ಅರ್ಜುನ್ ರೆಡ್ಡಿ ಮೀರಿಸುವಂತಿದೆ ಕಬೀರ್ ಸಿಂಗ್

2017ರ ತೆಲುಗು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ಹಿಂದಿಯಲ್ಲಿ ರೀಮೇಕ್ ಆಗ್ತಿದೆ. ಶಾಹೀದ್ ಕಪೂರ್ ಚಿತ್ರದ ನಾಯಕನಾಗಿದ್ದು, ಬಿಟೌನ್ ಮಂದಿಗೆ ತಕ್ಕಂತೆ ಈ ಸಿನಿಮಾ ಮಾಡಲಾಗುತ್ತಿದೆ ಎಂಬ ನಿರೀಕ್ಷೆ ಇತ್ತು.

ಇದೀಗ, 'ಕಬೀರ್ ಸಿಂಗ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು ಬಾಲಿವುಡ್ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಅರ್ಜುನ್ ರೆಡ್ಡಿ ಅಂತಹ ಕಲ್ಟ್ ಚಿತ್ರವನ್ನ ಮೀರಿಸುವಂತೆ ಶಾಹೀದ್ ಕಪೂರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಅಭಿಮಾನಿಗಳಿಂದ ಕೇಳಿ ಬರುತ್ತಿದೆ.

Arjun reddy movie remake Kabir Singh teaser out

ಕಲ್ಟ್ ಶೈಲಿಯ ಕಥೆ ಹೊಂದಿದ್ದು ಅರ್ಜುನ್ ರೆಡ್ಡಿ ಚಿತ್ರದಲ್ಲಿ ಲವ್ ಫೆಲ್ಯೂರ್ ಯುವಕನ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಈ ಪಾತ್ರ ಶಾಹೀದ್ ನಿಭಾಯಿಸಿದ್ದು, ಅದೇ ರೇಂಜ್ ಗೆ ಜೀವ ತುಂಬಿದ್ದಾರೆ. ಪ್ರತಿಯೊಂದು ದೃಶ್ಯದಲ್ಲೂ ಶಾಹೀದ್ ಕಪೂರ್ ರಗಡ್ ಆಗಿ ಕಾಣಿಸಿಕೊಂಡಿದ್ದು, ಅಷ್ಟೇ ಹಾಟ್ ಆಗಿ ನಟಿಸಿದ್ದಾರೆ.

ಅಂದ್ಹಾಗೆ, ತೆಲುಗಿನಲ್ಲಿ ಅರ್ಜುನ್ ರೆಡ್ಡಿ ಮಾಡಿದ್ದ ಸಂದೀಪ್ ವಂಗಾ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳಿದ್ದಾರೆ. ಶಾಹೀದ್ ಕಪೂರ್ ಗೆ ನಾಯಕಿಯಾಗಿ ಕೈರಾ ಅಡ್ವಾನಿ ನಟಿಸಿದ್ದಾರೆ. ಜೂನ್ 21 ರಂದು ಕಬೀರ್ ಸಿಂಗ್ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Telugu blockbuster arjun reddy hindi remake kabir singh movie teaser out. shahid kapoor is as angry as the hulk in first look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X