»   » 'ಅಮ್ಮ' ಆದ್ಮೇಲೆ ಕರೀನಾ ಕಪೂರ್ ಹೊಸ ಹೇರ್ ಸ್ಟೈಲ್!

'ಅಮ್ಮ' ಆದ್ಮೇಲೆ ಕರೀನಾ ಕಪೂರ್ ಹೊಸ ಹೇರ್ ಸ್ಟೈಲ್!

Posted By:
Subscribe to Filmibeat Kannada

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಯಾಕಂದ್ರೆ ತಿಂಗಳು ತುಂಬ್ತಾ ಇದ್ದಂತೆ ಕರೀನಾ ಲುಕ್ ಎಲ್ಲರ ಗಮನ ಸೆಳೆದಿತ್ತು.[ಸೈಫ್-ಕರೀನಾ ಮಗನಿಗೆ 'ತೈಮೂರ್' ಎಂದು ಹೆಸರು: ಭುಗಿಲೆದ್ದ ವಿವಾದ]

ತದ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ, ತಮ್ಮ ಮಗನಿಗೆ ತೈಮೂರ್ ಎಂಬ ಹೆಸರಿಟ್ಟು ವಿವಾದ ಹುಟ್ಟಿಹಾಕಿದರು. ಇದೀಗ, 'ಅಮ್ಮ' ಆದ ನಂತರ ಹೊಸ ಲುಕ್ ನಲ್ಲಿ ಪ್ರತ್ಯಕ್ಷವಾಗಿ ಬಾಲಿವುಡ್ ನಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.[ಸೈಫ್-ಕರೀನಾ ಮಗ 'ತೈಮೂರ್' ಭವಿಷ್ಯದಲ್ಲಿ ಏನಾಗಬೇಕಂತೆ ಗೊತ್ತಾ?]

Bollywood Actress Kareena Kapoor New Look

ಹೌದು, ಇತ್ತೀಚೆಗೆ ಬಾಂದ್ರಾದ ಬ್ಯೂಟಿ ಪಾರ್ಲರ್ ಒಂದರ ಮುಂದೆ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರೀನಾ, ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದರು. ಅಷ್ಟೇ ಅಲ್ಲದೇ ಅಮ್ಮ ಆದ ಬಳಿಕ ತಮ್ಮ ತೂಕವನ್ನ ಕೂಡ ಇಳಿಸಿಕೊಂಡಿದ್ದಾರೆ.[ಕ್ಯಾಟ್ ವಾಕ್ ಮಾಡುತ್ತಿದ್ದ ಕರೀನಾ ದಿಢೀರ್ ಕಣ್ಣೀರು ಸುರಿಸಿದ್ಯಾಕೆ.?]

Bollywood Actress Kareena Kapoor New Look

ಇನ್ನೂ ತಮ್ಮ ಮಗ ತೈಮೂರ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ಕರೀನಾ, ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿಯಲ್ಲೂ ಭಾಗಿಯಾಗಿದ್ದರು.

English summary
Bollywood Actress Kareena Kapoor Khan after giving birth to son Taimur Ali Khan, went in for a makeover and is looking even more glam, if such a thing was possible. With a new haircut to boot, Kareena is looking every inch the star that she is and we have pictures to prove it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada