ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು: ಅರೇ ಅಂಥದ್ದೇನಾಯ್ತು.?

By Harshitha

ಬಾಲಿವುಡ್ ಬೆಡಗಿ, ಕೃಷ್ಣ ಸುಂದರಿ, ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ನಟಿ ಬಿಪಾಶಾ ಬಸು ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ನಟಿ ಬಿಪಾಶಾ ಬಸು ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆದ್ರೆ, ಉಸಿರಾಟದ ಸಮಸ್ಯೆ ಹೆಚ್ಚಾದ ಪರಿಣಾಮ ನಿನ್ನೆ ಮುಂಬೈನ ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾದರು.

ಅಷ್ಟಕ್ಕೂ, ಬಿಪಾಶಾ ಬಸು ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನು ಎಂಬ ಮಾಹಿತಿಯನ್ನ ಆಕೆಯ ಕುಟುಂಬ ಬಿಟ್ಟುಕೊಡುತ್ತಿಲ್ಲ. ಮೂಲಗಳ ಪ್ರಕಾರ, ಸೀನಿಯರ್ ಪಲ್ಮೊನೊಲಾಜಿಸ್ಟ್ ಡಾ.ಕಿನ್ಜಲ್ ಮೋದಿ ನೇತೃತ್ವದ ವೈದ್ಯರ ತಂಡದ ಬಳಿ ಬಿಪಾಶಾ ಬಸು ಚಿಕಿತ್ಸೆ ಪಡೆಯುತ್ತಿದ್ದಾರೆ.

Bipasha Basu admitted to hospital

ಆದಷ್ಟು ಬೇಗ ಬಿಪಾಶಾ ಬಸು ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿ ಎಂಬುದು ಅಭಿಮಾನಿಗಳ ಆಶಯ.

2001 ರಲ್ಲಿ ಬಿಡುಗಡೆ ಆದ 'ಅಜ್ನಬಿ' ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಪದಾರ್ಪಣೆ ಮಾಡಿದ ಬಿಪಾಶಾ ಬಸು 'ರಾಝ್', 'ಜಿಸ್ಮ್', 'ನೋ ಎಂಟ್ರಿ', 'ಧೂಮ್ 2', 'ರೇಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2016 ರಲ್ಲಿ ನಟ ಕರಣ್ ಸಿಂಗ್ ಗ್ರೋವರ್ ರನ್ನ ಬಿಪಾಶಾ ಬಸು ಮದುವೆ ಆದರು.

More from Filmibeat

English summary
Bollywood Actress Bipasha Basu admitted to hospital following Respiratory Problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X