ಸನ್ನಿ ಲಿಯೋನ್ ಲವ್ ಸ್ಟೋರಿ: ಹಾಟ್ ನಟಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದರು ಗೊತ್ತಾ?

ಬಾಲಿವುಡ್ ನ ಹಾಟ್ ಸುಂದರಿ, ಮಾಜಿ ನೀಲಿತಾರೆ ಸನ್ನಿ ಲಿಯೋನ್ ಸದಾ ಸುದ್ದಿಯಲ್ಲಿರುವ ನಟಿ. ಸಿನಿಮಾಗಳಿಲ್ಲದಿದ್ದರು ಸನ್ನಿ ಆಗಾಗ ಸದ್ದು ಮಾಡತ್ತಲೆ ಇರುತ್ತಾರೆ. ಆಪರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಮಾದಕ ನಟಿ ಸನ್ನಿಯನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ.

ಇತ್ತೀಚಿಗೆ ಸನ್ನಿ ಮತ್ತೊಂದು ವಿಚಾರದ ಮೂಲಕ ಸದ್ದು ಸುದ್ದಿಯಲ್ಲಿದ್ದಾರೆ. ಹೌದು, ಇನ್ನೇನು ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಸನ್ನಿ ಲಿಯೋನ್ ಲವ್ ಸ್ಟೋರಿ ವೈರಲ್ ಆಗುತ್ತಿದೆ. ಸನ್ನಿ ಲಿಯೋನ್ ಡೇನಿಯಲ್ ವೆಬರ್ ಮದುವೆ ಆಗಿ ಅನೇಕ ವರ್ಷಗಳೆ ಆಗಿವೆ. ಈಗ ಸನ್ನಿಯ ಲವ್ ಸ್ಟೋರಿ ಸದ್ದು ಮಾಡುತ್ತಿದೆ. ಅಲ್ಲದೆ ಸನ್ನಿ ಡೇನಿಯಲ್ ಮದುವೆ ಆಗುವ ಮೊದಲು ಮತ್ತೊಬ್ಬರ ಪ್ರೀತಿಯ ಬಲೆಯಲ್ಲಿ ಇದ್ದರಂತೆ. ಯಾರದು..?

ಸನ್ನಿ ಲವ್ ಸ್ಟೋರಿ

ಸನ್ನಿ ಲವ್ ಸ್ಟೋರಿ

ಪಡ್ಡೆ ಯುವಕರ ನಿದ್ದೆಗೆಡಿಸಿರುವ ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಮದುವೆ ಆಗಿ 10 ವರ್ಷಗಳು ಕಳೆದಿವೆ. ಇಬ್ಬರ ಸುಂದರ ದಾಂಪತ್ಯ ನಡೆಸುತ್ತಿದ್ದಾರೆ. ಮದುವೆ ಆಗಿ 10 ವರ್ಷಗಳ ನಂತರ ಸನ್ನಿ ಲಿಯೋನ್ ಲವ್ ಸ್ಟೋರಿ ಈಗ ಸದ್ದು ಮಾಡುತ್ತಿದ್ದಾರೆ. ಮದುವೆ ಮೊದಲು ಈ ಹಾಟ್ ನಟಿ ಇಬ್ಬರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಆ ಇಬ್ಬರ ಪ್ರೀತಿಯೂ ಅತ್ಯಲ್ಪವಾದಿಯದಾಗಿತ್ತು.

ಸನ್ನಿಯ ಮೊದಲ ಪ್ರೀತಿ

ಸನ್ನಿಯ ಮೊದಲ ಪ್ರೀತಿ

ಸನ್ನಿ ಲಿಯೋನ್ ಡೇನಿಯಲ್ ವೆಬರ್ ಮದುವೆ ಆಗುವ ಮೊದಲು ಇಂಡಿಯನ್ ಕೆನಡಿಯನ್ ಸ್ಟ್ಯಾಂಡ್ ಅಪ್ ಕಮಿಡಿಯನ್ ರಸೆಲ್ ಪೀಟರ್ಸ್ ಅನ್ನು ಪ್ರೀತಿಸುತ್ತಿದ್ದರು. 2007ರಲ್ಲಿ ಇಬ್ಬರ ನಜುವೆ ಬ್ರೇಕ್ ಆಗುತ್ತೆ. ಆನಂತರ ಸನ್ನಿ ಪ್ಲೇ ಬಾಯ್ ಮ್ಯಾಗಜಿನ್ ನ ವೈಸ್ ಪ್ರೆಸಿಡೆಂಟ್ ಮ್ಯಾಟ್ ಎರಿಕ್ಸನ್ ಜೊತೆ ಡೇಟಿಂಗ್ ಪ್ರಾರಂಬಿಸುತ್ತಾರೆ. ಇಬ್ಬರು ಪ್ರೀತಿಯ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಇಬ್ಬರಿಗೂ ಎಂಗೇಜ್ ಮೆಂಟ್ ಕೂಡ ಆಗುತ್ತೆ. ಆದರೆ ಇಬ್ಬರ ಪ್ರೀತಿ ತುಂಬ ಸಮಯ ಉಳಿಯಲ್ಲ. ಕಡಿಮೆ ಅವದಿಯಲ್ಲಿಯೆ ಇಬ್ಬರ ಪ್ರೀತಿ ಸಂಬಂಧ ಮುರಿದು ಬೀಳುತ್ತೆ.

ಪತಿ ಡೇನಿಯಲ್ ಪರಿಚಯವಾಗಿದ್ದು ಹೀಗೆ

ಪತಿ ಡೇನಿಯಲ್ ಪರಿಚಯವಾಗಿದ್ದು ಹೀಗೆ

ಪತಿ ಡೇನಿಯಲ್ ವೆಬರ್ ಪಾರ್ಟಿವೊಂದರಲ್ಲಿ ಪರಿಚಯವಾಗುತ್ತಾರೆ. ಪಾರ್ಟಿಯಲ್ಲಿ ಪರಿಚಯವಾದ ಡೇನಿಯಲ್ ಸನ್ನಿಗೆ ಪ್ರಪೋಸ್ ಮಾಡುತ್ತಾರೆ. ಆದರೆ ಸನ್ನಿ ಲಿಯೋನ್ ಪ್ರಪೋಸ್ ಅನ್ನು ನಿರಾಕರಿಸುತ್ತಾರೆ. ಇಷ್ಟಕ್ಕೆ ಸುಮ್ಮನಿರದ ಡೇನಿಯಲ್ ಸನ್ನಿಲಿಯೋನ್ ಅನ್ನು ಮನವಲಿಸುತ್ತಾರೆ. ಆಗಲೆ ಬ್ರೇಕ್ ಅಪ್ ನ ನೋವಿನಲ್ಲಿದ್ದ ಸನ್ನಿ ಡೇನಿಯಲ್ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ಅಲ್ಲಿಂದ ಇಬ್ಬರ ಪ್ರೀತಿಯ ಕಥೆ ಪ್ರಾರಂಭವಾಗುತ್ತೆ.

ಮೊದಲ ಬಾರಿಗೆ ಡೇಟಿಂಗ್

ಮೊದಲ ಬಾರಿಗೆ ಡೇಟಿಂಗ್

ಸನ್ನಿ ಲಿಯೋನ್ ಮತ್ತು ಡೇನಿಯಲ್ ಇಬ್ಬರು ಮೊದಲ ಬಾರಿಗೆ ಡೇಟಿಂಗ್ ಹೋಗುತ್ತಾರೆ. ಸುಮಾರು 5 ಗಂಟೆಗಳ ಕಾಲ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಾರೆ. ಆ ನಂತರ ಸನ್ನಿ ಪ್ರೀಯಕರನಿಗೆ ಕ್ಷಮಿಸಿ ಎಂದು ಬರೆದು ಒಂದು ಹೂಗುಚ್ಚವನ್ನು ನೀಡುತ್ತಾರೆ. ಡೇನಿಯಲ್ ಮೊದಲು ಪ್ರಪೋಸ್ ನಿರಾಕರಿಸಿದ್ದಕ್ಕೆ ಸನ್ನಿ ಕ್ಷಮೆ ಕೇಳಿ ಹೂಗುಚ್ಚ ನೀಡುತ್ತಾರೆ.

2011ರಲ್ಲಿ ಮದುವೆ

2011ರಲ್ಲಿ ಮದುವೆ

ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಡೇನಿಯಲ್ ಮತ್ತು ಸನ್ನಿ ವರ್ಷಗಳ ಬಳಿಕ ಹಸೆಮಣೆ ಏರಲು ನಿರ್ಧರಿಸುತ್ತಾರೆ. 2011ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಬ್ಬರು ಕೂಡ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಮೂವರು ಮಕ್ಕಳನ್ನು ದತ್ತು ಪದೆಡುಕೊಂಡಿದೆ.

More from Filmibeat

English summary
Bollywood Actress Sunny Leone revealed her love story. sunny leone and daniel weber got married on 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X