»   » ನೀರಿಲ್ಲದೆ ರಂಗಿನಾಟವಾಡಿದ ಕೇಸರಿಯ ಕೆರಳಿಸುವ ಚಿತ್ರಗಳು

ನೀರಿಲ್ಲದೆ ರಂಗಿನಾಟವಾಡಿದ ಕೇಸರಿಯ ಕೆರಳಿಸುವ ಚಿತ್ರಗಳು

Posted By:
Subscribe to Filmibeat Kannada

ಹೋಳಿ ಹಬ್ಬವೆಂದರೆ ಬಣ್ಣದ ಓಕುಳಿ, ರಂಗುರಂಗಿನ ಕಚಗುಳಿ, ಬಣ್ಣದ ಚೆಲುವಿನ ಚಿತ್ತಾರ, ಎಲ್ಲೆಲ್ಲೂ ಸಂತಸದ ಮಂದಾರ... ಹೋಳಿಯೆಂದರೆ ಕಾಮದಹನ, ಜಗ್ಗಲಗಿಯ ಧೀಂಧೀಂ ಬಡಿತ, ಲೇಝೀಮಿನ ಕುಣಿತ. ಬಣ್ಣದ ಹಬ್ಬವನ್ನು ವರ್ಣಮಾಲೆಯಲ್ಲಿ ಪೋಣಿಸುವುದು ಅಸಾಧ್ಯ.

ಆದರೆ, ಈಬಾರಿ ಎಂದೂ ಕಂಡಿರದಂತಹ ನೀರಿನ ಬವಣೆಯನ್ನು ದೇಶ ಎದುರಿಸುತ್ತಿದೆ. ಆದರೂ ಓಕುಳಿ ಆಡುವುದನ್ನು ಬಿಡಲಾಗುತ್ತದೆಯೆ? ಸಮುದ್ರವೇ ಬರಡುನೆಲದಂತಾದರೂ ಹೋಳಿ ಆಚರಿಸುವುದನ್ನು ಬಿಡುವುದಿಲ್ಲ ಅಂತಾರೆ ಬಾಲಿವುಡ್ ಮಂದಿ. ಗುಲಾಲು, ಸುನೇರಿ ಬಣ್ಣಗಳು ಗಲ್ಲವನ್ನು ಸವರಲಿವೆ, ಆಡುವವರ ಕಾಮನೆಯನ್ನು ಕೆರಳಿಸಲಿವೆ.

Bollywood actress Kesariee’s sizzling, sensuous Dry Holi

ಬಾಲಿವುಡ್ಡಿನಲ್ಲಿ ಈಗ ತಾನೇ ಚಿಗುರುತ್ತಿರುವ ವೈಯಾರದ ಗೊಂಬೆ, ಮರಾಠಿ ಚೆಲುವೆ ಕೇಸರಿ ಮುಂಬೈ ಬಳಿಯ ಮಾದ್ ದ್ವೀಪದಲ್ಲಿ ವಿಶಿಷ್ಟವಾಗಿ ಬಣ್ಣದ ಹಬ್ಬ ಆಚರಿಸಿ ಗಮನ ಸೆಳೆದಿದ್ದಾಳೆ. ಮಹಾರಾಷ್ಟ್ರ ವಿಪರೀತ ನೀರಿನ ಬವಣೆ ಎದುರಿಸುತ್ತಿರುವುದರಿಂದ ನೀರಿಲ್ಲದೆ ಬಣ್ಣದ ಆಟವಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾಳೆ.

ಮರಾಠಿ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿ, ಈಗ ಟಿವಿ ಸೀರಿಯಲ್ಲುಗಳಲ್ಲಿ ಅಭಿನಯ ಸಾಮರ್ಥ್ಯ ತೋರಿಸಿ, ಇದೀಗ ಹಿಂದಿ ಚಿತ್ರದಲ್ಲಿಯೂ ತನ್ನ ಮೈಮಾಟ ತೋರಿಸಿದ್ದಾಳೆ. ರಂಗಭೂಮಿಯಲ್ಲಿ ಪರಿಣತಿ ಪಡೆದುಬಂದಿರುವ ಕೇಸರಿ ರಂಗಿನಾಟ ಆಡಿದ ಪರಿ ಹೇಗಿದೆ ಎಂಬುದನ್ನು ಈ ಚಿತ್ರಗಳಲ್ಲಿ ನೋಡಿ ಆನಂದಿಸಿ.

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
%u0CA8%u0CC0%u0CB0%u0CBF%u0CB2%u0CCD%u0CB2%u0CA6%u0CC6 %u0CB0%u0C82%u0C97%u0CBF%u0CA8%u0CBE%u0C9F%u0CB5%u0CBE%u0CA1%u0CBF%u0CA6 %u0C95%u0CC7%u0CB8%u0CB0%u0CBF%u0CAF %u0C95%u0CC6%u0CB0%u0CB3%u0CBF%u0CB8%u0CC1%u0CB5 %u0C9A%u0CBF%u0CA4%u0CCD%u0CB0%u0C97%u0CB3%u0CC1

%u0CA8%u0CC0%u0CB0%u0CBF%u0CB2%u0CCD%u0CB2%u0CA6%u0CC6 %u0CB0%u0C82%u0C97%u0CBF%u0CA8%u0CBE%u0C9F%u0CB5%u0CBE%u0CA1%u0CBF%u0CA6 %u0C95%u0CC7%u0CB8%u0CB0%u0CBF%u0CAF %u0C95%u0CC6%u0CB0%u0CB3%u0CBF%u0CB8%u0CC1%u0CB5 %u0C9A%u0CBF%u0CA4%u0CCD%u0CB0%u0C97%u0CB3%u0CC1

English summary
With the festival of colors Holi celebrating all over India, Bollywood actress Kesariee was seen celebrating Dry Holi at Madh Island, Mumbai. The reason for this is Kesariee's concern to conserve water. Hats off to her initiative. Play Holi but save water. Happy Holi. ನೀರಿಲ್ಲದೆ ರಂಗಿನಾಟವಾಡಿದ ಕೇಸರಿಯ ಕೆರಳಿಸುವ ಚಿತ್ರಗಳು
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada