For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳಲ್ಲಿ ನೋಡ್ರಲ: ಕಾಮಕ್ಕೆ ಲಿಂಗಭೇದವಿಲ್ಲ

  By ಜೇಮ್ಸ್ ಮಾರ್ಟಿನ್
  |

  ಸಲಿಂಗ ಕಾಮ ಅಪರಾಧ ಎಂಬ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು. ಇದರ ಬೆನ್ನಲ್ಲೇ ಸಾವಿರಾರು ಎಲ್ ಜಿಬಿಟಿ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಬಾಲಿವುಡ್ ತಾರೆ ಸೆಲಿನಾ ಜೇಟ್ಲಿ ಸೇರಿದಂತೆ ಕೆಲವು ಸಿನಿ ಕಲಾವಿದರು LGBT ಸಮುದಾಯದ ಪರ ನಿರಂತರವಾಗಿ ದನಿ ಎತ್ತುತ್ತಿದ್ದಾರೆ. ಆದರೆ, ಸಿನಿಮಾಗಳಲ್ಲಿ ಮಾತ್ರ ಸಲಿಂಗ ಕಾಮ ಕಾಮಿಡಿ ಸೀನ್ ಗೆ ಮಾತ್ರ ಮೀಸಲಾಗಿದೆ.

  ಲೆಸ್ಬಿಯನ್ ಗೇ ಬೈ ಸೆಕ್ಸುವಲ್, ಟ್ರಾನ್ಸ್ ಸೆಕ್ಸುವಲ್(LGBT) ಸಮುದಾಯಕ್ಕೆ ಸೇರಿದವರು ಹಾಗೂ ಈ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವವರು ಕೂಡಾ ಹಿಂದಿ ಸಿನಿಮಾಗಳಲ್ಲಿ ಈವರೆಗೂ ಬಂದಿರುವ ದೃಶ್ಯಗಳನ್ನು ಮತ್ತೊಮ್ಮೆ ಅವಲೋಕಿಸಿದರೆ ಸಾಕು ಸಲಿಂಗ ಕಾಮ ಎಂದರೆ ಅದು ಕಾಮಿಡಿ ಎನ್ನುತ್ತದೆ ಬಾಲಿವುಡ್. ಎಲ್ಲೋ ಒಂದೆರೆಡು ಚಿತ್ರಗಳಲ್ಲಿ LGBT ಸಮುದಾಯಕ್ಕೆ ಸೂಕ್ತ ಪಾತ್ರ ನೀಡಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

  ಸಲಿಂಗ ಕಾಮ ಶಿಕ್ಷಾರ್ಹ ಅಪರಾಧವಾಗಿದ್ದು, ಈ ತಪ್ಪಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಸುಪ್ರೀಂಕೋರ್ಟ್ ಘೋಷಿಸಿದೆ. ಐಪಿಸಿ ಸೆಕ್ಷನ್ 377 ಸೆಕ್ಷನ್ (ಅಸಹಜ ಲೈಂಗಿಕತೆ ಅಪರಾಧಗಳು) ವಿಧಿಯನ್ನು ಎತ್ತಿ ಹಿಡಿದಿದೆ. ಹಿಂದಿ ಸಿನಿಮಾಗಳಲ್ಲಿ ಸಲಿಂಗ ಕಾಮ ಯಾವ ರೀತಿ ಬಳಕೆಯಾಗಿದೆ ಮುಂದೆ ನೋಡಿ...

  ಬೋಲ್ ಬಚ್ಚನ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್

  ಬೋಲ್ ಬಚ್ಚನ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್

  ಅಮೋಲ್ ಪಾಲೇಕರ್ ಅವರ ಗೋಲ್ ಮಾಲ್ ಚಿತ್ರದಿಂದ ಸ್ಪೂರ್ತಿ ಪಡೆದು ರೋಹಿತ್ ಶೆಟ್ಟಿ ನಿರ್ದೇಶಿಸಿದ ಬೋಲ್ ಬಚ್ಚನ್ ಹಾಸ್ಯಮಯ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ 'ಗೇ' ಪಾತ್ರದಲ್ಲಿ ಹಾಸ್ಯಮಯವಾಗಿ ಕಾಣಿಸಿಕೊಂಡು ನಾಯಕಿ ಆಸೀನ್ ಗೆ ಸಂಗೀತ ಹೇಳಿಕೊಡುತ್ತಾರೆ.

  Madhuri, Huma In Dedh Ishqiya

  Madhuri, Huma In Dedh Ishqiya

  There was a lesbian touch to Madhuri Dixit and Huma Qureshi's character in Dedh Ishqiya. The subject was dealt in a very subtle and mature manner.

  Dunno Y.. Na Jaane Kyon

  Shabana Azmi, Nandita Das In Fire

  English summary
  Though the portrayal of gay and lesbian characters have not been as bold as Hollywood in Hindi cinema, Bollywood too has touched upon the topic in its own way. Gay and lesbian characters have mostly been introduced in the film to bring in some 'comic punch'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X