ಕೊರೊನಾ ವೈರಸ್: ಬಾಲಿವುಡ್ ಹಿರಿಯ ನಿರ್ಮಾಪಕ ಸಾವು

ಕೊರೊನಾ ವೈರಸ್‌ ಸೋಂಕಿತರಾಗಿದ್ದ ಬಾಲಿವುಡ್‌ನ ಹಿರಿಯ ನಿರ್ಮಾಪಕ ಅನಿಲ್ ಸೂರಿ ಸಾವನ್ನಪ್ಪಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಅನಿಲ್ ಸೂರಿ ಅವರ ಸಹೋದರ ರಾಜೀವ್ ಸೂರಿ ಹೇಳಿರುವಂತೆ, ಜೂನ್ 2 ರಂದು ಅನಿಲ್ ಅವರಿಗೆ ಜ್ವರ ಕಾಣಿಸಿಕೊಂಡಿತಂತೆ. ಆದರೆ ಮಾರನೇಯ ದಿನವೇ ಉಸಿರಾಟದ ಸಮಸ್ಯೆ ತೀರ್ವವಾಯಿತಂತೆ.

ಜೂನ್ 3 ರಂದು ಮುಂಬೈನ ಖ್ಯಾತ ಆಸ್ಪತ್ರೆಗಳಾದ ಲೀಲಾವತಿ, ಹಿಂದೂಜಾ ಆಸ್ಪತ್ರೆಗಳಿಗೆ ಅವರನ್ನು ಕರೆದುಕೊಂಡು ಹೋಗಲಾಗಿದೆ. ಆದರೆ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವಂತೆ.

Bollywood Producer Anil Suri Died Due To Coronavirus

ಕೊನೆಗೆ ಬುಧವಾರ ರಾತ್ರಿ ವೇಳೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದಾರೆ. ಗುರುವಾರ ಸಂಜೆ ವೇಳೆಗೆ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಆದರೆ ಗುರುವಾರ ಸಂಜೆ 7 ಗಂಟೆ ವೇಳೆಗೆ ಸಾವನ್ನಪ್ಪಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ನಿಯಮಗಳಾನುಸಾರ ಕೆಲವೇ ಮಂದಿ ಉಪಸ್ಥಿತಿಯಲ್ಲಿ ಅವರ ಅಂತಿಮ ಕ್ರಿಯೆ ಮಾಡಲಾಗಿದೆ.

ಅನಿಲ್ ಸೂರಿ ಅವರು ಅಮಿತಾಬ್ ಬಚ್ಚನ್ ಅವರ ಮನ್ಜಿಲ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಅವರ ಮೆಚ್ಚಿನ ನಿರ್ದೇಶಕ ಬಸು ಚಟರ್ಜಿ ಆಗಿದ್ದರು ಅವರೂ ಸಹ ಗುರುವಾರವೇ ಸಾವನ್ನಪ್ಪಿದ್ದಾರೆ.

More from Filmibeat

English summary
Bollywood producer Anil Suri died on Thursday. He was suffering from coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X