1 ವಾರಕ್ಕೆ 'ಪದ್ಮಾವತ್'ಗೆ ಹಾಕಿದ ಕಾಸು ವಾಪಸ್ ಬಂತು

ಬಾಲಿವುಡ್ ಚಿತ್ರರಂಗದಲ್ಲಿ ಈ ವರ್ಷ ಅತಿ ಹೆಚ್ಚು ಸುದ್ದಿ ಮಾಡಿದ್ದ 'ಪದ್ಮಾವತ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಒಂದೇ ವಾರಕ್ಕೆ ಸಿನಿಮಾಗೆ ಹಾಕಿದ್ದ ಬಂಡವಾಳ ವಾಪಸ್ ಬಂದಿದ್ದು, ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ.

ಮೊದಲ ದಿನ : 17.72 ಕೋಟಿ

ಎರಡನೇ ದಿನ : 31 ಕೋಟಿ

ಮೂರನೇ ದಿನ : 48 ಕೋಟಿ

ಈ ರೀತಿ ಕಲೆಕ್ಷನ್ ಮಾಡಿದ 'ಪದ್ಮಾವತ್' ಈಗ ಒಂದು ವಾರಕ್ಕೆ 214 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ ಹಾಕಿದ್ದ ಪೂರ್ತಿ ಬಂಡವಾಳ ವಾಪಸ್ ಬಂದಿದೆ. 'ಪದ್ಮಾವತ್' ಚಿತ್ರತಂಡ ಸೇಫ್ ಆಗಿದ್ದು, ಮುಂದೆ ಬರುವ ಹಣ ಲಾಭ ಆಗಲಿದೆ. ಅಂದಹಾಗೆ, ಕಳೆದ ಗುರುವಾರ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾಗೆ ದೊಡ್ಡ ಮಟ್ಟದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.

Box office collection of Padmavat in 1 week

ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಂಜಯ್ ಲೀಲಾ ಬಸ್ಸಾಲಿ ನಿರ್ದೇಶನ ಮತ್ತು ನಿರ್ಮಾಣ ಚಿತ್ರದಲ್ಲಿದೆ. ಹಿಂದಿನಂತೆ ಈ ಸಿನಿಮಾದ ಮೂಲಕ ಕೂಡ ಬನ್ಸಾಲಿ ಅವರ ಬ್ಯಾಂಕ್ ಅಕೌಂಟ್ 'ಪದ್ಮಾವತ್' ಮೂಲಕ ತುಂಬಿದೆ.

More from Filmibeat

English summary
Actress Deepika Padukone, Ranveer Singh and Shahid Kapoor starring 'Padmavat' movie collected 214 crore in 1 week. The movie will released in January 25 and it is directed by Sanjay Leela Bhansali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X