ಅರ್ಮಾನ್ ಹೆಸರಿನಲ್ಲಿ #AskArmaan ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿರುವುದೇಕೆ?

#AskArmaan ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಏನಿದು ಅರ್ಮಾನ್ ಮಲ್ಲಿಕ್ ಹೆಸರಿನಲ್ಲಿ ಟ್ರೆಂಡ್ ಆಗಿದೆ ಎಂದು ನೋಡಿದಾಗ ಅಲ್ಲೊಂದು ಆಸಕ್ತಿಕರ ವಿಷಯ ತಿಳಿಯಿತು.

ಭಾರತದ ಖ್ಯಾತ ಯುವ ಗಾಯಕ ಅರ್ಮಾನ್ ಮಲ್ಲಿಕ್ ಅಭಿಮಾನಿಗಳ ಜೊತೆ ಟ್ವಿಟ್ಟರ್ ನಲ್ಲಿ ಸಂವಹನಕ್ಕೆ ಇಳಿದಿದ್ದಾರೆ. ಅರ್ಮಾನ್ ಮಲ್ಲಿಕ್ ಅವರನ್ನ ಏನಾದರೂ ಕೇಳಬೇಕು ಎಂದುಕೊಂಡಿದ್ದರೆ ಈಗ ಅವರ ಬಳಿ ಕೇಳಬಹುದು. ಅದಕ್ಕೆ ಅರ್ಮಾನ್ ಉತ್ತರಿಸುತ್ತಿದ್ದಾರೆ.

#AskArmaan ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಈ ಪ್ರಕ್ರಿಯೆ ಸ್ವತಃ ಅರ್ಮಾನ್ ಅವರೇ ಚಾಲನೆ ನೀಡಿದ್ದಾರೆ. ಅನೇಕ ಅಭಿಮಾನಿಗಳು ಅರ್ಮಾನ್ ಬಳಿ ತಮ್ಮ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಅದಕ್ಕೆ ಅರ್ಮಾನ್ ಕೂಡ ಉತ್ತರಿಸಿದ್ದಾರೆ. ಅದರಲ್ಲಿ ಕೆಲವೊಂದನ್ನ ಆಯ್ಕೆ ಮಾಡಿ ನಿಮ್ಮ ಮುಂದೆ ಇಡಲಾಗಿದೆ. ಮುಂದೆ ಓದಿ....

ಅರ್ಮಾನ್ ನೆಚ್ಚಿನ ಸಂಗೀತ ನಿರ್ದೇಶಕ

ಅರ್ಮಾನ್ ನೆಚ್ಚಿನ ಸಂಗೀತ ನಿರ್ದೇಶಕ

ಅಭಿಮಾನಿ: ನಿಮ್ಮ ನೆಚ್ಚಿನ ಕಂಪೋಸರ್ ಯಾರು?

ಅರ್ಮಾನ್ ಮಲ್ಲಿಕ್ : ಗೋಲ್ಡನ್ ಯುಗದ ಕಂಪೋಸರ್ ಆರ್.ಡಿ. ಬರ್ಮನ್

ಪ್ರಸ್ತುತವಾಗಿ ಅಮಾಲ್ ಮಲ್ಲಿಕ್ (ನನ್ನ ಸಹೋದರ)

ನಿಮ್ಮ ಗರ್ಲ್ ಫ್ರೆಂಡ್ ಯಾರು?

ನಿಮ್ಮ ಗರ್ಲ್ ಫ್ರೆಂಡ್ ಯಾರು?

ಅಭಿಮಾನಿ: ನಿಮ್ಮ ಗರ್ಲ್ ಫ್ರೆಂಡ್ ಹೆಸರೇನು?

ಅರ್ಮಾನ್ ಮಲ್ಲಿಕ್ : Gluten Free (GF)

ಅಭಿಮಾನಿ: ಸಣ್ಣ ಹಳ್ಳಿಯ ಅಭಿಮಾನಿಯನ್ನ ನೀವು ನಿರ್ಲಕ್ಷ್ಯ ಮಾಡುತ್ತಿದ್ದೀರಾ?

ಅರ್ಮಾನ್ ಮಲ್ಲಿಕ್: ಸಣ್ಣ ಹಳ್ಳಿ ಅಭಿಮಾನಿ, ದೊಡ್ಡ ಹಳ್ಳಿ ಅಭಿಮಾನಿ ಅಂತ ಯಾರು ಇಲ್ಲ ಬಾಬಾ

ಕಿಂಗ್ ಖಾನ್ ಬಗ್ಗೆ ಹೇಳಿ

ಕಿಂಗ್ ಖಾನ್ ಬಗ್ಗೆ ಹೇಳಿ

ಅಭಿಮಾನಿ: ಕಿಂಗ್ ಖಾನ್ (ಶಾರೂಖ್ ಖಾನ್) ಬಗ್ಗೆ ನೀವು ಏನು ಹೇಳುತ್ತೀರಾ?

ಅರ್ಮಾನ್ ಮಲ್ಲಿಕ್: ಅವರು 'ಕಿಂಗ್', ಅದಕ್ಕಿಂತ ಬೇರೆ ಏನೂ ಹೇಳುವ ಅಗತ್ಯವಿಲ್ಲ

ಸಾಮಾನ್ಯರ ಜೊತೆ ಡೇಟ್ ಮಾಡಲ್ವಾ?

ಸಾಮಾನ್ಯರ ಜೊತೆ ಡೇಟ್ ಮಾಡಲ್ವಾ?

ಅಭಿಮಾನಿ: ಸೆಲೆಬ್ರಿಟಿಗಳು ಸಾಮಾನ್ಯ ವ್ಯಕ್ತಿಗಳ ಜೊತೆ ಡೇಟ್ ಮಾಡಲ್ವಾ?

ಅರ್ಮಾನ್ ಮಲ್ಲಿಕ್: ಸೆಲೆಬ್ರಿಟಿಗಳು ಕೂಡ ಅಂತಿಮವಾಗಿ ಸಾಮಾನ್ಯ ಮನುಷ್ಯರೇ

More from Filmibeat

English summary
#AskArmaan Hashtag trending in twitter. if you want to ask anything to armaan. then go to twitter and Ask Question to Armaan Mallik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X