ಲೈಂಗಿಕ ಕಾರ್ಯಕರ್ತರ ಬಗ್ಗೆ ಅವಹೇಳನ: ವಿವಾದದಲ್ಲಿ ಸಿಲುಕಿದ 'ಸಂಜು'!

By Harshitha

Recommended Video

ಲೈಂಗಿಕ ಕಾರ್ಯಕರ್ತರ ಬಗ್ಗೆ ಅವಹೇಳನ ಮಾಡಿ ವಿವಾದದಲ್ಲಿ ಸಿಲುಕಿದ 'ಸಂಜು'! | Filmibeat Kannada

ಬಾಲಿವುಡ್ ನಟ ಸಂಜಯ್ ದತ್ ರವರ ಜೀವನಾಧಾರಿತ ಸಿನಿಮಾ 'ಸಂಜು' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ 'ಸಂಜು' ದೇಶದಾದ್ಯಂತ ರಿಲೀಸ್ ಆಗಲಿದೆ. ಹೀಗಿರುವಾಗಲೇ, 'ಸಂಜು' ಚಿತ್ರದ ವಿರುದ್ಧ ದೂರು ದಾಖಲಾಗಿದೆ.

ಈಗಾಗಲೇ ಬಿಡುಗಡೆ ಆಗಿರುವ 'ಸಂಜು' ಚಿತ್ರದ ಟ್ರೈಲರ್ ನ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಈ ಡೈಲಾಗ್ ನಿಮಗೆ ಖಂಡಿತ ನೆನಪಿರುತ್ತೆ:-

ಲೇಖಕಿ - ''ನಿಮ್ಮ ಹೆಂಡತಿಯನ್ನು ಹೊರತು ಪಡಿಸಿ ಎಷ್ಟು ಹೆಣ್ಮಕ್ಕಳ ಜೊತೆಗೆ ನೀವು ಮಂಚ ಹಂಚಿಕೊಂಡಿದ್ದೀರಾ.?''

ಸಂಜು - ''ವೇಶ್ಯೆಯರನ್ನು ಹೊರತು ಪಡಿಸಿ 308''

Complaint filed against Ranbir Kapoor and Anushka Sharma for derogatory remarks against sex workers

ಇದೇ ಡೈಲಾಗ್ ಸದ್ಯ ವಿವಾದಕ್ಕೆ ಕಾರಣವಾಗಿದೆ. 'ಸಂಜು' ಸಿನಿಮಾದಲ್ಲಿ ವೇಶ್ಯೆಯರ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಲೈಂಗಿಕ ಕಾರ್ಯಕರ್ತರು ದೂರು ನೀಡಿದ್ದಾರೆ.

'ಸಂಜು' ಬಿಡುಗಡೆಯ ಹೊಸ್ತಿಲಲ್ಲಿ ಇರುವಾಗಲೇ, ಸೆಕ್ಸ್ ವರ್ಕರ್ಸ್ ಕೊಟ್ಟಿರುವ ದೂರು ನಿರ್ದೇಶಕ ರಾಜಕುಮಾರ್ ಹಿರಾನಿಗೆ ತಲೆನೋವು ತಂದಿದೆ. ಈ ವಿವಾದ ನೀರು ಕುಡಿದಷ್ಟೇ ಸಲೀಸಾಗಿ ಬಗೆಹರಿಯುತ್ತಾ, ಇಲ್ಲ ಬಿಡುಗಡೆಗೆ ತೊಡಕು ಉಂಟು ಮಾಡುತ್ತಾ, ನೋಡ್ಬೇಕು.

More from Filmibeat

English summary
Bollywood Film 'Sanju' lands in trouble. Complaint filed against Ranbir Kapoor and Anushka Sharma for derogatory remarks against sex workers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X