twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ ಸಹೋದರ ಅರ್ಬಾಝ್ ಗೆ ಸದ್ಯದಲ್ಲೇ ಮತ್ತೊಂದು ಮದುವೆ.?

    |

    ಸಲ್ಮಾನ್ ಖಾನ್ ಪ್ರೀತಿಯ ಸಹೋದರ.. ಬಾಲಿವುಡ್ ನಟ.. ನಿರ್ದೇಶಕ.. ನಿರ್ಮಾಪಕ ಅರ್ಬಾಝ್ ಖಾನ್ ಸದ್ಯದಲ್ಲಿಯೇ ಮತ್ತೊಂದು ಮದುವೆ ಆಗಲಿದ್ದಾರೆ ಎಂದು ಬಾಲಿವುಡ್ ತುಂಬಾ ಗುಲ್ಲೆಬ್ಬಿದೆ.

    1998 ರಲ್ಲಿ ನಟಿ ಮಲೈಕಾ ಅರೋರ ಖಾನ್ ರನ್ನ ಅರ್ಬಾಝ್ ಖಾನ್ ಮದುವೆ ಆದರು. 17 ವರ್ಷಗಳ ಕಾಲ ಸಂಸಾರ ಮಾಡಿದ ಈ ದಂಪತಿ 2016 ರಲ್ಲಿ ದೂರಾದರು. ಮಲೈಕಾ ಅರೋರ ರಿಂದ ವಿಚ್ಛೇದನ ಪಡೆದ್ಮೇಲೆ, ಅರ್ಬಾಝ್ ಖಾನ್ ಹೆಸರು ಜಾರ್ಜಿಯಾ ಆಂಡ್ರಿಯಾನಿ ಜೊತೆಗೆ ತಳುಕು ಹಾಕಿಕೊಂಡಿದೆ.

    ಬೋನಿ ಕಪೂರ್ ಗಿಲ್ಲ ಸಲ್ಮಾನ್ ಕಾಲ್ ಶೀಟ್: ಇದೆಲ್ಲ ಅರ್ಜುನ್ ಕೃಪಾಪೋಷಿತ.! ಬೋನಿ ಕಪೂರ್ ಗಿಲ್ಲ ಸಲ್ಮಾನ್ ಕಾಲ್ ಶೀಟ್: ಇದೆಲ್ಲ ಅರ್ಜುನ್ ಕೃಪಾಪೋಷಿತ.!

    ಇತ್ತೀಚಿನ ದಿನಗಳಲ್ಲಂತೂ ಎಲ್ಲಾ ಕಡೆಯೂ ಅರ್ಬಾಝ್ ಖಾನ್ ಹಾಗೂ ಜಾರ್ಜಿಯಾ ಒಟ್ಟಿಗೆ ಹೋಗುತ್ತಿದ್ದಾರೆ. ಮೊನ್ನೆಯಷ್ಟೇ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಸಂಭ್ರಮದಲ್ಲಿಯೂ ಅರ್ಬಾಝ್ ಜೊತೆಗೆ ಜಾರ್ಜಿಯಾ ಪಾಲ್ಗೊಂಡಿದ್ದರು.

    Arbaaz Khan to get married to Georgia Andriani

    ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.? ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?

    ಜಾರ್ಜಿಯಾ ಬಗ್ಗೆ ಅರ್ಬಾಝ್ ಖಾನ್ ಬಹಿರಂಗವಾಗಿ ಏನೂ ಹೇಳಿಕೆ ಕೊಟ್ಟಿಲ್ಲ. ಆದ್ರೆ, ವರದಿಗಳ ಪ್ರಕಾರ, ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಜಾರ್ಜಿಯಾ-ಅರ್ಬಾಝ್ ಮದುವೆ ಆಗಲು ತೀರ್ಮಾನಿಸಿದ್ದಾರೆ. ಇತ್ತ ಜಾರ್ಜಿಯಾ ರನ್ನ ಖಾನ್ ಕುಟುಂಬ ಒಪ್ಪಿಕೊಂಡಿದ್ದು ಸದ್ಯದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೆ.

    English summary
    According to the latest Grapevine, Arbaaz Khan to get married to Georgia Andriani.
    Monday, September 17, 2018, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X