For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ 'ಫ್ಯಾನ್' ಬಗ್ಗೆ ಬಾಲಿವುಡ್ ತಾರೆಯರ ಟ್ವೀಟ್

  By Harshitha
  |

  ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಂದ್ರೇನೇ ಹಾಗೆ, ಬಾಕ್ಸ್ ಆಫೀಸ್ ಗೆ ಕಿಂಗ್ ಇದ್ದ ಹಾಗೆ.!

  ಶಾರುಖ್ ಖಾನ್ ಅಭಿನಯದ ಸಿನಿಮಾಗಳು ಬಿಡುಗಡೆ ಆಗುತ್ತೆ ಅಂದ್ರೆ, ಕೋಟ್ಯಾಂತರ ಅಭಿಮಾನಿಗಳ ಎದೆಬಡಿತ ಜೋರಾಗುತ್ತೆ. ಹೀಗಿರುವಾಗ, ಕಿಂಗ್ ಖಾನ್ ಶಾರುಖ್ ಅಭಿನಯದ ಥ್ರಿಲ್ಲರ್ ಸಿನಿಮಾ 'ಫ್ಯಾನ್' ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ.

  ಪ್ರಯೋಗಾತ್ಮಕ ಚಿತ್ರ 'ಫ್ಯಾನ್' ನೋಡೋಕೆ ಅಭಿಮಾನಿಗಳು ಮಾತ್ರ ಅಲ್ಲ, ಬಾಲಿವುಡ್ ನ ತಾರೆಯರೂ ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋದು ಕೂಡ ಹಂಡ್ರೆಡ್ ಪರ್ಸೆಂಟ್ ಸತ್ಯ.

  ಬೇಕಾದ್ರೆ, ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್, ಪರಿಣಿತಿ ಛೋಪ್ರಾ, ರಣ್ವೀರ್ ಸಿಂಗ್, ಅಭಿಶೇಕ್ ಬಚ್ಚನ್, ಕರಣ್ ಜೋಹರ್, ಆಲಿಯಾ ಭಟ್ ಮಾಡಿರುವ ಟ್ವೀಟ್ ಗಳನ್ನ ನೋಡಿ....

  ಶಾರುಖ್ ಅಭಿನಯದ 'ಫ್ಯಾನ್' ಚಿತ್ರವನ್ನ ಬಾಲಿವುಡ್ ನ ಖ್ಯಾತ ತಾರೆಯರು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈಗಾಗಲೇ, ಪರಿಣಿತಿ ಛೋಪ್ರಾ, ಆಲಿಯಾ ಭಟ್ ಸೇರಿದಂತೆ ಕೆಲವರು 'ಫ್ಯಾನ್' ಚಿತ್ರವನ್ನ ವೀಕ್ಷಿಸಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

  'ಫ್ಯಾನ್' ಬಗ್ಗೆ ಯಾರ್ಯಾರು ಏನೇನು ಹೇಳಿದ್ದಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿರಿ....

  English summary
  Bollywood Celebrities like Hrithik Roshan, Karan Johar, Alia Bhat and others have taken their twitter account to wish Shahrukh Khan's 'Fan' movie. Check out the tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X