ಆಲಿಯಾ ಭಟ್ ಹುಟ್ಟುಹಬ್ಬಕ್ಕೆ ರಣಬೀರ್ ಸ್ಪೆಷಲ್ ಗಿಫ್ಟ್

ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚಿಗಷ್ಟೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಮಸ್ತ್ ಎಂಜಾಯ್ ಮಾಡಿದ್ದ ಆಲಿಯಾಗೆ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಕಡೆಯಿಂದ ಒಂದು ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಆಲಿಯಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಡುವ ಮೂಲಕ ಬಾಲಿವುಡ್ ನ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ. ಖ್ಯಾತಿಯ ಜೊತೆಗೆ ಆಲಿಯಾ ಹೆಸರು ನಟ ರಣಬೀರ್ ಕಪೂರ್ ಜೊತೆ ತಳಕುಹಾಕಿಕೊಂಡಿದೆ. ರೂಮರ್ ಬಾಯ್ ಫ್ರೆಂಡ್ ಅಂತಾನೆ ಹೇಳಲಾಗುವ ರಣಬೀರ್ ತಮ್ಮ ಗೆಳತಿ ಆಲಿಯಾ ಹುಟ್ಟುಹಬ್ಬಕ್ಕೆ ವಿಶೇಷವಾದ ಉಡುಗೊರೆ ನೀಡುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದ ರಣಬೀರ್, ಆಲಿಯಾ ಜೊತೆ ಹಾಲಿಡೇ ಪ್ಲಾನ್ ಮಾಡಿದ್ದಾರಂತೆ. ವಿಶ್ವದ ಪ್ರಸಿದ್ದ ಹಾಲಿಡೇ ಸ್ಪಾಟ್ ಆದ colorado ದಲ್ಲಿರುವ aspen mountain ski ರೆಸಾರ್ಟ್ ಗೆ ಆಲಿಯಾ ಅವರನ್ನು ಕರೆದುಕೊಂಡು ಹೋಗಲಿದ್ದಾರಂತೆ ರಣಬೀರ್.

Bollywood actor Ranbir kapoor has planned to give special gift for his girlfriend alia on her birthday.

ಈ ಜೋಡಿ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಆಲಿಯಾ ಸದ್ಯ 'ಕಳಂಕ್' ಚಿತ್ರದ ಪ್ರಮೋಶನ್ ನಲ್ಲಿ ತೊಡಗಿಕೊಂಡಿದ್ದಾರೆ. ಪ್ರಮೋಷನ್ ಬಳಿಕ ರಣಬೀರ್ ಮತ್ತು aspen mountain ski ರೆಸಾರ್ಟ್ ನತ್ತ ಫ್ಲೈಟ್ ಹತ್ತಲಿದ್ದಾರೆ.

ಸದ್ಯ ಈ ಜೋಡಿ 'ಬ್ರಹ್ಮಾತ್ರ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಆಲಿಯಾ ಭಟ್ ಅಭಿನಯದ 'ಕಳಂಕ್' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಜೊತೆಗೆ ನಿರ್ದೇಶಕ ರಾಜಮೌಳಿ ಅವರ 'ಆರ್ ಆರ್ ಆರ್' ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

More from Filmibeat

English summary
Bollywood actor Ranbir kapoor has planned to give special gift for his girlfriend alia on her birthday. This couple is planning to fly holiday trip to Aspen Mountain Ski Resort in Colorado, USA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X