ಬಿಡುಗಡೆ ದಿನಾಂಕ ಅಂತಿಮ: ಏಪ್ರಿಲ್ ಗೆ ಬರ್ತಿದೆ 'ಬೆಲ್ ಬಾಟಂ'

ಅಕ್ಷಯ್ ಕುಮಾರ್ ನಟನೆಯ ಎರಡು ಸಿನಿಮಾಗಳ ಬಿಡುಗಡೆ ದಿನಾಂಕ ನಿಗದಿಯಾಗಿದೆ. 'ಬಚ್ಚನ್ ಪಾಂಡೆ' ಹಾಗೂ 'ಬೆಲ್ ಬಾಟಂ' ಎರಡೂ ಸಿನಿಮಾಗಳು 2021ಕ್ಕೆ ಬಿಡುಗಡೆ ಆಗುತ್ತಿವೆ.

'ಬೆಲ್ ಬಾಟಂ' ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಏಪ್ರಿಲ್ 2 2021ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ರಂಜಿತ್ ಎಂ ತಿವಾರಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

ಪ್ರಾರಂಭದಲ್ಲಿ ಈ ಸಿನಿಮಾ ಕನ್ನಡದ 'ಬೆಲ್ ಬಾಟಂ' ಸಿನಿಮಾ ರಿಮೇಕ್ ಎನ್ನುವ ಮಾತಿತ್ತು. ಆದರೆ, ನಂತರ ಇದು ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದು ಅಕ್ಷಯ್ ಕುಮಾರ್ ಸ್ಪಷ್ಟಪಡಿಸಿದ್ದರು. ಅಂದಹಾಗೆ, ಸಿನಿಮಾದ ಅಕ್ಷಯ್ ಕುಮಾರ್ ಲುಕ್ ಕುತೂಹಲ ಮೂಡಿಸಿದೆ. ಫಸ್ಟ್ ಲುಕ್ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದರೊಂದಿಗೆ ಅಕ್ಷಯ್ ಕುಮಾರ್ ಮತ್ತೊಂದು ಸಿನಿಮಾ ಮುಂದಿನ ವರ್ಷ ಪ್ರಾರಂಭದಲ್ಲಿ ಬರುತ್ತಿದೆ. 2021ರ ಜನವರಿ 22 ರಂದು 'ಬಚ್ಚನ್ ಪಾಂಡೆ' ಸಿನಿಮಾ ಬಿಡುಗಡೆ ಆಗುತ್ತಿದೆ. ವಿಶೇಷ ಅಂದರೆ, ಈ ಸಿನಿಮಾ ತಮಿಳಿನ 'ವೀರಂ' ಸಿನಿಮಾ ರಿಮೇಕ್ ಆಗಿದೆ.

Bell Bottom Hindi Movie Will Be Releasing On April 2nd 2021

'ವೀರಂ' ಸಿನಿಮಾ ಕನ್ನಡದಲ್ಲಿ 'ಒಡೆಯ' ಚಿತ್ರವಾಗಿ ಬಂದಿತ್ತು. ಆದರೆ, ಈಗ ಇದೇ ಕಥೆ ಬಾಲಿವುಡ್ ಗೆ ಹೋಗಿದೆ. ಫರ್ಹಾದ್ ಸಮ್ಜಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Akshay Kumar's 'Bell Bottom hindi movie will be releasing on April 2nd 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X