ಬಾಲಿವುಡ್ ಚಿತ್ರರಂಗದ ನಟ ನಿರ್ದೇಶಕ ನೀರಜ್ ವೊರಾ ನಿಧನ

By Naveen

ಬಾಲಿವುಡ್ ಸಿನಿಮಾರಂಗದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ನೀರಜ್ ವೊರಾ ನಿಧನರಾಗಿದ್ದಾರೆ. ಇಂದು (ಗುರುವಾರ) ಬೆಳಗಿನ ಜಾವ 3 ಗಂಟೆಗೆ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

54 ವರ್ಷದ ನೀರಜ್ ವೊರಾ ಅವರಿಗೆ 2016 ರಲ್ಲಿ ಹೃದಯಾಘಾತವಾಗಿತ್ತು. ನಂತರ ಒಂದು ವರ್ಷ ಅವರು ಕೋಮಾಗೆ ಹೋದರು. ಇಂದು (ಗುರುವಾರ) ಬೆಳ್ಳಗೆ 2 ಗಂಟೆ ಸುಮಾರಿಗೆ ಅವರ ಸ್ಥಿತಿಯು ತೀರಾ ಹದಗೆಟ್ಟಾಗ ಅವರ ಕುಟುಂಬದವರು ಮುಂಬೈನ ಖಾಸಗಿ ಆಸ್ಪತ್ರೆವೊಂದಕ್ಕೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆ ಪಲಕಾರಿ ಆಗದೆ ಆಸ್ಪತ್ರೆಯಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.

Bollywood actor director Neeraj Vora passes away

ಮೊದಲು ಶಾರೂಖ್ ಖಾನ್ ಅವರ ಜೊತೆ ಟಿವಿ ಶೋ ದಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದ ನೀರಜ್ ವೊರಾ ಬಳಿಕ 1995ರಲ್ಲಿ ಬಾಲಿವುಡ್ ಚಿತ್ರರಂಗ ಪ್ರವೇಶ ಮಾಡಿದರು. ಅಮೀರ್ ಖಾನ್ ನಟನೆಯ 'ರಂಗೀಲಾ' ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ನೀರಜ್ ಸಿನಿ ಕೆರಿಯರ್ ಶುರುವಾಗಿತ್ತು. ಆ ನಂತರ ಹಂತ ಹಂತವಾಗಿ ಬೆಳೆದು ನಿರ್ದೇಶಕ ಮತ್ತು ನಟನೆ ಕೂಡ ಮಾಡಿ ಗೆದ್ದರು. ಇನ್ನು ನೀರಜ್ ವೊರಾ ಮಾಡಿರುವ ಸಿನಿಮಾಗಳಲ್ಲಿ 'ಕಿಲಾಡಿ 420', 'ಗೊಲ್ ಮಾಲ್', 'ಹೇರಾ ಫೆರಿ' ಸಿನಿಮಾಗಳು ಪ್ರಮುಖವಾಗಿದೆ.

More from Filmibeat

English summary
Bollywood actor director Neeraj Vora passes away. 54-year-old actor, writer and filmmaker Neeraj Vora, in coma since a year, died at a Mumbai hospital in the wee hours of Thursday (14th December).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X