ಪದೇ ಪದೆ ನಟಿಯ MMS ವಿಡಿಯೋ ಲೀಕ್? ತಲೆ ಕೆಡಿಸಿಕೊಳ್ಳದೇ ಜಾಲಿ ಮೂಡ್‌ನಲ್ಲಿ ಹಾಟ್ ಬ್ಯೂಟಿ
ಬಿಂದಾಸ್ ನಟಿ ಅಕ್ಷರಾ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಈ ಬಾರಿ ಕೂಡ ಎಂಎಂಎಸ್ ವಿಡಿಯೋ ಕಾರಣಕ್ಕೆ ನಟಿ ಚರ್ಚೆಯಲ್ಲಿದ್ದಾಳೆ. ಕಳೆದ ವರ್ಷ ಆಕೆಯದ್ದು ಎನ್ನಲಾಗಿದ್ದ ಖಾಸಗಿ ವಿಡಿಯೋವೊಂದು ವೈರಲ್ ಆಗಿತ್ತು. ನಂತರ ಆ ಬಗ್ಗೆ ಆಕೆ ಸ್ಪಷ್ಟನೆ ನೀಡಿದ್ದಳು. ಇದೀಗ ಮತ್ತೊಮ್ಮೆ ಅಂತದ್ದೇ ವಿಡಿಯೋ ಟೆಲಿಗ್ರಾಂ ಹಾಗೂ ರೆಡಿಟ್ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಅವರದ್ದು ಎನ್ನಲಾದ ಎಂಎಂಎಸ್ ವಿಡಿಯೋ ಅಂತರ್ಜಾಲದಲ್ಲಿ ಚಕ್ಕರ್ ಹೊಡೀತಿದೆ. ಆಕೆಯ ಬಾಯ್‌ಫ್ರೆಂಡ್ ಎನ್ನಲಾಗುತ್ತಿರುವ ವ್ಯಕ್ತಿಯ ಜೊತೆಗೆ ಆಕೆ ಬೆತ್ತಲಾಗಿ ಕಾಣಿಸಿಕೊಂಡಿರುವಂತೆ ಆ ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿ ನೆಟ್ಟಿಗರು ಇಂತಹ ಕೆಲಸ ಮಾಡಲು ನಾಚಿಕೆ ಆಗುವುದಿಲ್ಲವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆಕೆ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡುತ್ತಾ ಆರಾಮಾಗಿ ಇದ್ದಾಳೆ.

ಕಳೆದ ವರ್ಷ ಇಂತದ್ದೇ ವಿಡಿಯೋ ವೈರಲ್ ಆಗಿದ್ದಾಗ ಅಕ್ಷರಾ ಸಿಂಗ್ ಪ್ರತಿಕ್ರಿಯಿಸಿದ್ದಳು. "ಆ ವಿಡಿಯೋದಲ್ಲಿ ಇರುವುದು ನಾನಲ್ಲ. ಯಾರೋ ನನ್ನ ಫೋಟೊವನ್ನು ಮಾರ್ಫಿಂಗ್ ಮಾಡಿದ್ದಾರೆ. ಯಾರು ಈ ಕೆಲಸ ಮಾಡಿದ್ದಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಆ ವಿಡಿಯೋದಲ್ಲಿ ಇರುವುದು ನಾನಲ್ಲ. ಇಲ್ಲಿವರೆಗೂ ನಾನು ಆ ವಿಡಿಯೋ ನೋಡಿಲ್ಲ. ನೋಡಬೇಕಾದ ಅವಶ್ಯಕತೆ ಕೂಡ ನನಗಿಲ್ಲ. ನನ್ನ ಮೇಲಿನ ಕೋಪಕ್ಕೆ ಯಾರೋ ಇಂತಹ ಹುಚ್ಚು ಕೆಲಸ ಮಾಡಿರುತ್ತಾರೆ. ಅದು ನನಗೆ ಯಾವುದೇ ತರಹದ ನೋವು ಕೊಡುವುದಿಲ್ಲ" ಎಂದು ಮಾಹಿತಿ ನೀಡಿದ್ದಳು.
ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' OTT ಆವೃತ್ತಿಯಲ್ಲಿ ಅಕ್ಷರಾ ಸಿಂಗ್ ಸ್ಪರ್ಧಿಯಾಗಿದ್ದರು. 29 ದಿನಗಳ ಬಿಗ್‌ಬಾಸ್ ಮನೆಯಲ್ಲಿ ಉಳಿಯಲು ಯಶಸ್ವಿಯಾಗಿದ್ದಳು. ಅಕ್ಷರಾ 'ಕಾಲಾ ಟೀಕಾ' ಮತ್ತು 'ಸೇವಾ ವಾಲಿ ಬಹು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಭೋಜ್‌ಪುರಿಯ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾಳೆ. 'ಸೌಗಂಧ್ ಗಂಗಾ ಮೈಯಾ ಕಿ', 'ಸತ್ಯ', 'ಧಡ್ಕನ್', 'ಮಾ ತುಜೆ ಸಲಾಮ್' ಅದರಲ್ಲಿ ಪ್ರಮುಖ ಚಿತ್ರಗಳು. ಈಕೆ ಭೋಜ್‌ಪುರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಲಾಗ್ತಿದೆ.

ಬಿಗ್ ಬಾಸ್ OTT ಸೀಸನ್‌ನಲ್ಲಿ ಕಾಣಿಸಿಕೊಂಡ ನಂತರ ಹಿಂದಿ ಕಿರುತೆರೆಯಲ್ಲೂ ಅಕ್ಷರಾ ಜನಪ್ರಿಯತೆ ಗಳಿಸಿದ್ದಾಳೆ. ಈ ಭೋಜ್‌ಪುರಿ ಚೆಲುವೆಗೆ ಇನ್‌ಸ್ಟಾಗ್ರಾಂನಲ್ಲಿ 5.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷರಾ ಸಿಂಗ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾಳೆ. ಫೋಟೊ, ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾಳೆ.


Click it and Unblock the Notifications











