ದ್ರಾಕ್ಷಿ ತುಂಬಿದ ಬಾತ್ ಟಬ್ ನಲ್ಲಿ ಬೆತ್ತಲಾದ ಸನ್ನಿಲಿಯೋನ್ ವಿಡಿಯೋ ವೈರಲ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಬಾತ್ ಟಬ್ ನಲ್ಲಿ ಬೆತ್ತಲಾಗಿ ಯುವಕರ ನಿದ್ದೆ ಗೆಡಿಸಿದ್ದಾರೆ. ಪೋರ್ನ್ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸನ್ನಿ ಆ ಪ್ರಪಂಚಕ್ಕೆ ಗುಡ್ ಬೈ ಹೇಳಿ, ಬಾಲಿವುಡ್ ನಲ್ಲಿ ಹೊಸ ಜೀವನ ಶುರುಮಾಡಿ, ಸುಮಾರು 7 ವರ್ಷಗಳ ಮೇಲಾಗಿದೆ. ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ 38 ವರ್ಷದ ಮಾಜಿ ನೀಲಿ ತಾರೆ ಮತ್ತೆ ಬೆತ್ತಲಾಗಿ ಅಚ್ಚರಿ ಮೂಡಿಸಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಸದಾ ಆಕ್ವೀವ್ ಆಗಿರುವ ಸನ್ನಿ ಲಿಯೋನ್ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ. ಯಾವಾಗಲು ಅಭಿಮಾನಿಗಳನ್ನು ರಂಜಿಸುತ್ತಲೆ ಇರುವ ಸನ್ನಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ವಿಡಿಯೋವೊಂದನ್ನು ಹಂಚಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಸನ್ನಿಯ ವಿಡಿಯೋ ವೈರಲ್ ಆಗುವ ಜೊತೆಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿವೆ.

Bollywood Actress Sunny Leone Gets Naked In Bathtub With Grapes

ಅಂದ್ಹಾಗೆ ಈ ವಿಡಿಯೋದಲ್ಲಿ ಸನ್ನಿ ನೀರು ಮತ್ತು ದ್ರಾಕ್ಷಿ ತುಂಬಿದ ಬಾತ್ ಟಬ್ ನಲ್ಲಿ ಬೆತ್ತಲಾಗಿದ್ದಾರೆ. ಬಾತ್ ಟಬ್ ನಲ್ಲಿ ಕುಳಿತು ಎರಡು ಕೈಯಲ್ಲಿ ದ್ರಾಕ್ಷಿಯನ್ನು ಹಿಡಿದು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರೀಕರಣದ ಈ ಒಂದು ವಿಡಿಯೋ ಶೇರ್ ಮಾಡಿ "ಎಷ್ಟೋ ಕ್ರೇಸಿ ಕ್ಯಾಪ್ಷನ್ ಗಳು ಮನಸ್ಸಿಗೆ ಬರುತ್ತಿವೆ" ಎಂದು ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಕಮೆಂಟ್ಸ್ ಹರಿದುಬರುತ್ತಿವೆ. ಸನ್ನಿಲಿಯೋನ್ ಇತ್ತೀಚಿಗೆ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರು ಸದಾ ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೆ ಫುಟ್ಬಾಲ್ ಆಡಿ ಅಭಿಮಾನಿಗಳ ಗಮನ ಸೆಳೆದಿದ್ದ ಸನ್ನಿಲಿಯೋನ್ ಈಗ ಬಾತ್ ಟಬ್ ನಲ್ಲಿ ಬೆತ್ತಲಾಗಿ ಬೆರಗುಗೊಳಿಸಿದ್ದಾರೆ.

More from Filmibeat

English summary
Bollywood actress Sunny Leone gets naked in bathtub with grapes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X