»   » ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

Posted By:
Subscribe to Filmibeat Kannada

ಸದಾ ಕಾಲ ಶೂಟಿಂಗ್, ದೇಶ ವಿದೇಶ ಸುತ್ತಾಟ, ಹಿಂದೆ ಬೀಳುವ ಪತ್ರಕರ್ತರನ್ನು ವಂಚಿಸಿ ಮನೆ ತಲುಪುವುದೇ ಬಾಲಿವುಡ್ ನಟ, ನಟಿಯರಿಗೆ ದೊಡ್ಡ ಕೆಲಸವಾಗಿರುತ್ತದೆ. ಚಿತ್ರದ ಪ್ರಚಾರಕ್ಕಾಗಿ ಹಗಲುರಾತ್ರಿ ದುಡಿವ ತಾರೆಗಳಿಗೆ ನಿದಿರೆ ಆವರಿಸಿದ್ದರೆ ಮದಿರೆಗೆ ಕೈ ಹಾಕುವುದು ಮಾಮೂಲಿ.

ಕೆಲ ವರ್ಷಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗಕ್ಕೂ ಹಿಂದಿ ಚಿತ್ರರಂಗಕ್ಕೂ ಏನು ವ್ಯತ್ಯಾಸ ಎಂದರೆ ಚಿತ್ರದ ಶೂಟಿಂಗ್ ಮುಗಿದ ಮೇಲೆ ನಡೆಯುವ ಬಿಂದಾಸ್ ಪಾರ್ಟಿಗಳು ಎನ್ನುವ ಕಾಲವಿತ್ತು.

ಗ್ಲಾಮರ್ ಜಗತ್ತಿನಲ್ಲಿ ಕೆಲವೇ ಕೆಲವು ಮಂದಿ ನೈಟ್ ಪಾರ್ಟಿಗಳಿಂದ ದೂರವಿರುತ್ತದೆ. ಇನ್ನು ಕೆಲವರು ಧೂಮಪಾನ, ಕುಡಿತ ಚಟದಿಂದ ಮಾರು ದೂರ ಹಾರುತ್ತದೆ. ಆದರೆ, ಸಾರ್ವಜನಿಕವಾಗಿ ಸಿನಿತಾರೆಯರು ಬೀರ್, ಶಾಂಪೇನ್ ಬಾಟಲಿ ಹಿಡಿದುಕೊಂಡು ಪೋಸ್ ಕೊಡುವುದು ತೀರಾ ಅಪರೂಪ.

ಹಲವು ಬಾರಿ ಟಾಪ್ ನಟ ನಟಿಯರು ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ರಂಪ ರಾದ್ಧಾಂತ ಮಾಡಿದ್ದು ಇದೆ. ಕಿಂಗ್ ಖಾನ್ ಶಾರುಖ್, ಮನೀಷಾ ಕೊಯಿರಾಲಾ ಇದರಿಂದ ಹೊರತಲ್ಲ. ಬಾಲಿವುಡ್ ನ ಟಾಪ್ ಚಿತ್ರ ನಟ, ನಟಿಯರ ಬೂಜ್ ಪಾರ್ಟಿ ಚಿತ್ರಗಳನ್ನು ಹೆಕ್ಕಿ ಹೆಕ್ಕಿ ನಿಮ್ಮ ಮುಂದಿಡುತ್ತಿದ್ದೇವೆ. TGIF ಎಂದು ಗೆಳೆಯರೊಡನೆ ಪಾರ್ಟಿ ಮಾಡುವ ಸಂಸ್ಕೃತಿ ಐಟೀ ಜಗತ್ತಿನಲ್ಲಿ ಹೇಗೂ ಬಾಲಿವುಡ್ ನಲ್ಲಿ ಮಾಮೂಲು.. ನಿಮ್ಮ ನೆಚ್ಚಿನ ಯಾವ ಸ್ಟಾರ್ ಪೋಸ್ ಇಷ್ಟವಾಗುತ್ತೆ ನೋಡಿ...

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

ತಾರೆಯರು ನೈಟಿನಲ್ಲಿ ಟೈಟ್ ಆದ ಚಿತ್ರಗಳು

ಕುಡಿಯೋದೆ ನನ್ನ ವೀಕ್ನೆಸ್ಸು ಅನ್ನೋ ತಾರೆಗಳು

English summary
Many a times, we have come across Bollywood actors getting drunk and tending to behave haphazardly. It is not surprising that when the media find actors in an abnormal plight, after getting high on alcohol, it certainly becomes the news of the day.Go through the below slider and spot out if these Bollywood celebs are drunk or not?
Please Wait while comments are loading...