For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್; ನರ್ಸ್ ವೇಷದಲ್ಲಿರುವ ಈ ಸ್ಟಾರ್ ನಟ ಯಾರು ಗೊತ್ತೇ?

  |

  ಬಾಲಿವುಡ್ ನ ಖ್ಯಾತ ನಟಿ, ಸೈಫ್ ಅಲಿ ಖಾನ್ ಪುತ್ರಿ ಸಾರ್ ಅಲಿ ಖಾನ್ ಇತ್ತೀಚಿಗೆ ಹಾಟೆಸ್ಟ್ ನರ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಗುಲಾಬಿ ಬಣ್ಣದ ಬಟ್ಟೆ ಧರಿಸಿ ಕುರ್ಚಿಯ ಮೇಲೆ ಕುಳಿತಿರುವ ಹಾಟ್ ನರ್ಸ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದು ಬರುತ್ತಿದೆ.

  ಅಂದಹಾಗೆ ಈ ಹಾಟೆಸ್ಟ ನರ್ಸ್ ಯಾರಿರಬಹುದು ಎಂದು ಯೋಚಿಸುತ್ತಿದ್ದೀರಾ? ಅದು ಮತ್ಯಾರು ಅಲ್ಲ ಬಾಲಿವುಡ್ ನ ಸ್ಟಾರ್ ನಟ ವರುಣ್ ಧವನ್. ವರುಣ್ ಧವನ್ ನರ್ಸ್ ವೇಷ ಹಾಕಿ, ಮೇಕಪ್ ಮಾಡುತ್ತಿರುವ ವಿಡಿಯೋವನ್ನು ನಟಿ ಸಾರಾ ಅಲಿ ಖಾನ್ ಶೇರ್ ಮಾಡಿದ್ದಾರೆ. ಜೊತೆಗೆ ವರುಣ್ ಧವನ್ ಗೆ ವರುಣಾ ಎಂದು ನಾಮಕರಣ ಮಾಡಿದ್ದಾರೆ. ವಿಡಿಯೋ ಶೇರ್ ಮಾಡುವ ಜೊತೆಗೆ ಹಾಟೆಸ್ಟ್ ನರ್ಸ್ ಎಂದು ಬರೆದುಕೊಂಡಿದ್ದಾರೆ.

  ಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತುಸಿನಿಮಾಗಳಲ್ಲಿ ಕಡಿಮೆ ಪ್ರಾಮುಖ್ಯತೆ: ಯೋಗ್ಯತೆ ಬಗ್ಗೆ ಸಾರಾ ಅಲಿ ಖಾನ್ ಮಾತು

  Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada

  ಅಂದಹಾಗೆ ಸಾರಾ ಅಲಿ ಖಾನ್ ಮತ್ತು ನಟ ವರುಣ್ ಧವನ್ ಬಹುನಿರೀಕ್ಷೆಯ ಕೂಲಿ ನಂ.1 ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಲಾಕ್ ಬಳಿಕ ಚಿತ್ರೀಕರಣ ಮತ್ತೆ ಪ್ರಾರಂಭ ಮಾಡಿ ಆಗಲೇ ಶೂಟಿಂಗ್ ಮುಗಿಸಿ ಕೂಲಿ ನಂ.1 ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಮೋಷನ್ ನಲ್ಲಿ ಚಿತ್ರತಂಡ ನಿರತವಾಗಿದೆ.

  ಸಾರಾ ಮತ್ತು ವರುಣ್ ಇಬ್ಬರು ಚಿತ್ರೀಕರಣ ಕೆಲವು ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಡೇವಿಡ್ ಧವನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 1995ರಲ್ಲಿ ರಿಲೀಸ್ ಆಗಿದ್ದ ಕರಿಷ್ಮಾ ಕಪೂರ್ ಮತ್ತು ಗೋವಿಂದ್ ನಟನೆಯ ಕೂಲಿ ನಂ.1 ಸಿನಿಮಾದ ರಿಮೇಕ್ ಇದಾಗಿದೆ. ಅಂದ್ಹಾಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು. ಕ್ರಿಸ್ಮಸ್ ಸಮಯದಲ್ಲಿ ಅಭಿಮಾನಿಗಳ ಮುಂದೆ ಬರ್ತಿದೆ.

  English summary
  Bollywood Actres Sara Ali khan introduces hot Nurse Varun Dhawan in Coolie No 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X