For Quick Alerts
ALLOW NOTIFICATIONS  
For Daily Alerts

  ಹಾಟೆಸ್ಟ್ ಬೆಡ್ ಸೀನ್ 2012, ವೋಟ್ ಮಾಡಿ

  By Mahesh
  |

  ರಸಿಕರ ಎದೆಗೆ ಲಗ್ಗೆ ಇಟ್ಟು ಗೂಗಲ್ ನಿಂದಲೂ ಟಾಪ್ ಸರ್ಚ್ ಎನಿಸಿಕೊಂಡ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಭಾರತಕ್ಕೆ ಕಾಲಿಟ್ಟಿದ್ದೆ ಹಿಂದಿ ಚಿತ್ರರಂಗ ತನ್ನ ಮಡಿವಂತಿಕೆಯ ಕೊನೆಯ ಬಟ್ಟೆಯನ್ನು ಕಳಚಿ ಹಾಕಿಬಿಟ್ಟಿತು.

  ಹೂವಿನ ಮರೆಯಲ್ಲಿ, ಪರದೆ ಹಿಂದೆ ನಡೆಯುತ್ತಿದ್ದ ಪ್ರಣಯ ಸನ್ನಿವೇಶಗಳು ಈಗ ಬದಲಾಗಿದೆ. ಎಲ್ಲರೂ ಈಗ ಊ ಲಾಲ ಊ ಲಾಲ ಎಂದು ಮದುಮಗಳು ವಿದ್ಯಾ ಚಿತ್ರದ ಹಾಡು ಹಾಡುತ್ತಿದ್ದಾರೆ.

  ಆನ್ ಸ್ಕ್ರೀನ್ ನಲ್ಲಿ ಹಾಟ್ ಜೋಡಿಗಳ ದೊಡ್ಡ ಪಡೆಯೇ ಸಿದ್ಧವಾಗಿಬಿಟ್ಟಿದೆ. 2012ರಲ್ಲಿ ಜಿಸ್ಮ್ 2, ರಾಜ್ 3, ಇಶ್ಕ್ ಜಾದೆ, ಹೇಟ್ ಸ್ಟೋರಿ, ಜಬ್ ತಕ್ ಹೇ ಜಾನ್, ಹೀರೋಯಿನ್ ನಂಥ ಚಿತ್ರಗಳ ಹಸಿ ಬಿಸಿ ದೃಶ್ಯಗಳು ಪಡ್ಡೆಗಳ ನಿದ್ದೆ ಕೆಡೆಸಿದ್ದು ಸುಳ್ಳಲ್ಲ.

  ಸಪೂರ ಸುಂದರಿಯರಾದ ಕರೀನಾ, ಕತ್ರೀನಾ, ಪ್ರಿಯಾಂಕಾ ಅಲ್ಲದೆ ಕೃಷ್ಣ ಸುಂದರಿ ಬಿಪಾಶಾ ಕೂಡಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಕಿಚ್ಚು ಹಬ್ಬಿಸಿದರು. ಇವರೆಲ್ಲರಿಗೂ ಭಾರಿ ಪೈಪೋಟಿ ನೀಡಿದ ಸನ್ನಿ ಹಲವರಿಗೆ ಇಷ್ಟವಾದರೆ, ಇನ್ನು ಕೆಲವರಿಗೆ ಯಾಕೋ ಆಕೆ ರೋಮ್ಯಾನ್ಸ್ ಗಿಂತ ಬ್ರೀಥಿಂಗ್ ಎಕ್ಸ ಸೈಜ್ ಮಾಡುವಂತಿದೆ ಎಂದು ನಗೆಯಾಡಿದ್ದು ಉಂಟು.

  ಹಾಗೂ ಹೀಗೂ ಎಲ್ಲಾ ಫಿಲ್ಟರ್ ಮಾಡಿ 2012ರಲ್ಲಿ ನೀವು ಕಂಡ ಹಾಟ್ ದೃಶ್ಯಗಳನ್ನು ಮತ್ತೊಮ್ಮೆ ನೆನಪಿಸುವ ಕೆಲ್ಸ ನಾವು ಮಾಡುತ್ತಿದ್ದೇವೆ. 2012ರ ಬೆಸ್ಟ್ ಹಾಟ್ ಸೀನ್ ಯಾವುದು ಎಂದು ವೋಟ್ ಮಾಡಿ ಪ್ಲೀಸ್..ಕಾಮೆಂಟ್ ಬಾಕ್ಸ್ ನಿಮಗಾಗಿ ಕಾದಿದೆ

  ಜಿಸ್ಮ್ 2

  ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಕರೆ ತಂದು ಬಾಲಿವುಡ್ ಗೆ ಕಿಚ್ಚು ಹಬ್ಬಿಸಿದ ಜಿಸ್ಮ್ 2 ಚಿತ್ರ, ಜಿಸ್ಮ್ ಸರಣಿಯ ಮೊದಲ ಚಿತ್ರದಷ್ಟು ಸದ್ದು ಮಾಡಲಿಲ್ಲ. ಅದರೆ, ಹಾಟ್ ದೃಶ್ಯಗಳನ್ನು ಉಳ್ಳ ಆದರೆ, ನೀಲಿ ಚಿತ್ರ ಕೆಟಗೆರಿ ಸೇರಿದ ಅತ್ಯಂತ ಹಾಟ್ ಚಿತ್ರಗಳಲ್ಲಿ ಒಂದೆನಿಸಿತು.

  ರಾಜ್ 3

  ಹಾರರ್ ಸರಣಿಯ ಚಿತ್ರ ರಾಜ್ ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಹುಟ್ಟಿ ಹಾಕಿದ್ದಂತೂ ನಿಜ. ರಾಜ್ 3 ನಲ್ಲೂ ಹಾರರ್ ಜೊತೆಗೆ ಹಾಟ್ ದೃಶ್ಯಗಳು ಹಾಸುಹೊಕ್ಕಿತ್ತು. ಇಮ್ರಾನ್ ಹಶ್ಮಿ ಇಬ್ಬಿಬ್ಬರು ಸುಂದರಿಯರ ಜೊತೆ ಸಿಕ್ಕಿತ್ತು. ಬಿಪ್ಸ್ ಮತ್ತೊಮ್ಮೆ ತಮ್ಮ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ನಿದ್ದೆಗೆಡಿಸಿದ್ದರು.

  ಹೇಟ್ ಸ್ಟೋರಿ

  ಹೇಟ್ ಸ್ಟೋರಿ ಮೂಲಕ ಬೆಂಗಾಳಿ ಬೆಡಗಿ ಪಾಲಿ ದಾಮ್ ಬಾಲಿವುಡ್ ನಲ್ಲಿ ಸಕತ್ ಹಾಟ್ ಆಗಿ ಎಂಟ್ರಿ ಕೊಟ್ಟಳು. ಸಂಪೂರ್ಣ ಹಾಟ್ ದೃಶ್ಯಗಳೆ ತುಂಬಿದ್ದ ಚಿತ್ರ ಪ್ರೇಕ್ಷಕರ ಮನ ತಣಿಸಿತ್ತು.

  ಜಬ್ ತಕ್ ಹೇ ಜಾನ್

  ಯಶ್ ಛೋಪ್ರಾ ಅವರ ಕಟ್ಟ ಕಡೆಯ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಮೈ ಚಳಿ ಬಿಟ್ಟು ಕತ್ರೀನಾ ಕೈಫ್ ಬೆಡ್ ರೂಮ್ ಸೀನ್ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಂತೂ ನಿಜ. ಆದರೆ, ಕೈಫ್ ಕೂಡಾ ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲು ಎಂಬುದು ಸಾಬೀತಾಯಿತು.

  ಹೀರೋಯಿನ್

  ಪ್ರಬುದ್ಧ ನಿರ್ದೇಶಕ ಮಧುರ್ ಬಂಡಾರ್ಕರ್ ಅವರ ಮಹತ್ವಾಕಾಂಕ್ಷೆ ಚಿತ್ರದಲ್ಲಿ ಕರೀನಾ ಕಪೂರ್ ಉತ್ತಮ ಅಭಿನಯದ ಜೊತೆಗೆ ಅಂಗಾಂಗ ಪ್ರದರ್ಶನಕ್ಕೂ ಆದ್ಯತೆ ನೀಡಲಾಗಿತ್ತು. ಅರ್ಜುನ್ ರಾಮ್ ಪಾಲ್ ಗೆ ಸೆಡ್ಡು ಹೊಡೆದು ನಿಂತ ಕರೀನಾ ತನ್ನ ಸಪೂರ ದೇಹದಿಂದಲೇ ಕಾಮವಾಂಛೆ ಹೆಚ್ಚಿಸಿಬಿಟ್ಟಳು

  ಇಷ್ಕ್ ಜಾದೆ

  ಫೀಲ್ಡ್ ಗೆ ಹೊಸಬರಾದರೂ ಕಾಮಕೇಳಿ ದೃಶ್ಯಗಳಲ್ಲಿ ಸಕತ್ ಆಗಿ ನಡೆಸಿದ ಪರಿಣತಿ ಹಾಗೂ ಅರ್ಜುನ್ ಎಲ್ಲರ ಗಮನ ಸೆಳೆದರು. ಇಬ್ಬರ ನಡುವಿನ ಹಾಟ್ ಕೆಮಿಸ್ಟ್ರಿ ಇಷ್ಕ್ ಜಾದೆ ಚಿತ್ರದ ಹೈಲೇಟ್ ಆಗಿತ್ತು.

  ಅಗ್ನಿಪಥ್

  ಮೂಲ ಚಿತ್ರದಲ್ಲಿ ಇಲ್ಲದ ಕೆಲ ಹಾಟ್ ದೃಶ್ಯಗಳನ್ನು ಹೊಸ ಅಗ್ನಿಪಥ್ ನಲ್ಲಿ ತಂದು ಪ್ರೇಕ್ಷರಿಗೆ ಕಿಚ್ಚು ಹಬ್ಬಿಸಲು ಯತ್ನಿಸಿದ್ದು ತಕ್ಕಮಟ್ಟಿಗೆ ವರ್ಕ್ ಔಟ್ ಆಯಿತು. ಹೃತಿಕ್ ರೋಷನ್ ಹಾಗೂ ಪ್ರಿಯಾಂಕಾ ಹಾಟ್ ಸೀನ್ ಗಳು ಬೋರ್ ಹೊಡೆಸಿದ ಚಿತ್ರದ ಹೆಗ್ಗುರುತಾಯಿತು.

  English summary
  The year 2012 has witnessed stars making love onscreen. Movies like Jism 2, Raaz 3, Ishaqzaade, Hate Story, Jab Tak Hai Jaan, Heroine and many more. Which of these hot scenes do you think is the best and raunchiest of 2012? Readers can vote for their favourite one by commenting below.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more