ಟ್ರೋಲಿಗರಿಗೆ ಆಹಾರವಾದ ಹಾರ್ದಿಕ್ ಮತ್ತು ನತಾಶಾ ರೋಮ್ಯಾಂಟಿಕ್ ಫೋಟೋ

ಟೀಮ್ ಇಂಡಿಯಾ ಬ್ಯಾಡ್ ಬಾಯ್ ಅಂತಾನೆ ಖ್ಯಾತಿಗಳಿಸಿರುವ ಹಾರ್ದಿಕ್ ಪಾಂಡ್ಯಾ ಇತ್ತೀಚಿಗೆ ತನ್ನ ಭಾವಿ ಪತ್ನಿಯನ್ನು ಪರಿಚಯಿಸಿದ್ದರು. ಹೌದು, ನಟಿ ನತಾಶಾ ಸ್ಟ್ಯಾನ್ಕೊವಿಚ್ ಜೊತೆ ಹಾರ್ದಿಕ್ ಅಧಿಕೃತವಾಗಿ ಎಂಜೇಗ್ ಆಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಈಗ ಈ ರೋಮ್ಯಾಂಟಿಕ್ ಜೋಡಿ ಮತ್ತೊಂದು ಫೋಟೋವನ್ನು ಶೇರ್ ಮಾಡಿ ಸುದ್ದಿಯಾಗಿದ್ದಾರೆ. ನತಾಶಾ ಮತ್ತು ಹಾರ್ದಿಕ್ ಇಬ್ಬರು ಬೀಚ್ ನಲ್ಲಿ ನಿಂತಿರುವ ಫೋಟೋ ಇದಾಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ ಇರುವ ಬಿಕಿನಿ ತೊಟ್ಟಿರುವ ನತಾಶಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Criketer Hardik Pandya And Natasha Stankovic Hot Photo Viral In Social Media

ಹಾರ್ದಿಕ್ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್ ಆಗಿರುವ ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇಬ್ಬರಿಗೂ ನೆಟ್ಟಿಗರು ಬಟ್ಟೆ ಹಾಕಿ ಅಲಂಕಾರ ಮಾಡುತ್ತಿದ್ದಾರೆ. ನತಾಶಾಗೆ ನೀಲಿ ಬಣ್ಣದ ಟಾಪ್ ಹಾಕಿ ಕೈಯಲ್ಲಿ ಒಂದು ಬುಟ್ಟಿ ಕೊಟ್ಟಿದ್ದಾರೆ.

Criketer Hardik Pandya And Natasha Stankovic Hot Photo Viral In Social Media

ಜೊತೆಗೆ ಹಾರ್ದಿಕ್ ಗೆ ಬಿಳಿ ಮತ್ತು ಕೆಂಪು ಬಣ್ಣದ ಶರ್ಟ್ ಧರಿಸಿದ್ದಾರೆ. ಇಬ್ಬರ ಎಡಿಟ್ ಫೋಟೋ ಈಗ ವೈರಲ್ ಆಗುತ್ತಿದೆ. ಸರ್ಬಿಯ ಮೂಲದ ನಟಿ ನತಾಶಾ ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ದನಕಾಯೋನು ಸಿನಿಮಾದಲ್ಲಿ ನತಾಶಾ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಹಿಂದಿ ಬಿಗ್ ಬಾಸ್ ಮತ್ತು 'ನಾಚ್ ಬಲಿಯೆ' ರಿಯಾಲಿಟಿ ಶೋಗಳಲ್ಲಿಯೂ ಮಿಂಚಿದ್ದಾರೆ.

English summary
Criketer Hardik Pandya and his girlfriend Natasha Stankovic hot photo viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X