For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನ ಹಾಟ್ ಫೋಟೋ ಹಂಚಿಕೊಂಡ ನಟಿ ಇಲಿಯಾನಾ

  |

  ನಟಿ ಇಲಿಯಾನ ಡಿ ಕ್ರೂಸ್ ಬಾಯ್ ಫ್ರೆಂಡ್ ಯಿಂದ ದೂರವಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಹಾಟ್ ಫೋಟೋಗಳ ಮೂಲಕ ಪಡ್ಡೆ ಯುವಕರ ನಿದ್ದೆ ಗೆಡಿಸುತ್ತಿರುವ ಇಲಿಯಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇತ್ತೀಚಿಗಷ್ಟೆ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆದ ಬಳಿಕ ಏಕಾಂಗಿಯಾಗಿರುವ ಇಲಿಯಾನಾ, ಈಗ ಒಬ್ಬರೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  ಹುಟ್ಟುಹಬ್ಬದ ದಿನ ಹಾಟ್ ಫೋಟೋ ಶೇರ್ ಮಾಡಿರುವ ಇಳಿಯಾನಾ "ಹುಟ್ಟುಹಬ್ಬದ ಮೊದಲು ಏಕಾಂಗಿಯಾಗಿ ಸಮಯ ಕಳೆಯುವುದು ಮತ್ತು ಈ ಗಾರ್ಜಿಯಸ್ ಸ್ವಿಮ್ ಸೂಟ್ ನಲ್ಲಿ ಫಿಟ್ ಆಗಿ ಕಾಣುತ್ತೇನೆ" ಎಂದು ಬರೆದುಕೊಂಡಿದ್ದಾರೆ. ನೀಲಿ ಬಣ್ಣದ ಬಿಕಿನಿ ಧರಿಸಿರುವ ಇಲಿಯಾನಾ ಹಾಟ್ ಫೋಟೋಗೆ ಅಭಿಮಾನಿಗಳಿಂದ ಲಕ್ಷಗಟ್ಟಲೆ ಲೈಕ್ಸ್ ಹರಿದು ಬಂದಿದೆ. ಜೊತೆಗೆ ಸಖತ್ ಹಾಟ್ ಆಗಿದ್ದೀರಾ ಎನ್ನುವ ಕಮೆಂಟ್ ಗಳ ಸುರಿಮಳೆಯ ಜೊತೆಗೆ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ.

  ನನಗೆ ಇಷ್ಟವಾದ ಆ ವಸ್ತುವನ್ನು ಯಾವ ಬಾಯ್ ಫ್ರೆಂಡ್ ಕೊಟ್ಟಿಲ್ಲ: ಇಲಿಯಾನ ನನಗೆ ಇಷ್ಟವಾದ ಆ ವಸ್ತುವನ್ನು ಯಾವ ಬಾಯ್ ಫ್ರೆಂಡ್ ಕೊಟ್ಟಿಲ್ಲ: ಇಲಿಯಾನ

  ಇಲಿಯಾನ ಈ ರೀತಿ ಹಾಟ್ ಫೋಟೋಗಳನ್ನು ಶೇರ್ ಮಾಡಿರುವುದು ಇದೇ ಮೊದಲೇನಲ್ಲ. ಮೊನ್ನೆ ಮೊನ್ನೆಯಷ್ಟೆ ಬಿಕಿನಿ ಫೋಟೋ ಶೇರ್ ಮಾಡಿ ಪಡ್ಡೆಯುವಕರು ನಿದ್ದೆಗೆಡುವಂತೆ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಇಲಿಯಾನಾ ಛಾಯಾಗ್ರಹಕ ಆಂಡ್ರ್ಯೂ ನೀಬೊನ್ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರು ಗೌಪ್ಯವಾಗಿ ಮದುವೆ ಸಹ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಇತ್ತೀಚಿಗೆ ಇಬ್ಬರು ದೂರ ದೂರ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿದ್ದ ಇಬ್ಬರ ಫೋಟೋವನ್ನು ಇಲಿಯಾನಾ ಡಿಲಿಟ್ ಮಾಡಿದ್ದಾರೆ.

  ಆಂಡ್ರ್ಯೂ ನೀಬೊನ್ ಜೊತೆ ಬ್ರೇಕ್ ಅಪ್ ಆದ ಮೇಲೆ ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಆಕ್ವೀಟ್ ಆಗುವ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ. ಇಲಿಯಾನಾ ಸದ್ಯ ಪಾಗಲ್ ಪಂತಿ ಮತ್ತು ದಿ ಬಿಗ್ ಬುಲ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಲಿಯಾನಾ ಕೊನೆಯದಾಗಿ ರೈಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

  Read more about: ileana ಇಲಿಯಾನಾ
  English summary
  Bollywood actress Ileana D'Cruz shared a hot bikini photo for her birthday. Ileana D'Cruz celebrating her 34th birthday

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X