Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮ್ಯಾಕ್ಸಿಮ್ ನಲ್ಲಿ ತಾರೆ ಬಿಪಾಶಾ ಬಸು ಮಿನಿಮಮ್
ಬಾಲಿವುಡ್ ತಾರೆ ಬಿಪಾಶಾ ಬಸು ಈ ಹಿಂದೊಮ್ಮೆ 'ಮ್ಯಾಕ್ಸಿಮ್' ನಿಯತಕಾಲಿಕೆಗಾಗಿ ಟಾಪ್ ಲೆಸ್ ದರ್ಶನ ನೀಡಿದ್ದರು. 2011ರ ಜನವರಿ ಸಂಚಿಕೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆ ಎಂಬಂತೆ ಬಿಪಾಶಾ ಹಾಟ್ ದರ್ಶನಭಾಗ್ಯ ಕಲ್ಪಿಸಿದ್ದರು.
ಈಗ ಒಂದು ವರ್ಷದ ಬಳಿಕ ಮತ್ತೊಮ್ಮೆ ಮಿನಿಮಮ್ ಗ್ಯಾರಂಟಿ ನೀಡಿದ್ದಾರೆ. ಈ ಬಾರಿಯೂ ಅವರು ಮ್ಯಾಕ್ಸಿಮ್ ನಿಯತಕಾಲಿಕೆ ಮುಖಪುಟ ಅಲಂಕರಿಸಿರುವುದು ವಿಶೇಷ. ಈ ಬಾರಿಯ ಹೊಸ ಅವತಾರ ಅವರ ಅಭಿಮಾನಿಗಳ ಕಣ್ಣು ತಂಪು ಮಾಡಿದೆ.
ಬಿಪಾಶಾರ ಈ ಹಾಟ್ ದೃಶ್ಯಗಳನ್ನು ನೋಡುತ್ತಿದ್ದಂತೆ ಮೊದಲು ಎಚ್ಚೆತ್ತವರು ನಿರ್ದೇಶಕ ವಿಕ್ರಂ ಭಟ್. ಅವರ ತಲೆಯಲ್ಲಿ ಥಟ್ಟನೆ ಸೈನ್ಸ್ ಫಿಕ್ಸನ್ ಕಥೆಯೊಂದಕ್ಕೆ ಜೀವಬಂದಿದೆ. ಇನ್ನೆನು ಮುಂದಿನ ಚಿತ್ರಕ್ಕೆ ಬಿಪಾಶಾನೇ ಹೀರೋಯಿನ್ ಎಂದು ಪ್ರಕಟಿಸಿದ್ದಾರೆ.
ಅಂದಹಾಗೆ ಬಿಪಾಶಾರ ಈ ರೊಮ್ಯಾಂಕ್ ಮೂಡ್ ಗಳನ್ನು ಸೆರೆಹಿಡಿದ ಛಾಯಾಗ್ರಾಹಕ ಪ್ರಸಾದ್ ನಾಯಕ್. ಈಗಾಗಲೆ ಪುಸ್ತಕ ಮಳಿಗೆಳಲ್ಲಿ 'ಮ್ಯಾಕ್ಸಿಮ್' ಡಿಸೆಂಬರ್ ಸಂಚಿಕೆ ತೂಗಾಡುತ್ತಿದೆ. ಮೈ ಕೊರೆವ ಚಳಿಗೆ ಬೆಚ್ಚಗಿನ ಫೋಟೋಗಳು ಉಂಟು. (ಏಜೆನ್ಸೀಸ್)