಗೆ ಜನವರಿಯಲ್ಲಿ ಮಗು ಆಗುವ ನಿರೀಕ್ಷೆ ಇದೆ. ವೈದ್ಯರು ಜನವರಿಯ ಅಂತಿಮ ವಾರದ ಡೇಟ್ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

More from Filmibeat

English summary
Pregnent Anushka Sharma dislayes her baby bump for Vogue magazine cover image.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X