ಮದುವೆ ಆಗುವುದಾಗಿ ನಂಬಿಸಿ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ.!

ಮದುವೆ ಆಗುವುದಾಗಿ ನಂಬಿಸಿ ಹಿಂದಿ ಚಿತ್ರರಂಗದ ನಟಿಯೊಬ್ಬರ ಮೇಲೆ ಚಿತ್ರೋಧ್ಯಮಕ್ಕೆ ಸೇರಿದ ವ್ಯಕ್ತಿಯೊಬ್ಬ ಹಲವು ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಆ ವ್ಯಕ್ತಿಯ ಹೆಸರು ಅಭಿನೀತ್ ಸರ್ವೆಶ್ ಗುಪ್ತಾ.

ಮಾಡೆಲ್ ಕ್ಷೇತ್ರದಲ್ಲಿ ಮತ್ತು ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ ನಟಿಯ ಜೊತೆ ಅಭಿನೀತ್ ಸರ್ವೆಶ್ ಗುಪ್ತಾ ಸ್ನೇಹ ಬೆಳಸಿದ್ದನು. ಬಾಲಿವುಡ್ ನಿರ್ದೇಶಕ ಹಾಗೂ ಕೆಲವು ನಿರ್ಮಾಪಕರ ಜೊತೆ ಗುರುತಿಸಿಕೊಂಡಿದ್ದ ಈತ ಆ ನಟಿಗೆ ಅವಕಾಶಗಳನ್ನ ಕೊಡುವುದಾಗಿ ನಂಬಿಸಿ ಪರಿಚಯ ಮಾಡಿಕೊಂಡ.

ನಂತರ ಸ್ನೇಹದಿಂದ ಪ್ರೀತಿ ಮಾಡುವುದಾಗಿ ನಂಬಿಸಿದ್ದಾನೆ. ನಿನ್ನನ್ನು ಮದುವೆ ಆಗುವುದಾಗಿ ಮಾತು ಕೊಟ್ಟು ದೈಹಿಕ ಸಂಪರ್ಕ ಬೆಳಸಿದ. ವರ್ಷಗಳು ಕಳೆದ ನಂತರ ಮದುವೆ ಆಗು ಎಂದರೆ ಆಗಲ್ಲ ಎಂದು ನಿರಾಕರಿಸುತ್ತಿದ್ದಾನೆ ಎಂದು ನಟಿ ದೂರಿದ್ದಾಳೆ. ಪಾರ್ಟಿಯೊಂದರಲ್ಲಿ ಮೊದಲ ಪರಿಚಯವಾದ ಅಭಿನೀತ್ 2014 ರಿಂದ 2018ರ ವರೆಗೂ ಹಲವು ಬಾರಿ, ಹಲವು ಸ್ಥಳಗಳಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ಥೆ ನಟಿ ಮುಂಬೈನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Complaint filed against skin clinic owner

ನಟಿಯ ದೂರಿನ ಅನ್ವಯ ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡು ಎಂಪಿ ನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ನಂತರ ತನಿಖೆ ಆರಂಭಿಸಿದ ಎಂಪಿ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಆರೋಪಿ ತಲೆಮರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

More from Filmibeat

English summary
Complaint filed against skin clinic owner Ahineet Sarvesh Gupta at mp nagar police station in rape case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X