ಸಂಜಯ್ ದತ್ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಶರ್ಮಾ
ನಟ ಸಂಜಯ್ ದತ್ ಜೀವನಾಧಾರಿತ ಸಿನಿಮಾ ಬಾಲಿವುಡ್ ನಲ್ಲಿ ರೆಡಿ ಆಗುತ್ತಿದೆ. ಈಗ ಇದೇ ಚಿತ್ರತಂಡಕ್ಕೆ ನಟಿ ಅನುಷ್ಕಾ ಶರ್ಮಾ ಸೇರಿಕೊಂಡಿದ್ದಾರೆ.
ಸದ್ಯ ಈ ಚಿತ್ರದ ಶೂಟಿಂಗ್ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಅನುಷ್ಕಾ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಅವರದ್ದು ವಿಶೇಷ ಪಾತ್ರ.!

ಆದರೆ, ಸಂಜಯ್ ದತ್ ಅವರ ಗರ್ಲ್ ಫ್ರೆಂಡ್ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
'ಪಿಕೆ' ಚಿತ್ರದ ನಂತರ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಂಜಯ್ ದತ್ ಕಥೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಸಂಜಯ್ ದತ್ ಅವರ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ.
English summary
Bollywood Actress Anushka Sharma started shooting for Sanjay Dutt's Biopic Movie.


Click it and Unblock the Notifications