ನಟಿ ದೀಪಿಕಾ ಪಡುಕೋಣೆ ಮದುವೆಗೆ ಗಂಡು ಹುಡುಕಿ ಕೊಡಿ.!

By Bharath Kumar

'ಪದ್ಮಾವತಿ' ಚಿತ್ರದ ಟ್ರೈಲರ್ ಮೂಲಕ ಇಡೀ ಬಾಲಿವುಡ್ ಮಂದಿಯ ಗಮನ ಸೆಳೆದಿರುವ ನಟಿ ದೀಪಿಕಾ ಪಡುಕೋಣೆ ಈಗ ಬೇರೊಂದು ವಿಷ್ಯಕ್ಕೆ ಸುದ್ದಿಯಾಗಿದ್ದಾರೆ.

ಬಾಲಿವುಡ್ ಎವರ್ ಗ್ರೀನ್ ನಟಿ ಹೇಮಮಾಲಿನಿ ಅವರ ಬಯೋಗ್ರಫಿ ಪುಸ್ತಕ ಬಿಡುಗಡೆ ಮಾಡಿದ ದೀಪಿಕಾ ಪಡುಕೋಣೆ, ತಮ್ಮ ಮದುವೆ ಬಗ್ಗೆ ಮಾತನಾಡುವ ಮೂಲಕ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

Deepika Padukone father is looking a match for her

ಹೌದು, ದಿಪೀಕಾ ಪಡುಕೋಣೆ ಅವರಿಗೆ ಅವರ ತಂದೆ ಪ್ರಕಾಶ್ ಪಡುಕೋಣೆ ಮದುವೆಯಾಗಲು ವರ ಹುಡುಕುತ್ತಿದ್ದಾರಂತೆ ಸ್ವತಃ ದಿಪೀಕಾ ಹೇಳಿದ್ದಾರೆ. ಈ ಮೂಲಕ ಯಾವ ನಟನ ಜೊತೆಯೂ ಲವ್, ಅಫೇರ್ ಇಲ್ಲ, ಅರೆಂಜ್ ಮ್ಯಾರೇಜ್ ಆಗುತ್ತಿರುವುದಾಗಿ ಸುಳಿವು ನೀಡಿದ್ದಾರೆ.

ಇದಕ್ಕು ಮುಂಚೆ ದಿಪೀಕಾ ಪಡುಕೋಣೆ ಮತ್ತು ಚಾಕೂಲೆಟ್ ಹೀರೋ ರಣ್ವೀರ್ ಸಿಂಗ್ ನಡುವೆ ಪ್ರೇಮವಾಗಿತ್ತು ಎನ್ನಲಾಗಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಬಾಲಿವುಡ್ ವಲಯದಲ್ಲಿ ಚರ್ಚೆಯಾಗಿತ್ತು. ಆದ್ರೆ, ಮುಂದಿನ ದಿನಗಳಲ್ಲಿ ಇವರಿಬ್ಬರ ಆತ್ಮೀಯ ಸಂಬಂಧ ಮುರಿದು ಬಿತ್ತು. ಇದೀಗ, ದಿಪೀಕಾ ಪಡುಕೋಣೆ ಯಾವ ಲವ್ ಬೇಡವೆಂದು ನಿರ್ಧರಿಸಿ ತಮ್ಮ ತಂದೆಯವರಿಗೆ ಹುಡುಗನನ್ನ ಹುಡುಕುವ ಜವಾಬ್ದಾರಿ ನೀಡಿದ್ದಾರೆ.

More from Filmibeat

English summary
Bollywood Actress Deepika Padukone's father Prakash padukone is looking a Match for her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X