»   » ಚಿತ್ರ ತಾರೆಯರ ಜೋಡಿಗಳ ನೋಡಿದ್ದೀರಾ?

ಚಿತ್ರ ತಾರೆಯರ ಜೋಡಿಗಳ ನೋಡಿದ್ದೀರಾ?

Posted By:
Subscribe to Filmibeat Kannada

ಬಾಲಿವುಡ್ ನ ನೆಚ್ಚಿನ ಸಿನಿ ತಾರೆಯರ ಜೋಡಿಗಳ ಬಗ್ಗೆ ತಿಳಿದುಕೊಳ್ಳುವ ಸಹಜ ಕುತೂಹಲ ಎಲ್ಲಾ ಅಭಿಮಾನಿಗಳಿಗೂ ಇರುತ್ತದೆ. ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ , ಶ್ರೀದೇವಿ- ಬೋನಿ ಕಪೂರ್ ಸೇರಿದಂತೆ ಕೆಲವು ತಾರೆಯರ ಪೈಕಿ ಪತಿ ಪತ್ನಿ ಇಬ್ಬರೂ ಜನಪ್ರಿಯತೆ ಪಡೆದಿರುತ್ತಾರೆ. ಸಾರ್ವಜನಿಕ ಸಮಾರಂಭದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಆದರೆ, ಬಹುತೇಕ ತಾರೆಯರ ಖಾಸಗಿ ಬದುಕಿನ ಬಗ್ಗೆ ಅಷ್ಟಾಗಿ ತಿಳಿಯುವುದೇ ಇಲ್ಲ. ನಟ ಅಥವಾ ನಟಿಯ ಪತ್ನಿ ಅಥವಾ ಪತಿಯ ಬಗ್ಗೆ ಹೆಚ್ಚಿನ ವಿವರ ಇರಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ ಎನ್ನಬಹುದು. ಆದರೆ, ತಾರೆಯರ ವೃತ್ತಿ ಬದುಕು ಹಾಗೂ ಖಾಸಗಿ ಬದುಕಿನ ಚಿತ್ರವನ್ನು ಕಾಣಲು ಅಭಿಮಾನಿಗಳು ಸಹಜವಾಗಿ ಬಯಸುತ್ತಾರೆ.

ಮೊದಲೇ ಹೇಳಿದಂತೆ ಶಾರುಖ್ ಖಾನ್ -ಗೌರಿ ಖಾನ್, ಸೈಫ್ ಅಲಿ ಖಾನ್-ಕರೀನಾ ಕಪೂರ್, ಐಶ್ವರ್ಯಾ ರೈ-ಅಭಿಶೇಕ್ ಬಚ್ಚನ್ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ, ಮಾಧುರಿ ದೀಕ್ಷಿತ್ ಪತಿ, ರವೀನಾ ಟಂಡನ್, ಮಾಧವನ್, ಜೂಹಿ ಚಾವ್ಲಾ, ಜಾನ್ ಅಬ್ರಹಾಂ ಸಂಗಾತಿಗಳ ಚಿತ್ರ ನೋಡಿದ್ದೀರಾ.. ಇಲ್ಲವೇ.. ಹಾಗಾದ್ರೆ ತಪ್ಪದೇ ಈ ಸಂಗ್ರಹ ನೋಡಿ...

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಮಾಧುರಿ ದೀಕ್ಷಿತ್- ಶ್ರೀರಾಮ್ ನೆನೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಜಾನ್ ಅಬ್ರಹಾಂ-ಪ್ರಿಯಾ ರಂಚಾಲ್

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಇಮ್ರಾನ್ ಹಶ್ಮಿ-ಪರ್ವೀನ್ ಸಹಾನಿ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ವಿಕ್ಕಿ ಡೋನರ್ ಸ್ಟಾರ್ ಆಯ್ತುಷ್ಮಾನ್ ಖುರನಾ ಪತ್ನಿ ಜೊತೆಗೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಚಿತ್ರಾಂಗದಾ ಸಿಂಗ್ ಪತಿ ಜ್ಯೋತಿ ರಾಂಧ್ವಾ ಜೊತೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಜೂಹಿ ಚಾವ್ಲಾ ಪತಿ ಜೈ ಮೆಹ್ತಾ ಜೊತೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಅಭಯ್ ಡಿಯೋಲ್ ಪತ್ನಿ ಪ್ರೀತಿ ದೇಸಾಯಿ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಆರ್ ಮಾಧವನ್ ಪತ್ನಿ ಸರಿತಾ ಜೊತೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ರವೀನಾ ಟಂಡನ್ ಪತಿ ಅನಿಲ್ ಥಾಡನಿ ಜೊತೆ

ತಾರೆಗಳ ಸಂಗಾತಿಗಳ ಅಪರೂಪದ ಚಿತ್ರ

ಇಮ್ರಾನ್ ಖಾನ್ ಪತ್ನಿ ಅವಂತಿಕಾ ಜೊತೆ

English summary

 Most of us love to read and know more about our favourite Bollywood celebrities. Say it their professional life or personal, movie buffs want to know everything about these celebs. when it comes to the Bollywood stars' love or marriage life, it becomes the hot favourite topic for most of us.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada