47 ವರ್ಷದ ನಟಿ ಮಂದಿರ ಬಿಕಿನಿ ಪೋಸ್ ಗೆ ನೆಟ್ಟಿಗರು ಫಿದಾ

ಬಾಲಿವುಡ್ ನಟಿ, ಫ್ಯಾಷನ್ ಡಿಸೈನರ್ ಮತ್ತು ಟಿವಿ ನಿರೂಪಕಿಯಾಗಿರುವ ಮಂದಿರಾ ಬೇಡಿಯ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ನಟಿ ಮಂದಿರಾ ಮಾಲ್ಡೀವ್ಸ್ ನ ಸಮುದ್ರ ತೀರದಲ್ಲಿ ರಜೆಯ ಮಜವನ್ನು ಅನುಭವಿಸುತ್ತಿದ್ದಾರೆ. ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಂದಿರಾ ಒಂದಿಷ್ಟು ಹಾಟ್ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಂಪು ಬಣ್ಣದ ಬಿಕಿನಿ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಮಂದಿರಾ ಹಾಟ್ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. 47ನೇ ವಯಸ್ಸಿನಲ್ಲೂ ಫಿಟ್ ಅಂಡ್ ಫೈನ್ ಆಗಿರುವ ಮಂದಿರ ಫಿಟ್ ನೆಸ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಇದು ನಿಜಕ್ಕು ಮಂದಿರಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ನ ಕೆಲವು ನಟಿಯರು ಸಹ ಮಂದಿರಾ ಫಿಟ್ ನೆಟ್ ಗೆ ಫಿದಾ ಆಗಿದ್ದಾರೆ.

ಮಾಲ್ಡೀವ್ಸ್ ಬೀಚ್ ಸೆಲೆಬ್ರಿಟಿಗಳ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಸಾಕಷ್ಟು ಮಂದಿ ನಟ-ನಟಿಯರು ಹಾಲಿಡೇ ಎಂಜಾಯ್ ಮಾಡಲು ಆಯ್ಕೆ ಮಾಡಿಕೊಳ್ಳುವ ಮೊದಲ ಸ್ಥಳ ಅಂದ್ರೆ ಮಾಲ್ಡೀವ್ಸ್. ಇತ್ತೀಚಿಗಷ್ಟೆ ನಟಿ ಮಲೈಖಾ ಅರೋರಾ ಸಹ ಮಾಲ್ಡೀವ್ಸ್ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಹಾಟ್ ಫೋಟೋವನ್ನು ಶೇರ್ ಮಾಡಿದ್ದರು.

Bollywood actress Mandira Bedi shared hot beach photos

ಫಿಟ್ ನೆಸ್ ಕಡೆ ಹೆಚ್ಚು ಗಮನ ಹರಿಸುವ ನಟಿ ಮಂದಿರಾ ಬೀಚ್ ಪೋಟೋಗಳನ್ನು ಶೇರ್ ಮಾಡುವ ಜೊತೆಗೆ "ಈ ಸಮಯವನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದೇನೆ, ಬಿಸಿಲು, ನೀಲಿ ಸಮುದ್ರ, ನನಗೆ ತುಂಬಾ ಇಷ್ಟವಾದ ಸ್ಥಳ" ಎಂದೆಲ್ಲ ಬರೆದುಕೊಂಡಿದ್ದಾರೆ. ಮಂದಿರಾ ಸದ್ಯ ಪ್ರಬಾಸ್ ಅಭಿನಯದ 'ಸಾಹೋ' ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಅಲ್ಲದೆ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actress Mandira Bedi shared hot beach photos. Fan ask if she is for real.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X