ಸಮಾರಂಭಗಳಿಗೆ ಬರಲು ರಣ್ವೀರ್ ಸಿದ್ಧ: ಬುಕ್ಕಿಂಗ್ ಗಾಗಿ ದೀಪಿಕಾ ಸಂಪರ್ಕಿಸಿ

ಬಾಲಿವುಡ್ ನ ಬ್ಯೂಟಿಫುಲ್ ಕಪಲ್ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನ ಸಿನಿಮಾಗಳು ಮತ್ತು ವಿಚಿತ್ರ ಕಾಸ್ಟ್ಯೂಮ್ ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ರಣ್ವೀರ್, ಈಗ ಕಾಮಿಡಿ ಪೋಸ್ಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಇತ್ತೀಚಿಗೆ ರಣ್ವೀರ್ ನೀಲಿ ಬಣ್ಣದ ಶೇರ್ವಾನಿ ಧರಿಸಿರುವ ಫೋಟೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿ "ಮದುವೆ ಸಮಾರಂಭಗಳಿಗೆ ನಾನು ಲಭ್ಯ. ಮನರಂಜನೆ ನೀಡಲು ಸಿದ್ಧ, ಮದುವೆ, ಹುಟ್ಟುಹಬ್ಬದ ಪಾರ್ಟಿ, ಕೇಶ ಮುಂಡನ ಎಲ್ಲಾ ಸಮಾರಂಭಗಳಿಗೂ ಸಭ್ಯ" ಎಂದು ಬರೆದುಕೊಂಡಿದ್ದಾರೆ.

ರಣ್ವೀರ್ ಈ ಪೋಸ್ಟ್ ಮಾಡುತ್ತಿದ್ದಂತೆ ಪತ್ನಿ ದೀಪಿಕಾ ಪಡುಕೋಣೆ ಬುಕ್ಕಿಂಗ್ ಗಾಗಿ ನನ್ನನ್ನು ಸಂಪರ್ಕಿಸಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಸಿದ್ಧಾರ್ಥ್ ಮಲ್ಹೋತ್ರ, ಅರ್ಜುನ್ ಕಪೂರ್, ಅನುಪಮ್ ಖೇರ್, ಸೋಫಿ ಚೌದರಿ, ಏಕ್ತ ಕಪೂರ್ ಸೇರಿದಂತೆ ಅನೇಕರು ಸಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ರಣ್ವೀರ್ ಕಾಲೆಳೆಯುತ್ತಿದ್ದಾರೆ.

Bollywood Actor Ranveer Singh New Poster Viral In Social Media

ರಣ್ವೀರ್ ಪೋಸ್ಟ್ ಗೆ ಲಕ್ಷಗಟ್ಟಲೆ ಲೈಕ್ಸ್ ಹರಿದುಬರುತ್ತಿದೆ. ಬಾಲಿವುಡ್ ಸ್ಟಾರ್ಸ್ ಮತ್ತು ಅಭಿಮಾನಿಗಳು ಸೇರಿದಂತೆ ಸಾವಿರಗಟ್ಟಲೆ ಕಮೆಂಟ್ಸ್ ಈ ಪೋಸ್ಟ್ ಒಂದಕ್ಕೆ ಬಂದಿದೆ. ರಣ್ವೀರ್ ಸದ್ಯ '83' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ಮೀಸೆ ತೆಗೆದು ಹೊಸ ಲುಕ್ ನಲ್ಲಿ ರಣ್ವೀರ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Bollywood actor Ranveer Singh Available for event, wedding, birthday party, mudan. His new poster viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X