For Quick Alerts
  ALLOW NOTIFICATIONS  
  For Daily Alerts

  ಮತ್ತೊಬ್ಬ ಭೋಜ್‌ಪುರಿ ನಟಿಯ ಖಾಸಗಿ ವಿಡಿಯೋ ವೈರಲ್

  |

  ಭೊಜ್‌ಪುರಿ ಸಿನಿಮಾ ಸಿನಿಮಾವು ಇತ್ತೀಚೆಗೆ ಸಾಕಷ್ಟು ಸುದ್ದಿಗೆ ಬರುತ್ತಿದೆ. ಆದರೆ ಒಳ್ಳೆಯ ಕಾರಣಕ್ಕೆ ಅಲ್ಲ ಬದಲಾಗಿ ಕೆಟ್ಟ ಕಾರಣಕ್ಕೆ. ಕೆಲವು ದಿನಗಳ ಹಿಂದಷ್ಟೆ ಭೊಜ್‌ಪುರಿ ನಟಿ ತ್ರಿಷಾ ಕರ್ ಮಧುರ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ಭೋಜ್‌ಪುರಿ ಸಿನಿಮಾ ನಟಿ ಪ್ರಿಯಾಂಕಾ ಪಂಡಿತ್‌ರ ಖಾಸಗಿ ವಿಡಿಯೋ ವೈರಲ್ ಆಗಿದೆ.

  ಇದೀಗ ಲೀಕ್ ಆಗಿರುವ ಪ್ರಿಯಾಂಕಾ ಪಂಡಿತ್‌ ಖಾಸಗಿ ವಿಡಿಯೋ ಅಶ್ಲೀಲವಾಗಿದ್ದು, ನಟಿಯು ತಮ್ಮ ಖಾಸಗಿ ಅಂಗಗಳನ್ನು ಕ್ಯಾಮೆರಾಕ್ಕೆ ತೋರಿಸುತ್ತಿರುವ ವಿಡಿಯೋ ಅದಾಗಿದೆ.

  ಆದರೆ ನಟಿ ಪ್ರಿಯಾಂಕಾ ಪಂಡಿತ್, ಆ ವಿಡಿಯೋದಲ್ಲಿರುವುದು ತಾನಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದು, ವಿಡಿಯೋ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಆದರೆ ವಿಡಿಯೋದಲ್ಲಿರುವುದು ಪ್ರಿಯಾಂಕಾರೆ ಎಂದೇ ಹೇಳಲಾಗುತ್ತಿದೆ ಆದರೆ ಈ ವಿಡಿಯೊ ಹಳೆಯದ್ದಾಗಿದ್ದು, ಈಗಷ್ಟೆ ಯಾರೊ ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಭೋಜಪುರಿ ನಟಿ ತ್ರಿಷಾ ಕರ್ ಮಧುರಳ ಖಾಸಗಿ ವಿಡಿಯೋ ಲೀಕ್ ಆಗಿತ್ತು. ತ್ರಿಷಾ ತನ್ನ ಪ್ರಿಯತಮನ ಜೊತೆ ಕಳೆಯುತ್ತಿರುವ ಖಾಸಗಿ ಕ್ಷಣಗಳ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡಿತು. ಆದರೆ ಆ ಚಿತ್ರಗಳು, ವಿಡಿಯೋ ತನ್ನದಲ್ಲ ಎಂದು ನಟಿ ಹೇಳಿಕೆ ನೀಡಿದರು.

  2013ರಲ್ಲಿ ಭೋಜ್‌ಪುರಿ ಚಿತ್ರರಂಗ ಪ್ರವೇಶಿಸಿದ ನಟಿ ಪ್ರಿಯಾಂಕಾ ಪಂಡಿತ್ ಈವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಹಲವು ವರ್ಷಗಳ ಹಿಂದೆ ಪ್ರಿಯಾಂಕಾ ಅವರೇ ಚಿತ್ರಿಸಿ ಯಾರಿಗೊ ಕಳಿಸಿದ್ದರು ಎನ್ನಲಾಗುತ್ತಿದೆ. ಈಗ ಅದೇ ವ್ಯಕ್ತಿ ಆ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

  English summary
  Bhojpuri actress Priyanka Pandit's private video leaked online. Few days back Bhojpuri actress Trisha Kar Madhura's private video was leaked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X