»   » ಮಲೈಕಾರ 'ಸೆಕ್ಸಿ ಬ್ಯೂಟಿ' ಸೀಕ್ರೆಟ್ ಟಾಯ್ಲೆಟ್ ಪೇಪರಾ?

ಮಲೈಕಾರ 'ಸೆಕ್ಸಿ ಬ್ಯೂಟಿ' ಸೀಕ್ರೆಟ್ ಟಾಯ್ಲೆಟ್ ಪೇಪರಾ?

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಖ್ಯಾತ ಐಟಂ ಗರ್ಲ್ ಮಲೈಕಾ ಅರೋರಾ ತಾನು ಅತ್ಯಂತ ಹೆಚ್ಚು ಸೆಕ್ಸಿಯಾಗಿರಲು ಕಾರಣ ಏನು ಎಂಬದನ್ನು ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ನಿರ್ಣಾಯಕಿಯಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಬಹಿರಂಗ ಪಡಿಸಿದ್ದಾಳೆ.

'ನಾನು ಸೆಕ್ಸಿ ಮತ್ತು ಸುಂದರವಾಗಿ ಕಾಣಿಸಲು ಯಾವಾಗಲೂ ಟಾಯ್ಲೆಟ್ ಪೇಪರ್ ತಿನ್ನುತ್ತೇನೆ' ಎಂದು ಡ್ಯಾನ್ಸರ್ ಮಲೈಕಾ ಅರೋರಾ ಅವರು ದೊಡ್ಡ ಬಾಂಬ್ ಸಿಡಿಸಿದ್ದಾರೆ.

Bollywood Dancer Malaika Arora eats dirty thing for her secret figure

ಹೌದು ಈ ಘಟನೆ ನಡೆದಿದ್ದು, 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಎಂಬ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ. ಅಂದಹಾಗೆ ಈಕೆ ಹೀಗೆ ಹೇಳಲು ಕಾರಣ ಏನು ಗೊತ್ತಾ?.

Bollywood Dancer Malaika Arora eats dirty thing for her secret figure

ಡ್ಯಾನ್ಸ್ ರಿಯಾಲಿಟಿ ಶೋಗೆ ಆಗಮಿಸಿದ್ದ ಒಬ್ಬ ಸ್ಪರ್ಧಾಳು ಟಾಯ್ಲೆಟ್ ಪೇಪರ್ ತಿಂದಿದ್ದ. ಈ ವೇಳೆ ತಮಾಷೆಗೆಂದು ಸಹ ನಿರ್ಣಾಯಕರಾಗಿದ್ದ ನಟ ಕಮ್ ನಿರ್ದೇಶಕ ಕರಣ್ ಜೋಹರ್ ಅವರು 'ಮಲೈಕಾ ಅವರಿಗೂ ಟಾಯ್ಲೆಟ್ ಪೇಪರ್ ತಿನ್ನುವ ಅಭ್ಯಾಸವಿದೆ, ಅದುವೇ ಅವರ ಸೌಂದರ್ಯದ ಹಿಂದಿರುವ ಸೀಕ್ರೆಟ್' ಎಂದು ತಮಾಷೆ ಮಾಡಿದ್ದಾರೆ.

Bollywood Dancer Malaika Arora eats dirty thing for her secret figure

ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಲೈಕಾ ಅರೋರಾ 'ಹೌದು ನನ್ನ ಸೌಂದರ್ಯದ ಗುಟ್ಟು ಇದೇ. ನೀವು ನನ್ನಂತೆ ಸುಂದರವಾಗಿ ಕಾಣಲು ಟಾಯ್ಲೆಟ್ ಪೇಪರ್ ತಿನ್ನಿ' ಎಂದು ಕರಣ್ ಮಾತಿಗೆ ತಿರುಗಿ ಟಾಂಗ್ ಕೊಟ್ಟಿದ್ದಾರೆ.

Bollywood Dancer Malaika Arora eats dirty thing for her secret figure

ಒಟ್ನಲ್ಲಿ ಮಲೈಕಾ ಅರೋರಾರಂತೆ ತಮಗೂ ಸೆಕ್ಸಿ ಹಾಗೂ ಸುಂದರಿಯಾಗಿ ಕಾಣಲು ಉಪಾಯ ತಿಳಿಯದೇ ಸುಮ್ಮನಿದ್ದ ಎಷ್ಟೋ ಮಹಿಳೆಯರು ಇದೀಗ ಮಲೈಕಾ ಮಾತು ಕೇಳಿ ಸುಸ್ತಾಗಿದ್ದಾರೆ.

English summary
Bollywood Iteam Dancer Malaika Arora hot and sexy figure attracts everybody. So people wants to know what Malaika Arora eats, that she is so fit. Malaika told in an reality show that secret of her fitness is ‘Toilet Paper’.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada