»   » ವೈರಲ್ ಆಗುತ್ತಿದೆ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್

ವೈರಲ್ ಆಗುತ್ತಿದೆ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್

Posted By:
Subscribe to Filmibeat Kannada
ವೈರಲ್ ಆಗುತ್ತಿದೆ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್ | Filmibeat Kannada

ಬಾಲಿವುಡ್ ನಟಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಮಿ ಪೋಲ್ ಡ್ಯಾನ್ಸ್ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಎಲ್ಲರೂ ತಾವು ನೋಡಿ ಆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾಮಿ ಗೌತಮಿ ಪೋಲ್ ಡ್ಯಾನ್ಸ್ ವಿಡಿಯೋ ಹರಿದಾಡುತ್ತಿದೆ.

ಯಾಮಿ ಗೌತಮಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ತಮ್ಮ ದೇಹದ ಬಗ್ಗೆ ಹೆಚ್ಚು ಕೇರ್ ತಗೆದುಕೊಳ್ಳುವ ಈ ನಟಿ ಆದಷ್ಟು ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ತುಕೊಂಡಿರುವ ಯಾಮಿ ಇದೀಗ ಪೋಲ್ ಡ್ಯಾನ್ಸ್ ಮಾಡಿದ್ದಾರೆ. ಆರಿಫಾ ಬಿಂದ್ರೆವಾಲಾ ಅವರಿಂದ ಯಾಮಿ ಪೋಲ್ ಡ್ಯಾನ್ಸ್ ಕಲಿಯುತ್ತಿದ್ದಾರೆ.

Bollywood actress Yami Gautam pole dancing

ತನ್ನ ಪೋಲ್ ಡ್ಯಾನ್ಸ್ ವಿಡಿಯೋವನ್ನು ಇನ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಯಾಮಿ ಗೌತಮಿ ಪೋಲ್ ಡ್ಯಾನ್ಸ್ ಮಾಡುವುದರಿಂದ ತುಂಬ ಫಿಟ್ ಗಿ ಇರಬಹುದು ಎಂದು ಹೇಳಿದ್ದಾರೆ. ಪೋಲ್ ಡ್ಯಾನ್ಸ್ ಮಾಡಿ ತನ್ನ ನೃತ್ಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅಂದಹಾಗೆ, ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಯಾಮಿ ಗೌತಮಿ ಕನ್ನಡದಲ್ಲಿ ಗಣೇಶ್ ಜೊತೆಗೆ 'ಉಲ್ಲಾಸ ಉತ್ಸಾಹ' ಸಿನಿಮಾದಲ್ಲಿ ನಟಿಸಿದ್ದಾರೆ.

English summary
Bollywood actress Yami Gautam pole dancing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X