Rapper ಆಗಿ ರಣ್ವೀರ್ ಸಿಂಗ್ ಹಾಡಿದ ಹಾಡು ಕೇಳಿ

ಸಿನಿಮಾಗಳಿಂದ ಸಿನಿಮಾಗೆ ನಟ ರಣ್ವೀರ್ ಸಿಂಗ್ ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳು ವಿಭಿನ್ನ ಹಾಗೂ ವಿಶೇಷವಾಗಿವೆ. ಒಬ್ಬ ಕಲಾವಿದನಾಗಿ ಅವರು ಹೆಚ್ಚು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈಗ ರಣ್ವೀರ್ Rapper ಆಗಿದ್ದಾರೆ.

ರಣ್ವೀರ್ ಸಿಂಗ್ Rapar ಆಗಿರುವುದು ಅವರ ಹೊಸ ಸಿನಿಮಾ 'ಗಲ್ಲಿ ಬಾಯ್' ಚಿತ್ರದಲ್ಲಿ. ಈಗಾಗಲೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ದೊಡ್ಡ ಪ್ರಶಂಸೆ ಪಡೆದಿತ್ತು. ಈಗ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಗಲ್ಲಿ ಬಾಯ್ ನ Rap ಸಾಂಗ್ ಇದೀಗ ಸದ್ದು ಮಾಡುತ್ತಿದೆ.

 apna time aayega song released

ವಿಶೇಷ ಅಂದರೆ, ಈ ಹಾಡನ್ನು ರಣ್ವೀರ್ ಸಿಂಗ್ ಅವರೇ ಹಾಡಿದ್ದಾರೆ. ಟ್ರೇಲರ್ ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ 'ಅಪ್ನ ಟೈಮ್ ಆಯೇಗ..' ಸಾಲು ಇಲ್ಲಿ ಹಾಡಾಗಿ ಮೂಡಿದೆ.

'ಗಲ್ಲಿ ಬಾಯ್' ರಣ್ವೀರ್ ಗೆ ಆಲಿಯಾ ಭಟ್ ಜೋಡಿಯಾಗಿದ್ದಾರೆ. ಇಲ್ಲಿ ಆಲಿಯಾ ಲುಕ್ ತುಂಬನೇ ಚೆನ್ನಾಗಿದೆ. ಮುಸ್ಲಿಂ ಹುಡುಗಿ ಪಾತ್ರ ಅವರದ್ದಾಗಿದ್ದು, ವೈದ್ಯಕೀಯ ವಿದ್ಯಾರ್ಥಿ ಆಗಿದ್ದಾರೆ. ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನವಿದೆ. ಫೆಬ್ರವರಿ 14ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

More from Filmibeat

English summary
Actor Ranveer Singh and Alia Bhatt's 'Gully Boy' movie 'Apna time aayega..' song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X