For Quick Alerts
  ALLOW NOTIFICATIONS  
  For Daily Alerts

  ಒಂದೇ ಶಾಲೆ, ಒಂದೇ ತರಗತಿಯಲ್ಲಿ ಓದಿದ ಸ್ಟಾರ್ ಕಲಾವಿದರು

  |

  ಸಿನಿಮಾ ಇಂಡಸ್ಟ್ರಿಗೆ ಬಂದ್ಮೇಲೆ ಸ್ನೇಹಿತರಾಗುವುದು ಹೆಚ್ಚು. ಆದರೆ ಕೆಲವರು ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮೊದಲೇ ಸ್ನೇಹಿತರಾಗಿರುತ್ತಾರೆ. ಇನ್ನು ಸರ್ಪ್ರೈಸ್ ಅಂದ್ರೆ, ಒಂದೇ ಶಾಲೆಯಲ್ಲಿ ಅಥವಾ ಒಂದೇ ತರಗತಿಯಲ್ಲಿ ಓದಿರುವ ಕೆಲವು ಸ್ಟಾರ್ ಗಳು ಬಣ್ಣದ ಜಗತ್ತಿನಲ್ಲಿ ಸಿಗುತ್ತಾರೆ.

  ಸೌತ್ ಇಂಡಸ್ಟ್ರಿಯಲ್ಲಿ ಇಂತಹ ಸ್ನೇಹಿತರು ಸಿಗುವುದು ಅಪರೂಪ. ಬಾಲಿವುಡ್ನಲ್ಲಿ ಮಾತ್ರ ಇಂತಹ ಫ್ರೆಂಡ್ಸ್ ಹೆಚ್ಚಿದ್ದಾರೆ. ಹಾಗಿದ್ರೆ, ಒಂದೇ ಕ್ಲಾಸ್ ಅಥವಾ ಒಂದೇ ಸ್ಕೂಲ್ ನಲ್ಲಿ ಓದಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಆ ಸ್ಟಾರ್ ಗಳು ಯಾರು? ಮುಂದೆ ಓದಿ....

  ಶಾರೂಖ್-ಅಮೀರ್ ಖಾನ್

  ಶಾರೂಖ್-ಅಮೀರ್ ಖಾನ್

  ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಎರಡನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರಂತೆ. ಪಾಲಿ ಹಿಲ್ ನಲ್ಲಿದ್ದ ಸೇಂಟ್ ಆನ್ಸ್' ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರಂತೆ. ಆದರೆ, ಈ ವಿಚಾರ ಇಬ್ಬರಿಗೂ ಹಲವು ವರ್ಷಗಳ ಕಾಲ ಗೊತ್ತಿರಲಿಲ್ಲ. ನಂತರ ಕಿರುಚಿತ್ರವೊಂದರ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ಇಬ್ಬರಿಗೂ ಇದು ತಿಳಿದು ಬಂದಿದೆ.

  ಪೂಜಾ ಹೆಗ್ಡೆ ನೋಡಲು 5 ದಿನ ರಸ್ತೆಯಲ್ಲಿ ಮಲಗಿ ಕಾಲಕಳೆದ ಅಭಿಮಾನಿಗೆ ನಟಿ ಮಾಡಿದ್ದೇನು?ಪೂಜಾ ಹೆಗ್ಡೆ ನೋಡಲು 5 ದಿನ ರಸ್ತೆಯಲ್ಲಿ ಮಲಗಿ ಕಾಲಕಳೆದ ಅಭಿಮಾನಿಗೆ ನಟಿ ಮಾಡಿದ್ದೇನು?

  ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್

  ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್

  ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರು ಒಂದೇ ಶಾಲೆ ಮತ್ತು ಒಂದೇ ತರಗತಿಯಲ್ಲಿ ಓದಿದ್ದರಂತೆ. ಮುಂಬೈನ ಐಬಿ ಶಾಲೆಯಲ್ಲಿ ಇವರಿಬ್ಬರು ಒಟ್ಟಿಗೆ ಶಿಕ್ಷಣ ಪಡೆದುಕೊಂಡಿದ್ದರು.

  ವರುಣ್ ಧವನ್ ಮತ್ತು ಅರ್ಜುನ್ ಕಪೂರ್

  ವರುಣ್ ಧವನ್ ಮತ್ತು ಅರ್ಜುನ್ ಕಪೂರ್

  ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಗ ಅರ್ಜುನ್ ಕಪೂರ್. ನಟ ಡೇವಿಡ್ ಧವನ್ ಅವರ ಮಗ ವರುಣ್ ಧವನ್. ಇಬ್ಬರು ಸ್ಟಾರ್ ಕುಟುಂಬದ ಮಕ್ಕಳು ಆರಂಭದ ದಿನ ಒಂದೇ ಆಕ್ಟಿಂಗ್ ಶಾಲೆಯಲ್ಲಿ ನಟನೆ ಕಲಿತಿದ್ದರಂತೆ.

  ಪುರುಷರ ಈ ವಸ್ತುವನ್ನು ಶಾರೂಖ್ 'ಆನ್ಲೈನ್'ನಲ್ಲಿ ಶಾಪಿಂಗ್ ಮಾಡಲ್ಲ! ಏನದು?ಪುರುಷರ ಈ ವಸ್ತುವನ್ನು ಶಾರೂಖ್ 'ಆನ್ಲೈನ್'ನಲ್ಲಿ ಶಾಪಿಂಗ್ ಮಾಡಲ್ಲ! ಏನದು?

  ಆತಿಯಾ ಶೆಟ್ಟಿ ಮತ್ತು ಕೃಷ್ಣ ಶ್ರಾಫ್

  ಆತಿಯಾ ಶೆಟ್ಟಿ ಮತ್ತು ಕೃಷ್ಣ ಶ್ರಾಫ್

  ಸುನೀಲ್ ಶೆಟ್ಟಿ ಅವರ ಮಗಳು ಆತಿಯಾ ಶೆಟ್ಟಿ ಮತ್ತು ಜಾಕಿ ಶ್ರಾಫ್ ಅವರ ಮಗಳು ಕೃಷ್ಣ ಶ್ರಾಫ್ ಇಬ್ಬರು ಒಂದೇ ಶಾಲೆಯಲ್ಲಿ ಓದಿದ್ದರಂತೆ. ಮುಂಬೈನ ಐಬಿ ಶಾಲೆಯಲ್ಲಿ ಇಬ್ಬರು ಕ್ಲಾಸ್ ಮೆಟ್ ಆಗಿದ್ದರಂತೆ.

  ಆರ್ಯನ್ ಖಾನ್ ಮತ್ತು ನವ್ಯ ನಂದಾ

  ಆರ್ಯನ್ ಖಾನ್ ಮತ್ತು ನವ್ಯ ನಂದಾ

  ಶಾರೂಖ್ ಖಾನ್ ಅವರ ಆರ್ಯನ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯ ನೇವಿಲ್ ನಂದಾ ಲಂಡನ್ ನಲ್ಲಿ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇಬ್ಬರು ಒಳ್ಳೆಯ ಸ್ನೇಹಿತರು.

  ಟ್ರೋಲಿಗರಿಗೆ ಆಹಾರವಾದ ಹಾರ್ದಿಕ್ ಮತ್ತು ನತಾಶಾ ರೋಮ್ಯಾಂಟಿಕ್ ಫೋಟೋಟ್ರೋಲಿಗರಿಗೆ ಆಹಾರವಾದ ಹಾರ್ದಿಕ್ ಮತ್ತು ನತಾಶಾ ರೋಮ್ಯಾಂಟಿಕ್ ಫೋಟೋ

  ಹೃತಿಕ್ ರೋಷನ್ ಮತ್ತು ಚೋಪ್ರಾ

  ಹೃತಿಕ್ ರೋಷನ್ ಮತ್ತು ಚೋಪ್ರಾ

  ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಉದಯ್ ಚೋಪ್ರಾ ಇಬ್ಬರು ಕಾಲೇಜ್ ಫ್ರೆಂಡ್ಸ್. ಅಲ್ಲಿಂದಲೂ ಇಬ್ಬರು ಆತ್ಮೀಯ ಸ್ನೇಹಿತರು. ಒಂದೇ ಕುಟುಂಬದ ಸದಸ್ಯರಂತೆ ಆಪ್ತರಾಗಿದ್ದಾರೆ.

  English summary
  Bollywood stars list who studied same school and same class.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X