ತನಗಿಂತಲೂ 12 ವರ್ಷ ಹಿರಿಯ ಪ್ರೇಯಸಿ ಜೊತೆ ಮದುವೆಗೆ ಅರ್ಜುನ್ ಕಪೂರ್ ಸಜ್ಜು!

ಬಾಲಿವುಡ್ ನಟ ಅರ್ಜುನ್ ಕಪೂರ್ ತನಗಿಂತಲೂ 14 ವರ್ಷ ವಯಸ್ಸಿನ ದೊಡ್ಡ ನಟಿಯೊಂದಿಗೆ ಕಳೆದೆರಡು ವರ್ಷಗಳಿಂದ ಸುತ್ತಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಷಯವೇ.

Recommended Video

ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕಳೆದ ಎರಡು ವರ್ಷಗಳಿಂದಲೂ ಜೊತೆಯಾಗಿದ್ದಾರೆ. ಜೊತೆಯಲ್ಲೇ ವಾಸಿಸುತ್ತಿದ್ದಾರೆ.

ತಮ್ಮ ಎರಡು ವರ್ಷದ ಪ್ರೇಮಕ್ಕೆ ವಿವಾಹದ ಬಂಧವನ್ನು ನೀಡುವ ಇಚ್ಛೆಯನ್ನು ನಟ ಅರ್ಜುನ್ ಕಪೂರ್ ಮಾಡಿದಂತಿದ್ದಾರೆ. ಇತ್ತೀಚೆಗೆ ಅವರು ಮಲೈಕಾ ಜೊತೆಗಿನ ಮದುವೆಯ ಬಗ್ಗೆ ಮಾತಾಡಿದ್ದಾರೆ.

ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ

ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ

ತಮ್ಮ ಅಭಿಮಾನಿಗಳೊಂದಿಗೆ ಮಾಡಿದ ಆನ್‌ಲೈನ್ ಪ್ರಶ್ನೋತ್ತರದ ವೇಳೆ ಅಭಿಮಾನಿಯೊಬ್ಬ ಈ ಬಗ್ಗೆ ಅರ್ಜುನ್ ಕಪೂರ್ ಅವರನ್ನು ಪ್ರಶ್ನೆ ಮಾಡಿದ. 'ನಿಮ್ಮ ಮತ್ತು ಮಲೈಕಾ ಅರೋರ ಮದುವೆ ಯಾವಾಗ?' ಎಂಬುದು ಅಭಿಮಾನಿಯ ಪ್ರಶ್ನೆಯಾಗಿತ್ತು.

ಈಗಂತೂ ಮದುವೆ ಆಗಲು ಸಾಧ್ಯವಿಲ್ಲ: ಅರ್ಜುನ್

ಈಗಂತೂ ಮದುವೆ ಆಗಲು ಸಾಧ್ಯವಿಲ್ಲ: ಅರ್ಜುನ್

ಇದಕ್ಕೆ ಉತ್ತರಿಸಿದ ಅರ್ಜುನ್ ಕಪೂರ್, ''ಈಗಂತೂ ಮದುವೆಯಾಗಲು ಸಾಧ್ಯವಿಲ್ಲ (ಲಾಕ್‌ಡೌನ್‌ ನಿಂದಾಗಿ) ಆದರೆ ಮದುವೆ ಆಗುವ ನಿಶ್ಚಯ ಮಾಡಿದಾಗ ಖಂಡಿತವಾಗಿ ನನ್ನ ಅಭಿಮಾನಿಗಳಿಗೆ ಆ ವಿಷಯವನ್ನು ಮೊದಲು ತಿಳಿಸುತ್ತೇನೆ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

ಆದಷ್ಟು ಬೇಗ ನಿರ್ಣಯಿಸುತ್ತೇವೆ: ಅರ್ಜುನ್ ಕಪೂರ್

ಆದಷ್ಟು ಬೇಗ ನಿರ್ಣಯಿಸುತ್ತೇವೆ: ಅರ್ಜುನ್ ಕಪೂರ್

''ಸದ್ಯಕ್ಕಂತೂ ಮದುವೆಯಾಗುವ ಐಡಿಯಾ ಇಲ್ಲ, ಆದರೆ ಆದಷ್ಟು ಬೇಗ ಈ ಬಗ್ಗೆ ನಿರ್ಣಯ ಮಾಡುತ್ತೇವೆ, ನಾವಿಬ್ಬರೂ ಮದುವೆಗೆ ತಯಾರು ಎನಿಸಿದಾಗ ತಡ ಮಾಡುವುದಿಲ್ಲ, ಆಗ ಮೊದಲಿಗೆ ನನ್ನ ಅಭಿಮಾನಿಗಳಿಗೆ ಈ ಬಗ್ಗೆ ತಿಳಿಸುತ್ತೇನೆ'' ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

18 ವರ್ಷದ ದಾಂಪತ್ಯಕ್ಕೆ ಅಂತ್ಯ ಹೇಳಿದ ಮಲೈಕಾ

18 ವರ್ಷದ ದಾಂಪತ್ಯಕ್ಕೆ ಅಂತ್ಯ ಹೇಳಿದ ಮಲೈಕಾ

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅನ್ನು ನಟಿ, ಮಾದಕ ತಾರೆ ಮಲೈಕಾ ಅರೊರಾ ಮದುವೆಯಾಗಿದ್ದರು. ಅವರಿಬ್ಬರ ದಾಂಪತ್ಯ 18 ವರ್ಷಗಳ ಕಾಲ ಅಡ್ಡಿ-ಆತಂಕ ಇಲ್ಲದೆ ನಡೆದಿತ್ತು, ನಂತರ ಇಬ್ಬರೂ ಬೇರೆಯಾದರು. ಅವರಿಗೆ ಒಬ್ಬ ಮಗ ಇದ್ದಾನೆ. ಈಗ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೊರಾ ಒಟ್ಟಿದ್ದಾರೆ.

ಅರ್ಜುನ್‌ಗಿಂತ 12 ವರ್ಷ ಹಿರಿಯಾಕೆ ಮಲೈಕಾ

ಅರ್ಜುನ್‌ಗಿಂತ 12 ವರ್ಷ ಹಿರಿಯಾಕೆ ಮಲೈಕಾ

ಮಲೈಕಾ ಅರೊರಾ ಗೆ 46 ವರ್ಷ ವಯಸ್ಸು, ಅರ್ಜುನ್ ಕಪೂರ್‌ ಗೆ 34 ವರ್ಷ ವಯಸ್ಸು. ಇಬ್ಬರೂ ಕಳೆದ ಎರಡು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜೊತೆಯಾಗಿದ್ದಾರೆ.

More from Filmibeat

English summary
Actor Arjun Kapoor talks about marriage with Malaika Arora. He said will inform once we decide about marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X